ಗುರುವಾರ, 3 ಜುಲೈ 2025
×
ADVERTISEMENT

K R Pura

ADVERTISEMENT

ಶ್ರೀಕೋಟೆ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಮೇ 10ಕ್ಕೆ

ಇತಿಹಾಸ ಪ್ರಸಿದ್ಧ ಶ್ರೀಕೋಟೆ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವವು ಕೆ.ಆರ್.ಪುರದಲ್ಲಿ ಶನಿವಾರ ನಡೆಯಲಿದೆ.
Last Updated 7 ಮೇ 2025, 16:03 IST
ಶ್ರೀಕೋಟೆ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಮೇ 10ಕ್ಕೆ

ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾದೇಶಿಕ ಕ್ರೀಡಾಕೂಟ

ಪ್ರತಿಯೊಬ್ಬ ವಿದ್ಯಾರ್ಥಿಯು ಚಿಕ್ಕಂದಿನಿಂದಲೇ ಕ್ರೀಡೆಯ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದು ಕೇಂದ್ರೀಯ ವಿದ್ಯಾಲಯಗಳ ಪ್ರಾದೇಶಿಕ ಉಪ ಆಯುಕ್ತ ಧರ್ಮೇಂದ್ರ ಪಟ್ಲೆ ಹೇಳಿದರು.
Last Updated 28 ಏಪ್ರಿಲ್ 2025, 2:16 IST
ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾದೇಶಿಕ ಕ್ರೀಡಾಕೂಟ

ಕೆ.ಆರ್.ಪುರ: ಚರಂಡಿ ಸ್ವಚ್ಛಗೊಳಿಸಿದ ಸಾರ್ವಜನಿಕರು

ರಾಮಮೂರ್ತಿನಗರ ವಾರ್ಡಿನ ಕನಕನಗರದಲ್ಲಿ ಹಲವು ವರ್ಷಗಳಿಂದ ಚರಂಡಿ ಸ್ವಚ್ವಗೊಳಿಸದ ಕಾರಣ ಸಾರ್ವಜನಿಕರೆ ಚರಂಡಿ ಸ್ವಚ್ಚ ಮಾಡಿದರು.
Last Updated 23 ಮಾರ್ಚ್ 2025, 15:36 IST
ಕೆ.ಆರ್.ಪುರ: ಚರಂಡಿ ಸ್ವಚ್ಛಗೊಳಿಸಿದ ಸಾರ್ವಜನಿಕರು

ಕೆ.ಆರ್.ಪುರ: ಅನಧಿಕೃತ ಸ್ವಾಗತ ಕಮಾನು ತೆರವು

ರಾಜಕಾಲುವೆ ಅಂಚಿನಲ್ಲಿ ಭಪರ್ ಜೋನ್ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಸ್ವಾಗತ ಕಮಾನು ಅನ್ನು ಬಿಬಿಎಂಪಿ ಹಾಗೂ ಬೃಹತ್ ನೀರುಗಾಲುವೆ ಅಧಿಕಾರಿಗಳು ತೆರವುಗೊಳಿಸಿದರು. ...
Last Updated 25 ಮೇ 2024, 16:26 IST
ಕೆ.ಆರ್.ಪುರ: ಅನಧಿಕೃತ ಸ್ವಾಗತ ಕಮಾನು ತೆರವು

ಬೆಂಗಳೂರು | ಲಾರಿ ಚಕ್ರ ಸ್ಫೋಟ: ಚಹಾ ಕುಡಿಯುತ್ತಿದ್ದ ಕಾರ್ಮಿಕ ಸಾವು

* ಕೆ.ಆರ್. ಪುರ ಸಂಚಾರ ಠಾಣೆ * ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕ ಪರಾರಿ
Last Updated 26 ಜುಲೈ 2023, 0:30 IST
ಬೆಂಗಳೂರು | ಲಾರಿ ಚಕ್ರ ಸ್ಫೋಟ: ಚಹಾ ಕುಡಿಯುತ್ತಿದ್ದ ಕಾರ್ಮಿಕ ಸಾವು

