ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kanakadasa

ADVERTISEMENT

ಮಂಡ್ಯ | ಕನಕದಾಸ, ಸಿಎಂ ಫ್ಲೆಕ್ಸ್‌ ಹರಿದ ಕಿಡಿಗೇಡಿಗಳು; ಆರೋಪ

ಕೆರಗೋಡು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಕೈಗೊಂಡಿದ್ದ ಕಾರ್ಯಕರ್ತರಲ್ಲಿ ಕೆಲ ಕಿಡಿಗೇಡಿಗಳು ಕುರುಬರ ಸಂಘದ ವಿದ್ಯಾರ್ಥಿನಿಲಯಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ,
Last Updated 29 ಜನವರಿ 2024, 15:51 IST
ಮಂಡ್ಯ | ಕನಕದಾಸ, ಸಿಎಂ ಫ್ಲೆಕ್ಸ್‌ ಹರಿದ ಕಿಡಿಗೇಡಿಗಳು; ಆರೋಪ

ದಾಸ ಶ್ರೇಷ್ಠ ಕನಕ–ಪುರಂದರ ದಾಸರ ಸ್ಮರಣೆ; ಮೂರು ದಿನಗಳ ಸಂಗೀತ ಉತ್ಸವಕ್ಕೆ ಚಾಲನೆ

ನಾಡಿನ ಶ್ರೇಷ್ಠ ದಾಸಪರಂಪರೆಯ ಕನಕ-ಪುರಂದರ ದಾಸರ ಸಾಹಿತ್ಯವನ್ನು ಮನೆ, ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಹೆಜ್ಜೆ ಇಟ್ಟಿದ್ದು, ಸಂಘದಿಂದ 15ನೇ ವರ್ಷದ ಕನಕ ಪುರಂದರ ಸಂಗೀತ ಉತ್ಸವಕ್ಕೆ ಶ್ರೀ ರಾಮಮಂದಿರ ಸಭಾಂಗಣದಲ್ಲಿ ಚಾಲನೆ ದೊರೆಯಿತು.
Last Updated 27 ಜನವರಿ 2024, 22:28 IST
ದಾಸ ಶ್ರೇಷ್ಠ ಕನಕ–ಪುರಂದರ ದಾಸರ ಸ್ಮರಣೆ; ಮೂರು ದಿನಗಳ ಸಂಗೀತ ಉತ್ಸವಕ್ಕೆ ಚಾಲನೆ

ಕನಕದಾಸರ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ 

ಹೊನ್ನಾಳಿ : ದೇವನಾಯ್ಕನಹಳ್ಳಿ ವೃತ್ತದಲ್ಲಿ ಸೋಮವಾರ ದಾಸ ಶ್ರೇಷ್ಠ ಕನಕದಾಸರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಯಿತು.  
Last Updated 29 ಆಗಸ್ಟ್ 2023, 6:17 IST
ಕನಕದಾಸರ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ 

‘ಕನಕದಾಸ ಕ್ರಾಂತಿಕಾರಿ ಸಂತ’

ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ಕನಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕನಕ ಜಯಂತಿಯ ಪ್ರಯುಕ್ತ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಪವಾಡ ಆಯೋಜಿಸಲಾಗಿತ್ತು. ವಿವಿಧ ಬೀದಿಗಳಲ್ಲಿ ವೈಭವದ ಮೆರವಣಿಗೆ ನಡೆಯಿತು.
Last Updated 27 ಡಿಸೆಂಬರ್ 2022, 6:07 IST
‘ಕನಕದಾಸ ಕ್ರಾಂತಿಕಾರಿ ಸಂತ’

ಕುರುಬರಲ್ಲಿ ಪಂಗಡಗಳಿಲ್ಲ; ಎಚ್ಚೆತ್ತು ಒಗ್ಗಟ್ಟಾಗಿ

ಕನಕದಾಸರ 535ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಸಚಿವ ಎಂ.ಟಿ.ಬಿ.ನಾಗರಾಜ್
Last Updated 12 ಡಿಸೆಂಬರ್ 2022, 6:22 IST
ಕುರುಬರಲ್ಲಿ ಪಂಗಡಗಳಿಲ್ಲ; ಎಚ್ಚೆತ್ತು ಒಗ್ಗಟ್ಟಾಗಿ

‘ಕನಕದಾಸರನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ’

ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿದೆ ಪ್ರತಿಯೊಬ್ಬರು ಅವರ ಅದರ್ಶಗಳನ್ನು ಮೈಗೂಢಿಸಿಕೊಳ್ಳಬೇಕು ಎಂದು ವಡಗೇರಾ ತಹಶೀಲ್ದಾರ್‌ ಸುರೇಶ ಅಂಕಲಗಿ ಹೇಳಿದರು.
Last Updated 11 ನವೆಂಬರ್ 2022, 16:45 IST
‘ಕನಕದಾಸರನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ’

Podcast- ಪ್ರಚಲಿತ| ರಾಮಧಾನ್ಯ ಚರಿತ್ರೆ: ಸಾರ್ವಕಾಲಿಕ ಸಂದೇಶ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 11 ನವೆಂಬರ್ 2022, 5:10 IST
Podcast- ಪ್ರಚಲಿತ| ರಾಮಧಾನ್ಯ ಚರಿತ್ರೆ: ಸಾರ್ವಕಾಲಿಕ ಸಂದೇಶ
ADVERTISEMENT

ಇಂದು ಕನಕದಾಸ ಜಯಂತಿ: ಬಾಳಿನ ಕನಕ ತೋರಣ

‘ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’ – ಎನ್ನುವ ಭರವಸೆಯ ಮಾತುಗಳನ್ನು ಆಡಿದವರು ಭಕ್ತ ಕನಕದಾಸರು.
Last Updated 10 ನವೆಂಬರ್ 2022, 19:44 IST
ಇಂದು ಕನಕದಾಸ ಜಯಂತಿ: ಬಾಳಿನ ಕನಕ ತೋರಣ

ಸಂಗತ | ರಾಮಧಾನ್ಯ ಚರಿತ್ರೆ: ಸಾರ್ವಕಾಲಿಕ ಸಂದೇಶ

ಕನಕದಾಸರ ಸೃಜನಶೀಲ ಬೌದ್ಧಿಕ ಪ್ರತಿಭೆಯು ನಮ್ಮೆಲ್ಲರಿಗೂ ಅನ್ವಯವಾಗಬಲ್ಲ ಕಥೆಯನ್ನು ಶತಮಾನಗಳಷ್ಟು ಹಿಂದೆಯೇ ಹುಟ್ಟುಹಾಕಿದೆ
Last Updated 10 ನವೆಂಬರ್ 2022, 19:31 IST
ಸಂಗತ | ರಾಮಧಾನ್ಯ ಚರಿತ್ರೆ: ಸಾರ್ವಕಾಲಿಕ ಸಂದೇಶ

ಮಿಸಳ್ ಹಾಪ್ಚಾ 103: ಕನಕ ಕಥನ - ಕನಕದಾಸರ ಜೀವನ ವೃತ್ತಾಂತ

Last Updated 22 ಸೆಪ್ಟೆಂಬರ್ 2022, 7:52 IST
fallback
ADVERTISEMENT
ADVERTISEMENT
ADVERTISEMENT