ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Kannada Activists

ADVERTISEMENT

ಹುಣಸೂರು: ನಾಮಫಲಕ ಕನ್ನಡದಲ್ಲಿ ಅಳವಡಿಸಲು ಆಗ್ರಹ

Kannada Nameboards: ಹುಣಸೂರು ಪಟ್ಟಣದಲ್ಲಿ ಅಂಗಡಿ ನಾಮಫಲಕಗಳು ಶೇ 60ರಷ್ಟು ಕನ್ನಡದಲ್ಲಿರಬೇಕು ಎಂಬ ಸರ್ಕಾರದ ಆದೇಶವನ್ನು ತಾಲ್ಲೂಕು ಆಡಳಿತ ಜಾರಿಗೆ ತರಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಆಕ್ರೋಶ ವ್ಯಕ್ತಪಡಿಸಿದರು.
Last Updated 17 ಸೆಪ್ಟೆಂಬರ್ 2025, 2:52 IST
ಹುಣಸೂರು: ನಾಮಫಲಕ ಕನ್ನಡದಲ್ಲಿ ಅಳವಡಿಸಲು ಆಗ್ರಹ

ಹಿಂದಿ ದಿವಸ್‌ಗೆ ವಿರೋಧ: ಕರವೇ ಪ್ರತಿಭಟನೆ

Language Politics: ಗಾಂಧಿನಗರದ ಹೋಟೆಲ್‌ನಲ್ಲಿ ನಡೆದ ಹಿಂದಿ ದಿವಸ್ ಕಾರ್ಯಕ್ರಮಕ್ಕೆ ವಿರೋಧಿಸಿ ಕರವೇ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬ್ಯಾನರ್ ಹರಿದು ಸ್ಥಳದಲ್ಲಿ ಗಲಾಟೆ ಎಬ್ಬಿಸಿದರು; ಪೊಲೀಸ್ ವರ್ತನೆ ಬಳಿಕ ಪರಿಸ್ಥಿತಿ ನಿಭಾಯಿಸಲಾಯಿತು.
Last Updated 15 ಸೆಪ್ಟೆಂಬರ್ 2025, 17:58 IST
ಹಿಂದಿ ದಿವಸ್‌ಗೆ ವಿರೋಧ: ಕರವೇ ಪ್ರತಿಭಟನೆ

ವಿಜಯನಗರ: ಕನ್ನಡ ಜಾಗೃತಿ ಸಮಿತಿಗೆ ರಮಿಜಾಬಿ ನೇಮಕ

Kannada Development: ವಿಜಯನಗರ ಜಿಲ್ಲೆಯ ಅಮರಾವತಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಸಹ ಶಿಕ್ಷಕಿ ರಮಿಜಾಬಿ ಅವರನ್ನು ಕನ್ನಡ ಜಾಗೃತಿ ಸಮಿತಿಗೆ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ಈ ಸಮಿತಿಯು ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ನೋಡಿಕೊಳ್ಳಲಿದೆ.
Last Updated 15 ಸೆಪ್ಟೆಂಬರ್ 2025, 5:56 IST
ವಿಜಯನಗರ: ಕನ್ನಡ ಜಾಗೃತಿ ಸಮಿತಿಗೆ ರಮಿಜಾಬಿ ನೇಮಕ

ಕರ್ನಾಟಕದಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಸಿದ ನಟ ಕಮಲ್ ಹಾಸನ್ ಹೇಳಿಕೆ

Kamal Haasan Statement ‘ಕನ್ನಡ ತಮಿಳಿನಿಂದ ಹುಟ್ಟಿದೆ’ ಎಂಬ ಹೇಳಿಕೆಗೆ ರಾಜ್ಯದೆಲ್ಲೆಡೆ ಕನ್ನಡ ಪರ ಸಂಘಟನೆಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ
Last Updated 28 ಮೇ 2025, 10:37 IST
ಕರ್ನಾಟಕದಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಸಿದ ನಟ ಕಮಲ್ ಹಾಸನ್ ಹೇಳಿಕೆ

ಕನ್ನಡ ಬಾವುಟ ಸೃಷ್ಟಿಕರ್ತ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ನಿಧನ

ಕನ್ನಡ ಚಳವಳಿಯ ಕಟ್ಟಾಳು, ಕನ್ನಡ ಬಾವುಟ ಸೃಷ್ಟಿಸಿದ್ದ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ರಾಮಮೂರ್ತಿ(100) ಸೋಮವಾರ ನಿಧನರಾದರು.
Last Updated 26 ಮೇ 2025, 4:55 IST
ಕನ್ನಡ ಬಾವುಟ ಸೃಷ್ಟಿಕರ್ತ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ನಿಧನ

Karnataka Bandh: ಬೆಳಗಾವಿಯಲ್ಲಿ ಕನ್ನಡ ಹೋರಾಟಗಾರರು ಪೊಲೀಸ್ ವಶಕ್ಕೆ

ಕರ್ನಾಟಕ ಬಂದ್ ಬೆಂಬಲಿಸಿ, ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
Last Updated 22 ಮಾರ್ಚ್ 2025, 5:51 IST
Karnataka Bandh: ಬೆಳಗಾವಿಯಲ್ಲಿ ಕನ್ನಡ ಹೋರಾಟಗಾರರು ಪೊಲೀಸ್ ವಶಕ್ಕೆ

