ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Kaasmaatu

ADVERTISEMENT

ಬೇಗ ಹೂಡಿ, ಶ್ರೀಮಂತರಾಗಿ!

ಇವತ್ತೇ ಹಣ ಹೂಡಿಕೆ ಮಾಡ್ತೀನಿ. ಇಲ್ಲಾ ನಾಳೆ ಶುರು ಮಾಡ್ತೀನಿ. ಅಯ್ಯೋ ಈ ತಿಂಗಳು ಖರ್ಚು ಜಾಸ್ತಿ. ಮುಂದಿನ ತಿಂಗಳಿಂದ ಖಂಡಿತವಾಗಿಯೂ ಉಳಿತಾಯ ಮಾಡಿ ಹೂಡಿಕೆ ಮಾಡ್ತೀನಿ. ಹೂಡಿಕೆ ವಿಚಾರದಲ್ಲಿ ಬಹುತೇಕರು ಹೀಗೆ ನಿರ್ಧಾರ ಮುಂದೂಡುತ್ತಾ ಸಾಗುತ್ತಾರೆ. ಆದರೆ, ಹಣ ಹೂಡಿಕೆ ತಡ ಮಾಡಿದಷ್ಟೂ ನಷ್ಟ ಜಾಸ್ತಿ ಎನ್ನುವ ಸತ್ಯವನ್ನು ನೀವು ಅರಿತುಕೊಳ್ಳಬೇಕು.
Last Updated 18 ಫೆಬ್ರವರಿ 2020, 5:52 IST
ಬೇಗ ಹೂಡಿ, ಶ್ರೀಮಂತರಾಗಿ!

ಹೂಡಿಕೆಯ 6 ಮಂತ್ರಗಳು

ಭವಿಷ್ಯದ ದಿನಗಳಲ್ಲಿನ ಹಣಕಾಸು ಅಗತ್ಯಗಳನ್ನು ಈಡೇರಿಸಿಕೊಳ್ಳಲು ಹಣ ಹೂಡಿಕೆ ಮಾಡಿ ಸಂಪತ್ತು ಸೃಷ್ಟಿಸುವ ನಿಟ್ಟಿನಲ್ಲಿ ಸಾಗುವಾಗ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ, ಶಿಸ್ತಿನಿಂದ ಪಾಲಿಸುವುದನ್ನು ರೂಢಿಸಿಕೊಳ್ಳುವ ಅಗತ್ಯ ಇದೆ.
Last Updated 18 ಫೆಬ್ರವರಿ 2020, 5:43 IST
ಹೂಡಿಕೆಯ 6 ಮಂತ್ರಗಳು

'ಕಾಸ್‌ಮಾತು' ಲೇಖನ 2: ಉಳಿಸೋಕೆ, ಗಳಿಸೋಕೆ ಹಣಕಾಸಿನ ಗುರಿ ಬೇಕಲ್ಲವೇ?

ಹಣಕಾಸಿನ ವಿಚಾರದಲ್ಲಿ ಸ್ವತಂತ್ರರಾಗಬೇಕು ಎಂದಾದರೆ ಮೊದಲು ನೀವು ‘ಗುರಿ’ಯನ್ನು ಗುರುತು ಮಾಡಿಕೊಳ್ಳಬೇಕು. ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳದೆ ಇರುವುದೇ ದೊಡ್ಡ ಸಮಸ್ಯೆ ಎಂಬ ಮಾತು ಇದೆ.
Last Updated 3 ಫೆಬ್ರವರಿ 2020, 10:16 IST
'ಕಾಸ್‌ಮಾತು' ಲೇಖನ 2: ಉಳಿಸೋಕೆ, ಗಳಿಸೋಕೆ ಹಣಕಾಸಿನ ಗುರಿ ಬೇಕಲ್ಲವೇ?

