ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Kagodu Thimmappa

ADVERTISEMENT

ರಾಜಕಾರಣಿಯ ಯಶಸ್ಸನ್ನು ಹಣ, ಅಧಿಕಾರದಿಂದ ಅಳೆಯದಿರಿ

ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ
Last Updated 16 ಮಾರ್ಚ್ 2025, 16:06 IST
ರಾಜಕಾರಣಿಯ ಯಶಸ್ಸನ್ನು ಹಣ, ಅಧಿಕಾರದಿಂದ ಅಳೆಯದಿರಿ

ಮಾ.15ರಂದು ಕಾಗೋಡು ತಿಮ್ಮಪ್ಪಗೆ ನಾಗರಿಕ ಸನ್ಮಾನ

ತಾಲ್ಲೂಕಿನ ಆನಂದಪುರ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಹೋಬಳಿಯ ನಾಗರಿಕರು ಮಾರ್ಚ್‌ 15 ರಂದು ಸಂಜೆ 4ಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ನಾಗರಿಕ ಸನ್ಮಾನ ನೀಡಲಿದ್ದಾರೆ.
Last Updated 12 ಮಾರ್ಚ್ 2025, 16:14 IST
ಮಾ.15ರಂದು ಕಾಗೋಡು ತಿಮ್ಮಪ್ಪಗೆ ನಾಗರಿಕ ಸನ್ಮಾನ

ಅರಣ್ಯಭೂಮಿ ಹಕ್ಕು ಕಾಯ್ದೆಗೆ ತಿದ್ದುಪಡಿಯ ಅಗತ್ಯವಿದೆ: ಕಾಗೋಡು ತಿಮ್ಮಪ್ಪ

‘ಹಕ್ಕುಪತ್ರ ಪಡೆಯಲು ಮೂರು ತಲೆಮಾರಿನ ದಾಖಲೆಗಳನ್ನು ಒದಗಿಸಬೇಕು ಎಂಬ ನಿಬಂಧನೆಯನ್ನು ತೆಗೆಯುವ ಮೂಲಕ ಕೇಂದ್ರ ಸರ್ಕಾರ ಅರಣ್ಯಭೂಮಿ ಹಕ್ಕು ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
Last Updated 13 ಫೆಬ್ರುವರಿ 2025, 13:59 IST
ಅರಣ್ಯಭೂಮಿ ಹಕ್ಕು ಕಾಯ್ದೆಗೆ ತಿದ್ದುಪಡಿಯ ಅಗತ್ಯವಿದೆ: ಕಾಗೋಡು ತಿಮ್ಮಪ್ಪ

ಕಾಗೋಡು ತಿಮ್ಮಪ್ಪಗೆ ಎರಡು ವಿ.ವಿ ಗೌಡಾ ಘೋಷಣೆ

ಶಿವಮೊಗ್ಗ: ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಜಿಲ್ಲೆಯ ಎರಡು ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಗೌರವ ಘೋಷಿಸಿದ್ದು, ಒಂದೇ ದಿನ ಪ್ರದಾನ ಮಾಡಲಾಗುತ್ತದೆ.
Last Updated 20 ಜನವರಿ 2025, 16:36 IST
ಕಾಗೋಡು ತಿಮ್ಮಪ್ಪಗೆ ಎರಡು ವಿ.ವಿ ಗೌಡಾ ಘೋಷಣೆ

ಅ.20ಕ್ಕೆ ತಾಳಗುಪ್ಪದಲ್ಲಿ ಕಾಗೋಡು ತಿಮ್ಮಪ್ಪರಿಗೆ ನಾಗರಿಕ ಸನ್ಮಾನ

ಸಾಗರ: ತಾಲ್ಲೂಕಿನ ತಾಳಗುಪ್ಪ ಗ್ರಾಮದ ಪ್ಲೈವುಡ್ ಫ್ಯಾಕ್ಟರಿ ಆವರಣದಲ್ಲಿ ಅ. 20 ರಂದು ಬೆಳಿಗ್ಗೆ 9.30ಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ನಾಗರಿಕ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಸನ್ಮಾನ ಸಮಿತಿ ಸಂಚಾಲಕ ಶಿವಮೂರ್ತಿ ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2024, 16:05 IST
fallback

