ಗುರುವಾರ, 3 ಜುಲೈ 2025
×
ADVERTISEMENT

Kabaddi Championship

ADVERTISEMENT

ಆಲ್ದೂರು: ಬೀಚ್ ಕಬಡ್ಡಿ ಚಾಂಪಿಯನ್‌ಷಿಪ್‌ಗೆ ಮಾನಸಾ ಆಯ್ಕೆ

ಖೇಲೊ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಗುಜರಾತ್‌ನಲ್ಲಿ ನಡೆಯಲಿರುವ ಪ್ರಥಮ ಆವೃತ್ತಿಯ ಬೀಚ್ ಕಬಡ್ಡಿ ಚಾಂಪಿಯನ್‌ಷಿಪ್‌ಗೆ ಆಲ್ದೂರು ಸಮೀಪದ ಹಾಂದಿ ಸತ್ತಿಹಳ್ಳಿಯ ಮಾನಸಾ ಆಯ್ಕೆಯಾಗಿದ್ದಾರೆ
Last Updated 27 ಮೇ 2025, 14:17 IST
ಆಲ್ದೂರು: ಬೀಚ್ ಕಬಡ್ಡಿ ಚಾಂಪಿಯನ್‌ಷಿಪ್‌ಗೆ ಮಾನಸಾ ಆಯ್ಕೆ

ಏಷ್ಯನ್ ಕಬಡ್ಡಿ ಚಾಂಪಿಯನ್‌ಷಿಪ್‌: ಮಹಿಳಾ ಕಬಡ್ಡಿ ತಂಡಕ್ಕೆ ₹67 ಲಕ್ಷ ಬಹುಮಾನ

ಇರಾನ್‌ನ ಟೆಹರಾನ್‌ನಲ್ಲಿ ಹೋದ ವಾರ ಏಷ್ಯನ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡಕ್ಕೆ ಕ್ರೀಡಾ ಸಚಿವಾಲಯ ₹67.50 ಲಕ್ಷ ಬಹುಮಾನ ಘೋಷಿಸಿದೆ.
Last Updated 12 ಮಾರ್ಚ್ 2025, 0:26 IST
ಏಷ್ಯನ್ ಕಬಡ್ಡಿ ಚಾಂಪಿಯನ್‌ಷಿಪ್‌: ಮಹಿಳಾ ಕಬಡ್ಡಿ ತಂಡಕ್ಕೆ ₹67 ಲಕ್ಷ ಬಹುಮಾನ

ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌: ಸರ್ವಿಸಸ್‌ ಚಾಂಪಿಯನ್‌

ಸರ್ವಿಸಸ್‌ ತಂಡವು ಇಲ್ಲಿ ನಡೆದ 71ನೇ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
Last Updated 24 ಫೆಬ್ರುವರಿ 2025, 1:11 IST
ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌: ಸರ್ವಿಸಸ್‌ ಚಾಂಪಿಯನ್‌

ಕಬಡ್ಡಿಯಲ್ಲಿ ಸುರಪುರ, ಹರಪನಹಳ್ಳಿಗೆ ಪ್ರಶಸ್ತಿ

ನಗರದ ಡಾ. ಪುನೀತ್‌ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ವಿಜಯನಗರ ಕಬಡ್ಡಿ ಲೀಗ್‌ ಅಂತಿಮ ಪಂದ್ಯದಲ್ಲಿ ಸುರಪುರ ಹಾಗೂ ಹರಪನಹಳ್ಳಿ ತಂಡಗಳು ಕ್ರಮವಾಗಿ ಮಹಿಳೆಯರು, ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿವೆ.
Last Updated 6 ಮಾರ್ಚ್ 2023, 15:51 IST
ಕಬಡ್ಡಿಯಲ್ಲಿ ಸುರಪುರ, ಹರಪನಹಳ್ಳಿಗೆ ಪ್ರಶಸ್ತಿ

