ಕಡಕೋಳ ಮಡಿವಾಳಪ್ಪ ಜಾತ್ರೆ:ಸಜ್ಜೆ ರೊಟ್ಟಿ ಜೊತೆಗೆ ತರಹೇವಾರಿ ಪಲ್ಯಗಳ ಸುಗ್ಗಿ
Folk Festival Karnataka: ಬಾಲ್ಯದ ನಮ್ಮೂರು ಕಡಕೋಳ ಮಡಿವಾಳಪ್ಪ ಮುತ್ಯಾನ ಜಾತ್ರೆಯೆಂದರೆ ನಮಗೆಲ್ಲ ಹಂಡೆ ಹಾಲುಹುಗ್ಗಿ ಉಂಡ ಖಂಡುಗ ಖಂಡುಗ ಖುಷಿ. ಜಾತ್ರೆಗೆ ತಿಂಗಳೊಪ್ಪತ್ತು ಮೊದಲೇ ಊರಿಗೂರೇ ಸಿಂಗಾರವಾಗುವ ಸಂಭ್ರಮದ ಸಿದ್ಧತೆಗಳು.Last Updated 6 ಡಿಸೆಂಬರ್ 2025, 9:45 IST