ಅರಣ್ಯ ವಾಸಿಗಳ ಚಿಂತನ ಸಭೆ | ಹೋರಾಟ ಇಲ್ಲದೇ ನ್ಯಾಯವಿಲ್ಲ: ಕಾಗೋಡು ತಿಮ್ಮಪ್ಪ

‘ದೇಶದ ಎಲ್ಲಾ ಭೂಮಿ ಹಕ್ಕಿನ ಫಲಶ್ರುತಿಯಲ್ಲಿ ಹೋರಾಟದ ಇತಿಹಾಸವಿದೆ. ಹೋರಾಟವಿಲ್ಲದೇ ನ್ಯಾಯವಿಲ್ಲ. ಅದರಂತೆ, ಅರಣ್ಯ ಭೂಮಿ ಹಕ್ಕು ಪ್ರಾಪ್ತವಾಗುವವರೆಗೂ ಹೋರಾಟದ ಗರ್ಜನೆ ನಿಲ್ಲಿಸದೆ ಮಲಗಿರುವ ಸರ್ಕಾರವನ್ನು ಎದ್ದೇಳಿಸಿರಿ’ ಎಂದು ಸಾಮಾಜಿಕ ಚಿಂತಕ ಕಾಗೋಡು ತಿಮ್ಮಪ್ಪ ಅರಣ್ಯವಾಸಿಗಳಿಗೆ ಕರೆ ನೀಡಿದರು.
Last Updated 12 ಸೆಪ್ಟೆಂಬರ್ 2024, 13:38 IST
ಅರಣ್ಯ ವಾಸಿಗಳ ಚಿಂತನ ಸಭೆ | ಹೋರಾಟ ಇಲ್ಲದೇ ನ್ಯಾಯವಿಲ್ಲ: ಕಾಗೋಡು ತಿಮ್ಮಪ್ಪ

ನಾಳೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ ವಿಶ್ವ ಮಾನವ ಪ್ರಶಸ್ತಿ ಪ್ರದಾನ

ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ವಿಶ್ವ ಮಾನವ ಪ್ರಶಸ್ತಿ ನೀಡಿ ಸೆ.10ರಂದು ಗೌರವಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಬಿ.ಎನ್‌. ರಾಜು ಹೇಳಿದರು.
Last Updated 9 ಸೆಪ್ಟೆಂಬರ್ 2024, 14:34 IST
ನಾಳೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ ವಿಶ್ವ ಮಾನವ ಪ್ರಶಸ್ತಿ ಪ್ರದಾನ
ADVERTISEMENT

ಸಮಾಜದ ಏಳಿಗೆಗೆ ಶುದ್ಧ ಮನಸ್ಸು ಅಗತ್ಯ: ಕಾಗೊಡು ತಿಮ್ಮಪ್ಪ

‘ಶುದ್ಧ ಮನಸ್ಸಿನಿಂದ ಕೂಡಿದರೆ ಮಾತ್ರ ಸಮಾಜದ ಏಳಿಗೆ ಸಾಧ್ಯ. ಈ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಜನಸ್ಪಂದನ ದೊರಕಿರುವುದೇ ಸಾಕ್ಷಿ’ ಎಂದು ಮಾಜಿ ಸಚಿವ ಕಾಗೊಡು ತಿಮ್ಮಪ್ಪ ಹೇಳಿದರು.
Last Updated 10 ಫೆಬ್ರುವರಿ 2024, 15:08 IST
ಸಮಾಜದ ಏಳಿಗೆಗೆ ಶುದ್ಧ ಮನಸ್ಸು ಅಗತ್ಯ: ಕಾಗೊಡು ತಿಮ್ಮಪ್ಪ

ಬಿಜೆಪಿ ಬಂದ ನಂತರ ‘ಉಳ್ಳವನೇ ಭೂಮಿ ಒಡೆಯ’ ಎನ್ನುವಂತಾಗಿದೆ: ಸಿದ್ದರಾಮಯ್ಯ

‘ಮಾಜಿ ಮುಖ್ಯಮಂತ್ರಿ ದೇವರಾಜ ಅರಸರು ಜಾರಿಗೆ ತಂದಿದ್ದು, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಹೋರಾಟ ಮಾಡಿದ್ದು ಉಳುವವನೇ ಭೂಮಿ ಒಡೆಯ ಆಗಬೇಕು ಎನ್ನುವುದಾಗಿತ್ತು. ಆದರೆ, ಬಿಜೆಪಿ ಬಂದ ಮೇಲೆ ಉಳ್ಳವನೇ ಭೂಮಿ ಒಡೆಯ ಎನ್ನುವಂತಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
Last Updated 20 ಆಗಸ್ಟ್ 2023, 9:53 IST
ಬಿಜೆಪಿ ಬಂದ ನಂತರ ‘ಉಳ್ಳವನೇ ಭೂಮಿ ಒಡೆಯ’ ಎನ್ನುವಂತಾಗಿದೆ: ಸಿದ್ದರಾಮಯ್ಯ

ಕಾಗೋಡು ತಿಮ್ಮಪ್ಪಗೆ ಅರಸು ಪ್ರಶಸ್ತಿ

ಬೆಂಗಳೂರು: ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ 2023–24 ನೇ ಸಾಲಿನ ದೇವರಾಜ ಅರಸು ಪ್ರಶಸ್ತಿ ಘೋಷಿಸಲಾಗಿದೆ.
Last Updated 17 ಆಗಸ್ಟ್ 2023, 19:29 IST
ಕಾಗೋಡು ತಿಮ್ಮಪ್ಪಗೆ ಅರಸು ಪ್ರಶಸ್ತಿ
ADVERTISEMENT
ADVERTISEMENT
ADVERTISEMENT