ವಿಜಯನಗರ ಕಬಡ್ಡಿ ಲೀಗ್‌ ಆರಂಭ: ಜೆಎನ್‌ಬಿ ವಾರಿಯರ್ಸ್‌ಗೆ ಗೆಲುವು

ಕಲ್ಯಾಣ ಕರ್ನಾಟಕ ಕಬಡ್ಡಿ ವೈಭವದ ಅಂಗವಾಗಿ ಹಮ್ಮಿಕೊಂಡಿರುವ ‘ವಿಜಯನಗರ ಕಬಡ್ಡಿ ಲೀಗ್‌–1’ ಶನಿವಾರ ರಾತ್ರಿ ನಗರದ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಗೊಂಡಿತು.
Last Updated 3 ಮಾರ್ಚ್ 2023, 16:34 IST
ವಿಜಯನಗರ ಕಬಡ್ಡಿ ಲೀಗ್‌ ಆರಂಭ: ಜೆಎನ್‌ಬಿ ವಾರಿಯರ್ಸ್‌ಗೆ ಗೆಲುವು

ರಾಷ್ಟ್ರೀಯ ಕಬಡ್ಡಿ ಟೂರ್ನಿ | ಆಳ್ವಾಸ್‌ ಸಂಸ್ಥೆಯಲ್ಲಿ ಕಬಡ್ಡಿ ಶಿಬಿರ

ಬಿಹಾರದಲ್ಲಿ ನವೆಂಬರ್‌ 1ರಿಂದ 4ರ ವರಗೆ ನಡೆಯಲಿರುವ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡದ ಆಯ್ಕೆ ಮತ್ತು ತರಬೇತಿ ಶಿಬಿರ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ.
Last Updated 12 ಆಗಸ್ಟ್ 2022, 23:30 IST
ರಾಷ್ಟ್ರೀಯ ಕಬಡ್ಡಿ ಟೂರ್ನಿ | ಆಳ್ವಾಸ್‌ ಸಂಸ್ಥೆಯಲ್ಲಿ ಕಬಡ್ಡಿ ಶಿಬಿರ

ಸರ್ಕಲ್ ಸ್ಟೈಲ್ ಕಬಡ್ಡಿ ವಿಶ್ವಕಪ್: ‘ಅನಧಿಕೃತ’ ಭಾರತ ತಂಡದ ವಿರುದ್ಧ ಗೆದ್ದ ಪಾಕ್

ಸರ್ಕಲ್ ಸ್ಟೈಲ್ ಕಬಡ್ಡಿ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿಭಾರತದ್ದು ಎನ್ನಲಾದ ತಂಡದ ವಿರುದ್ಧ ಜಯ ಸಾಧಿಸಿದ ಪಾಕಿಸ್ತಾನ ಚಾಂಪಿಯನ್ ಎನಿಸಿತು.
Last Updated 17 ಫೆಬ್ರುವರಿ 2020, 7:11 IST
ಸರ್ಕಲ್ ಸ್ಟೈಲ್ ಕಬಡ್ಡಿ ವಿಶ್ವಕಪ್: ‘ಅನಧಿಕೃತ’ ಭಾರತ ತಂಡದ ವಿರುದ್ಧ ಗೆದ್ದ ಪಾಕ್
ADVERTISEMENT

ಕಬಡ್ಡಿ ಆಡಲು ಪಾಕಿಸ್ತಾನ ತಲುಪಿದ ‘ಭಾರತ ತಂಡ’: ಅಚ್ಚರಿಗೊಂಡ ಕ್ರೀಡಾ ಇಲಾಖೆ

ವಿಶ್ವ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿದೆ ಎಂಬ ಸುದ್ದಿ ತಿಳಿದು ಭಾರತೀಯ ಒಲಂಪಿಕ್‌ ಒಕ್ಕೂಟವು (ಐಒಎ) ಅಚ್ಚರಿಗೊಳಗಾಗಿದೆ.
Last Updated 10 ಫೆಬ್ರುವರಿ 2020, 13:14 IST
ಕಬಡ್ಡಿ ಆಡಲು ಪಾಕಿಸ್ತಾನ ತಲುಪಿದ ‘ಭಾರತ ತಂಡ’: ಅಚ್ಚರಿಗೊಂಡ ಕ್ರೀಡಾ ಇಲಾಖೆ

ಹರಿಯಾಣದ ಬಾಲಕಿಯರು ಚಾಂಪಿಯನ್‌

ರಾಷ್ಟ್ರೀಯ ಕಬಡ್ಡಿ: ಕರ್ನಾಟಕಕ್ಕೆ ಉತ್ತಮ ತಂಡ ಗೌರವ
Last Updated 27 ಜನವರಿ 2019, 20:15 IST
ಹರಿಯಾಣದ ಬಾಲಕಿಯರು ಚಾಂಪಿಯನ್‌
ADVERTISEMENT
ADVERTISEMENT
ADVERTISEMENT