ಗುರುವಾರ, 12 ಫೆಬ್ರುವರಿ 2026
×
ADVERTISEMENT

Kadamba

ADVERTISEMENT

ಕದಂಬ ನೌಕಾನೆಲೆ: INS Vagsheer ಸಬ್‌ ಮರೀನ್‌ನಲ್ಲಿ ರಾಷ್ಟ್ರಪತಿ ಮುರ್ಮು ಪಯಣ

INS Vagsheer Submarine- ಕದಂಬ ನೌಕಾನೆಲೆಯಲ್ಲಿ ‘ಐಎನ್‌ಎಸ್ ವಾಗ್ಶೀರ್’ ಜಲಾಂತರ್ಗಾಮಿ ನೌಕೆಯಲ್ಲಿ (ಸಬ್‌ಮೆರಿನ್) ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಸಂಚಾರ ನಡೆಸಿದರು. ಎಪಿಜೆ ಅಬ್ದುಲ್ ಕಲಾಂ ಬಳಿಕ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ಸಾಧನೆ ಮಾಡಿದ ಎರಡನೇ ರಾಷ್ಟ್ರಪತಿ ಅವರಾದರು
Last Updated 28 ಡಿಸೆಂಬರ್ 2025, 6:55 IST
ಕದಂಬ ನೌಕಾನೆಲೆ: INS Vagsheer ಸಬ್‌ ಮರೀನ್‌ನಲ್ಲಿ ರಾಷ್ಟ್ರಪತಿ ಮುರ್ಮು ಪಯಣ

ಕದಂಬ ನೌಕಾನೆಲೆಯ ವಿಸ್ತರಣೆ | ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ: ವಿಕ್ರಮ್ ಮೆನನ್

‘ಕದಂಬ ನೌಕಾನೆಲೆಯ ವಿಸ್ತರಣೆ ಕಾಮಗಾರಿ ಸೇರಿ ಇಲ್ಲಿ ಕಾರ್ಯನಿರ್ವಹಿಸಲು ಬರುವ ಎಲ್ಲ ಕಾರ್ಮಿಕರ ಹಿನ್ನೆಲೆಯನ್ನು ಹಲವು ಬಾರಿ ಪರಿಶೀಲಿಸಲಾಗುತ್ತದೆ’ ಎಂದು ಕರ್ನಾಟಕ ನೌಕಾನೆಲೆಯ ಮುಖ್ಯಸ್ಥ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್ ಹೇಳಿದರು.
Last Updated 4 ಡಿಸೆಂಬರ್ 2025, 19:06 IST
ಕದಂಬ ನೌಕಾನೆಲೆಯ ವಿಸ್ತರಣೆ | ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ: ವಿಕ್ರಮ್ ಮೆನನ್

ಪುನೀತ್ ನಟನೆಯ ‘ಮಾರಿಗಲ್ಲು’ ಟ್ರೈಲರ್‌ ಬಿಡುಗಡೆ: ಅಭಿಮಾನಿಗಳ ಮೆಚ್ಚುಗೆ

Puneeth Rajkumar Trailer: ನಟ ದಿ. ಪುನೀತ್ ರಾಜ್‌ಕುಮಾರ್‌ ಅವರ ಕನಸಿನ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ 'ಮಾರಿಗಲ್ಲು' ವೆಬ್ ಸೀರಿಸ್‌ನ ಟ್ರೈಲರ್‌ ಅ. 23ರಂದು ಬಿಡುಗಡೆಯಾಗಿ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.
Last Updated 24 ಅಕ್ಟೋಬರ್ 2025, 6:21 IST
ಪುನೀತ್ ನಟನೆಯ ‘ಮಾರಿಗಲ್ಲು’ ಟ್ರೈಲರ್‌ ಬಿಡುಗಡೆ: ಅಭಿಮಾನಿಗಳ ಮೆಚ್ಚುಗೆ

ಶಿರಾಳಕೊಪ್ಪ: ಕದಂಬರ ಅವಧಿಯ ಇಟ್ಟಿಗೆ ನೆಲಹಾಸು ಪತ್ತೆ

ಶಿರಾಳಕೊಪ್ಪ ಹತ್ತಿರದ ತಾಳಗುಂದ ಗ್ರಾಮದ ಗುಡ್ಡದಲ್ಲಿ ಕದಂಬರ ಕಾಲದ ಸುಟ್ಟ ಇಟ್ಟಿಗೆಗಳಿಂದ ಮಾಡಲಾದ ನೆಲಹಾಸು ಪತ್ತೆಯಾಗಿದೆ.
Last Updated 15 ಫೆಬ್ರುವರಿ 2023, 6:45 IST
ಶಿರಾಳಕೊಪ್ಪ: ಕದಂಬರ ಅವಧಿಯ ಇಟ್ಟಿಗೆ ನೆಲಹಾಸು ಪತ್ತೆ

ಕದಂಬೋತ್ಸವ ಆಚರಣೆ ಫೆ.25, 26ಕ್ಕೆ

ಪೂರ್ವಭಾವಿ ಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ
Last Updated 8 ಫೆಬ್ರುವರಿ 2023, 16:52 IST
ಕದಂಬೋತ್ಸವ ಆಚರಣೆ ಫೆ.25, 26ಕ್ಕೆ

ತೊಗರ್ಸಿ: ಕದಂಬರ ಕಾಲದ ದೇವಾಲಯದ ತಳಪಾಯ ಪತ್ತೆ

ಸಂಶೋಧಕ ರಮೇಶ್‌ ಬಿ. ಹಿರೇಜಂಬೂರು ಕ್ಷೇತ್ರ ಕಾರ್ಯದ ವೇಳೆ ಪತ್ತೆ
Last Updated 3 ಆಗಸ್ಟ್ 2020, 0:14 IST
ತೊಗರ್ಸಿ: ಕದಂಬರ ಕಾಲದ ದೇವಾಲಯದ ತಳಪಾಯ ಪತ್ತೆ

ಕಾಡುವ ಕದಂಬ ರುಚಿ

ಹಬೆಯಾಡುವ ಬಿಸಿಬೇಳೆಬಾತ್, ಹುಳಿ, ಕಾರ, ಸಿಹಿಗಳ ಹದಮಿಳಿತ ಪುಳಿಯೋಗರೆಯೊಂದಿಗೆ ಗಟ್ಟಿ ಮೊಸರು, ಬಹು ಬಗೆ ದೋಸೆ, ತುಪ್ಪದ ಸಿಹಿ ಖಾದ್ಯಗಳು... ಹೀಗೆ ಬಹು ವಿಧದ ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತದ ಆಹಾರ ಸವಿಯ ಬಯಸುವರ ನೆಚ್ಚಿನ ತಾಣ ಕದಂಬ ವೆಜ್‌ ಪಾರ್ಟಿ ಹಾಲ್‌
Last Updated 16 ಜೂನ್ 2018, 9:56 IST
ಕಾಡುವ ಕದಂಬ ರುಚಿ
ADVERTISEMENT
ADVERTISEMENT
ADVERTISEMENT
ADVERTISEMENT