ಮಹಾರಾಷ್ಟ್ರ ಸರ್ಕಾರ ಜೊತೆ ಚರ್ಚಿಸಲು ಸಿಎಸ್‌ಗೆ ಸಿಎಂ ಸೂಚನೆ: ರಾಮಲಿಂಗಾ ರೆಡ್ಡಿ

‘ಬೆಳಗಾವಿಯಲ್ಲಿ ಮರಾಠಿ ಭಾಷಿಕರಿಂದ ನಡೆದ ಹಲ್ಲೆ ಕುರಿತಂತೆ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಲು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
Last Updated 25 ಫೆಬ್ರುವರಿ 2025, 14:42 IST
ಮಹಾರಾಷ್ಟ್ರ ಸರ್ಕಾರ ಜೊತೆ ಚರ್ಚಿಸಲು ಸಿಎಸ್‌ಗೆ ಸಿಎಂ ಸೂಚನೆ: ರಾಮಲಿಂಗಾ ರೆಡ್ಡಿ
ADVERTISEMENT

ಕಾನೂನು ಕೈಗೆತ್ತಿಕೊಂಡು ಆಸ್ತಿಪಾಸ್ತಿಗೆ ಹಾನಿ ಸಹಿಸಲ್ಲ: ಡಿಕೆ ಶಿವಕುಮಾರ್

‘ಕನ್ನಡಪರ ಹೋರಾಟಗಾರರು ಆಸ್ತಿ-ಪಾಸ್ತಿಗೆ ಹಾನಿ ಮಾಡಿದರೆ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಬಾರದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
Last Updated 28 ಡಿಸೆಂಬರ್ 2023, 9:06 IST
ಕಾನೂನು ಕೈಗೆತ್ತಿಕೊಂಡು ಆಸ್ತಿಪಾಸ್ತಿಗೆ ಹಾನಿ ಸಹಿಸಲ್ಲ: ಡಿಕೆ ಶಿವಕುಮಾರ್

ತೀವ್ರ ವಿರೋಧ ಹಿನ್ನೆಲೆಯಲ್ಲಿ ‘ದಹಿ’ ಕೈಬಿಟ್ಟ ಎಫ್‌ಎಸ್‌ಎಸ್‌ಎಐ: ಆದೇಶ ಪರಿಷ್ಕರಣೆ

ಮೊಸರಿನ ಪೊಟ್ಟಣಗಳ ಮೇಲೆ ‘ದಹಿ’ ಎಂದು ಕಡ್ಡಾಯವಾಗಿ ಉಲ್ಲೇಖಿಸಲೇಬೇಕೆಂಬ ತನ್ನ ಆದೇಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ತೀವ್ರ ವಿರೋಧದ ಹಿನ್ನೆಲೆಯಲ್ಲಿ ಗುರುವಾರ ಪರಿಷ್ಕರಿಸಿದೆ. ಪ್ಯಾಕೆಟ್‌ಗಳ ಮುದ್ರಿತ ಲೇಬಲ್‌ಗಳಲ್ಲಿ ಇಂಗ್ಲಿಷ್‌ ಜತೆಗೆ, ಪ್ರಾದೇಶಿಕ ಭಾಷೆಯ ಹೆಸರು (ಮೊಸರು) ಉಲ್ಲೇಖಿಸಬಹುದು ಎಂದು ಹೇಳಿದೆ.
Last Updated 30 ಮಾರ್ಚ್ 2023, 11:22 IST
ತೀವ್ರ ವಿರೋಧ ಹಿನ್ನೆಲೆಯಲ್ಲಿ ‘ದಹಿ’ ಕೈಬಿಟ್ಟ ಎಫ್‌ಎಸ್‌ಎಸ್‌ಎಐ: ಆದೇಶ ಪರಿಷ್ಕರಣೆ

ದಣಿವರಿಯದ ‘ಕನ್ನಡದ ಪ್ರಧಾನ’

ಖ್ಯಾತ ವಿದ್ವಾಂಸ, ಸಂಶೋಧಕ, ಕನ್ನಡ ಹೋರಾಟಗಾರ ಡಾ. ಪಿ.ವಿ. ನಾರಾಯಣ ಅವರಿಗೆ ಇದೀಗ ಭರ್ತಿ ಎಂಬತ್ತು ವರ್ಷಗಳು. ಆ ನೆಪದಲ್ಲಿ, ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ಭಾನುವಾರ (ಜ. 29) ‘ಕನ್ನಡ ಪ್ರಧಾನ’ ಎಂಬ ಅಭಿನಂದನ ಗ್ರಂಥವನ್ನು ಹೊರತರಲಾಗುತ್ತಿದೆ...
Last Updated 28 ಜನವರಿ 2023, 19:30 IST
ದಣಿವರಿಯದ ‘ಕನ್ನಡದ ಪ್ರಧಾನ’
ADVERTISEMENT
ADVERTISEMENT
ADVERTISEMENT