'ಕಾಸ್‌ಮಾತು' ಲೇಖನ 1: ದುಡಿಯೋರಿಗೆ ಸಂಪತ್ತು ಸೃಷ್ಟಿಸಿಕೊಳ್ಳುವ ದಾರಿ ಇಲ್ಲಿದೆ

ಕೆಲವರು ‘ಹಣಕಾಸು’ ಎಂಬ ಪದ ಕೇಳಿದ ತಕ್ಷಣವೇ ಆತಂಕಕ್ಕೆ ಒಳಗಾಗುತ್ತಾರೆ. ಇದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗುತ್ತದೆ. ಏಕೆಂದರೆ, ಅವರು ‘ಹಣಕಾಸಿನ’ ವಿಚಾರಗಳನ್ನು ಆಳವಾಗಿ ಅರ್ಥ ಮಾಡಿಕೊಂಡಿರುವುದಿಲ್ಲ. ಬಹಳ ಕಾಲ ಇದನ್ನು ನಿರ್ಲಕ್ಷಿಸಿಬಿಟ್ಟಿರುತ್ತಾರೆ.
Last Updated 3 ಫೆಬ್ರವರಿ 2020, 9:32 IST
'ಕಾಸ್‌ಮಾತು' ಲೇಖನ 1: ದುಡಿಯೋರಿಗೆ ಸಂಪತ್ತು ಸೃಷ್ಟಿಸಿಕೊಳ್ಳುವ ದಾರಿ ಇಲ್ಲಿದೆ

ಗಳಿಕೆಗೆ ತೆರಿಗೆ ಇಲ್ಲ, ಹೂಡಿಕೆಗೆ ತೆರಿಗೆ ಅನುಕೂಲ; ಗುರಿ ಸಾಧನೆಗೆ ಪಿಪಿಎಫ್ ಹಾದಿ

ವರ್ಷಕ್ಕೆ ಕನಿಷ್ಠ ₹ 500 ರಿಂದ ಗರಿಷ್ಠ ₹ 1.5 ಲಕ್ಷದವರೆಗೆ ಹೂಡಿಕೆಗೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯಲ್ಲಿ ಅವಕಾಶವಿದೆ.
Last Updated 30 ಜನವರಿ 2020, 5:46 IST
ಗಳಿಕೆಗೆ ತೆರಿಗೆ ಇಲ್ಲ, ಹೂಡಿಕೆಗೆ ತೆರಿಗೆ ಅನುಕೂಲ; ಗುರಿ ಸಾಧನೆಗೆ ಪಿಪಿಎಫ್ ಹಾದಿ

ಪಿಪಿಎಫ್ ಹೊಸ ನಿಯಮದಲ್ಲೇನಿದೆ?

ಸಾರ್ವಜನಿಕ ಭವಿಷ್ಯ ನಿಧಿಗೆ (ಪಿಪಿಎಫ್) ಸಂಬಂಧಿಸಿದಂತೆ ಹೊಸ ನಿಯಮಗಳ ಜಾರಿಯಿಂದ ಆಗಿರುವ ಪ್ರಮುಖ ಬದಲಾವಣೆಗಳ ಒಳನೋಟ ಇಲ್ಲಿದೆ.
Last Updated 23 ಡಿಸೆಂಬರ್ 2019, 9:22 IST
ಪಿಪಿಎಫ್ ಹೊಸ ನಿಯಮದಲ್ಲೇನಿದೆ?

ನಿಮ್ ಶ್ರಮ, ನಿಮ್ ದುಡ್ಡು, ನಿಮ್ ಉಳಿತಾಯ... ಶೀಘ್ರದಲ್ಲೇ 'ಕಾಸ್‌ಮಾತು' 

