ಬಾಲ ರಾಮಾಯಣ: ಈಗ ಬರೆದಿದ್ದರೆ, ಬಲಪಂಥೀಯರು–ಎಡಪಂಥೀಯರು ಇಬ್ಬರೂ ಹೊಡೆಯುತ್ತಿದ್ದರು!
‘ಸಂಸ್ಕೃತ ನಾಟಕಕಾರ ರಾಜಶೇಖರ ಸುಮಾರು 1,100 ವರ್ಷಗಳ ಹಿಂದೆ ಬರೆದ ‘ಬಾಲ ರಾಮಾಯಣ’ ಕೃತಿಯನ್ನು ಈಗ ಬರೆದಿದ್ದರೆ, ಆತ ಬಲಪಂಥೀಯರು ಮತ್ತು ಎಡಪಂಥೀಯರು ಇಬ್ಬರ ಕೈಯಲ್ಲೂ ಹೊಡೆತ ತಿನ್ನುತ್ತಿದ್ದ!’Last Updated 28 ಅಕ್ಟೋಬರ್ 2018, 5:09 IST