ಕೆಆರ್‌ಪುರ: ಬೆಳ್ಳಂದೂರು ಕೆರೆಗೆ ಕೊಳಚೆ ನೀರು; ಕ್ರಮದ ಎಚ್ಚರಿಕೆ

ಕೊಳಚೆ ನೀರು ಸೇರ್ಪಡೆಯಿಂದ ಶಾಪಗ್ರಸ್ತವಾಗಿರುವ ಬೆಳ್ಳಂದೂರು ಕೆರೆಗೆ, ಸಂಸ್ಕರಿಸದೆ ತ್ಯಾಜ್ಯ ನೀರು ಹರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು.
Last Updated 31 ಮೇ 2023, 16:30 IST
ಕೆಆರ್‌ಪುರ: ಬೆಳ್ಳಂದೂರು ಕೆರೆಗೆ ಕೊಳಚೆ ನೀರು; ಕ್ರಮದ ಎಚ್ಚರಿಕೆ

ಗಣೇಶ ಮೂರ್ತಿ ಭಗ್ನ

ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ಮಹದೇವಪುರ ಕ್ಷೇತ್ರದ ಗುಂಜೂರು ಹೊಸಹಳ್ಳಿ ಮುಖ್ಯ ರಸ್ತೆಯ ಗಣೇಶ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಕಲ್ಲಿನ ಗಣೇಶ ಮೂರ್ತಿಯನ್ನು ದುಷ್ಕರ್ಮಿಗಳು ಸುತ್ತಿಗೆಯಿಂದ ಹೊಡೆದು ವಿಘ್ನಗೊಳಿಸಿ ಪರಾರಿಯಾಗಿದ್ದಾರೆ.
Last Updated 30 ಮೇ 2023, 4:40 IST
ಗಣೇಶ ಮೂರ್ತಿ ಭಗ್ನ
ADVERTISEMENT

ಕೆ.ಆರ್.ಪುರ: ಮೆಟ್ರೊದಿಂದ ಮೇಲ್ಸೇತುವೆ

ಕಾರಿಡಾರ್‌ ಬದಲು ಟಿನ್‌ ಫ್ಯಾಕ್ಟರಿ–ಮಹದೇವಪುರ ರಸ್ತೆ ವಿಸ್ತರಣೆಗೆ ಒಪ್ಪಿಗೆ
Last Updated 4 ಅಕ್ಟೋಬರ್ 2019, 20:10 IST
fallback

ರಾಜೀನಾಮೆ ಹಿಂದಕ್ಕೆ ಪಡೆಯಿರಿ: ಕಾಂಗ್ರೆಸ್–ಜೆಡಿಎಸ್ ಕಾರ್ಯಕರ್ತರ ಆಗ್ರಹ

ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ರಾಜೀನಾಮೆ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 207 ತಡೆದು ಪ್ರತಿಭಟನೆ ನಡೆಸಿದರು.
Last Updated 12 ಜುಲೈ 2019, 19:38 IST
ರಾಜೀನಾಮೆ ಹಿಂದಕ್ಕೆ ಪಡೆಯಿರಿ: ಕಾಂಗ್ರೆಸ್–ಜೆಡಿಎಸ್ ಕಾರ್ಯಕರ್ತರ ಆಗ್ರಹ

‘ಎಸ್‌ಟಿಗೆ ಸೇರ್ಪಡೆಗಾಗಿ ಹೋರಾಟ ಅನಿವಾರ್ಯ’

‘ಅತ್ಯಂತ ಹಿಂದುಳಿದಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಹೋರಾಟ ಆರಂಭಿಸುವ ಅನಿವಾರ್ಯತೆ ಇದೆ’ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ರಾಮಚಂದ್ರಪ್ಪ ಹೇಳಿದರು. ಕೆ.ಆರ್.ಪುರದ ಮೇಡಹಳ್ಳಿಯ ಶ್ರೀಕೊದಂಡರಾಮ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪ್ರದೇಶ ಕುರುಬರ ಸಂಘದ ಪೂರ್ವಭಾವಿ ಸಭೆ ಹಾಗೂ ಸಂಘದ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.
Last Updated 8 ಜುಲೈ 2019, 20:23 IST
‘ಎಸ್‌ಟಿಗೆ ಸೇರ್ಪಡೆಗಾಗಿ ಹೋರಾಟ ಅನಿವಾರ್ಯ’
ADVERTISEMENT
ADVERTISEMENT
ADVERTISEMENT