ನಿಮ್ಮನ್ನು ಕಾಡುತ್ತಿರುವ ಇಂಥ ಹತ್ತಾರು ಪ್ರಶ್ನೆಗಳಿಗೆ ಪರಿಹಾರ ಆಗಬಲ್ಲ; ಪರ್ಸನಲ್ ಫೈನಾನ್ಸ್‌ ವಿಚಾರವನ್ನು ಮತ್ತಷ್ಟು ಸರಳಗೊಳಿಸಬಲ್ಲ ಲೇಖನಗಳ ಸರಣಿ ಪ್ರಜಾವಾಣಿ ವೆಬ್‌ಸೈಟ್‌ನಲ್ಲಿ ಶೀಘ್ರ ಆರಂಭ.
Last Updated 18 ಡಿಸೆಂಬರ್ 2019, 5:49 IST
ನಿಮ್ ಶ್ರಮ, ನಿಮ್ ದುಡ್ಡು, ನಿಮ್ ಉಳಿತಾಯ... ಶೀಘ್ರದಲ್ಲೇ 'ಕಾಸ್‌ಮಾತು' 
ADVERTISEMENT

‘ಸಿಪ್‌’ ಹೊಸ ವಿಧಾನ ಆಕರ್ಷಕವೇ?

ಷೇರುಪೇಟೆಯ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲದಿದ್ದರೂ ಹೂಡಿಕೆ ಮಾಡಲು ಇಚ್ಛಿಸುವವರಿಗೆ ‘ಎಸ್‌ಐಪಿ’ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಇಲ್ಲಿ ಹೂಡಿಕೆದಾರ ಮಾರುಕಟ್ಟೆಯ ಏರುಪೇರಿನ ಬಗ್ಗೆ ಹೆಚ್ಚು ಚಿಂತೆ ಮಾಡುವ ಅಗತ್ಯ ಇಲ್ಲ.
Last Updated 13 ಡಿಸೆಂಬರ್ 2019, 6:31 IST
‘ಸಿಪ್‌’ ಹೊಸ ವಿಧಾನ ಆಕರ್ಷಕವೇ?

‘ಎಂಎಫ್‌’ ಹೂಡಿಕೆ ಈಗ ಸೂಕ್ತವೇ?

ಎಲ್ಲೆಡೆ ಆರ್ಥಿಕ ಹಿಂಜರಿತದ ಬಗ್ಗೆ ಚರ್ಚೆಯಾಗುತ್ತಿರುವಾಗ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯವೇ ಎಂದು ಹೂಡಿಕೆದಾರರು ಕೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಪಷ್ಟತೆ ಕೊಡಲು ಕಳೆದ ಐದು ವರ್ಷಗಳಲ್ಲಿ ಮ್ಯೂಚುವಲ್ ಫಂಡ್ ಗಳ ಪ್ರಗತಿಯ ಬಗ್ಗೆ ಒಂದು ಒಳನೋಟ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
Last Updated 13 ಡಿಸೆಂಬರ್ 2019, 6:28 IST
‘ಎಂಎಫ್‌’ ಹೂಡಿಕೆ ಈಗ ಸೂಕ್ತವೇ?

ಸಾಲನಿಧಿಗಳಲ್ಲಿ ಹೂಡಿಕೆ: ಕೆಲವು ಸಲಹೆಗಳು

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಉತ್ಸಾಹದಲ್ಲಿರುವ ಹೂಡಿಕೆದಾರರು, ಅನೇಕ ಸಂದರ್ಭದಲ್ಲಿ ‘ಸಾಲ ನಿಧಿಗಳು’ ಎಂಬ ಹೂಡಿಕೆಯ ಪರ್ಯಾಯ ಮಾರ್ಗವೊಂದಿದೆ, ಆ ಮಾರ್ಗವೂ ಹೂಡಿಕೆಗೆ ಆಕರ್ಷಕವಾಗಿರುತ್ತದೆ ಎಂಬುದನ್ನು ಮರೆತಿರುತ್ತಾರೆ.
Last Updated 13 ಡಿಸೆಂಬರ್ 2019, 6:18 IST
ಸಾಲನಿಧಿಗಳಲ್ಲಿ ಹೂಡಿಕೆ: ಕೆಲವು ಸಲಹೆಗಳು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT