ಅಮೃತಾನಂದಮಯಿ, ಕರಿವೃಷಭಾ ಸ್ವಾಮೀಜಿಗೆ ಗೌರವ ಡಾಕ್ಟರೇಟ್
ಮೈಸೂರು ವಿಶ್ವವಿದ್ಯಾಲಯವು ಕೇರಳದ ಮಾತಾ ಅಮೃತಾನಂದಮಯಿ ದೇವಿ, ತಿಪಟೂರು ತಾಲ್ಲೂಕು ನೊಣವಿನಕೆರೆ ಸೋಮನಕಟ್ಟೆ ಕಾಡಸಿದ್ದೇಶ್ವರ ಮಠದ ಕರಿವೃಷಭಾ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಆಯ್ಕೆ ಮಾಡಿದೆ.Last Updated 15 ಮಾರ್ಚ್ 2019, 20:07 IST