ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

kannada and culture department

ADVERTISEMENT

ಒಳನೋಟ | ಸಮ್ಮೇಳನಾಧ್ಯಕ್ಷತೆ: ‘ರಾಜಕೀಯ’ ಗುಂಗು

ರಾಜಾಶ್ರಯದ ಯುಗ ಮುಗಿದು ಪ್ರಜಾಸತ್ತೆಯ ಕಾಲ ಬಂದ ಬಳಿಕ ‘‍ಪ್ರಭುತ್ವ–ರಾಜಕೀಯ’ದಿಂದ ಅಂತರ ಕಾಯ್ದುಕೊಂಡು, ಸಾಹಿತ್ಯ–ಸಾಹಿತಿಗಳು ಜನದನಿಯಾಗಬೇಕೆಂಬ ಅಪೇಕ್ಷೆಯೊಂದಿಗೆ ನಡೆಯುತ್ತಿದ್ದ ‘ಕನ್ನಡ ನುಡಿಜಾತ್ರೆ’ಗೆ ಈ ಬಾರಿ ರಾಜಕಾರಣದ ಸುಳಿಗಾಳಿ ಆವರಿಸಿಕೊಂಡಿದೆ.
Last Updated 12 ಅಕ್ಟೋಬರ್ 2024, 23:30 IST
ಒಳನೋಟ | ಸಮ್ಮೇಳನಾಧ್ಯಕ್ಷತೆ: ‘ರಾಜಕೀಯ’ ಗುಂಗು

ಬಾಗಲಕೋಟೆ | ಟ್ರಸ್ಟ್, ಅಕಾಡೆಮಿ: ಖರ್ಚಾಗದ ಅನುದಾನ

ಕಾರ್ಯಕ್ರಮ ಆಯೋಜನೆಗೆ ಹಿನ್ನಡೆ; ಪ್ರದಾನವಾಗದ ಪ್ರಶಸ್ತಿ
Last Updated 10 ಅಕ್ಟೋಬರ್ 2024, 23:30 IST
ಬಾಗಲಕೋಟೆ | ಟ್ರಸ್ಟ್, ಅಕಾಡೆಮಿ: ಖರ್ಚಾಗದ ಅನುದಾನ

ಹಣ ದುರುಪಯೋಗ ಆರೋಪ: ತನಿಖೆಗೆ ಸಮಿತಿ ರಚಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ದೆಹಲಿ ಕರ್ನಾಟಕ ಸಂಘ: ಅಮೃತ ಮಹೋತ್ಸವ ‘ಅಕ್ರಮ’
Last Updated 14 ಸೆಪ್ಟೆಂಬರ್ 2024, 15:33 IST
ಹಣ ದುರುಪಯೋಗ ಆರೋಪ: ತನಿಖೆಗೆ ಸಮಿತಿ ರಚಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಸಂಕಷ್ಟದಲ್ಲಿ ಕಲಾ ವಲಯ | ಕಲಾವಿದರಿಗಿಲ್ಲ ಮಾಸಾಶನ ಹೆಚ್ಚಳದ ‘ಗ್ಯಾರಂಟಿ’

₹1 ಸಾವಿರ ಹೆಚ್ಚಳದ ಪ್ರಸ್ತಾವವನ್ನು ತಿರಸ್ಕರಿಸಿದ ಆರ್ಥಿಕ ಇಲಾಖೆ
Last Updated 4 ಆಗಸ್ಟ್ 2024, 0:10 IST
ಸಂಕಷ್ಟದಲ್ಲಿ ಕಲಾ ವಲಯ | ಕಲಾವಿದರಿಗಿಲ್ಲ ಮಾಸಾಶನ ಹೆಚ್ಚಳದ ‘ಗ್ಯಾರಂಟಿ’

ಉತ್ತರ ಕನ್ನಡ | ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಇಲ್ಲದ ಅಧಿಕಾರಿ ಬಾರದ ಮಾಸಾಶನ

ಜವಾಬ್ದಾರಿ ವಹಿಸಿಕೊಳ್ಳಲು ಹಿಂದೇಟು?
Last Updated 13 ಜುಲೈ 2024, 5:30 IST
ಉತ್ತರ ಕನ್ನಡ | ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಇಲ್ಲದ ಅಧಿಕಾರಿ ಬಾರದ ಮಾಸಾಶನ

ಪ್ರಜಾವಾಣಿ ಚರ್ಚೆ: ಮಂಡಿಯೂರಿ ತುತ್ತೂರಿ ಊದಿದ ಕಸಿವಿಸಿ

ಸಾಹಿತಿಗಳು ಈ ಪ್ರಮಾಣದಲ್ಲಿ ಸ್ಥಾನ–ಸಂಗದ ಚಪಲದಲ್ಲಿ ಚಡಪಡಿಸುತ್ತಿದ್ದರೆ ಇದರ ಗಂಧ ಗಾಳಿಯೂ ಇಲ್ಲದ ರಾಜಕಾರಣಿಗೆ ಏನನಿಸಬೇಡ? ಶಿವಕುಮಾರರು ಒರಟು ಹೇಳಿಕೆ ಮೂಲಕ ಅನಾವರಣಗೊಳಿಸಿದ್ದು ಈ ವಾಸ್ತವವನ್ನು.
Last Updated 21 ಜೂನ್ 2024, 23:30 IST
ಪ್ರಜಾವಾಣಿ ಚರ್ಚೆ: ಮಂಡಿಯೂರಿ ತುತ್ತೂರಿ ಊದಿದ ಕಸಿವಿಸಿ

ಪ್ರಜಾವಾಣಿ ಚರ್ಚೆ: ಸಾಂಸ್ಕೃತಿಕ ಸ್ವಾಯತ್ತೆಯ ಮೇಲೆ ಸರ್ಕಾರದ ಹಸ್ತಕ್ಷೇಪ ಸಲ್ಲದು

ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಅಕಾಡೆಮಿ, ಪ್ರಾಧಿಕಾರಗಳು ಸರ್ಕಾರದ ಅಡಿಯಾಳುಗಳು ಎಂದು ಭಾವಿಸುವುದು ಸರಿಯೇ?
Last Updated 21 ಜೂನ್ 2024, 23:30 IST
ಪ್ರಜಾವಾಣಿ ಚರ್ಚೆ: ಸಾಂಸ್ಕೃತಿಕ ಸ್ವಾಯತ್ತೆಯ ಮೇಲೆ ಸರ್ಕಾರದ ಹಸ್ತಕ್ಷೇಪ ಸಲ್ಲದು
ADVERTISEMENT

ಸಂಪಾದಕೀಯ | ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳು ಆಳುವ ಪಕ್ಷಗಳ ಮುಖವಾಣಿ ಆಗದಿರಲಿ

ಸಾಂಸ್ಕೃತಿಕ ವಲಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಸರ್ಕಾರ ನಿಲ್ಲಿಸಲಿ. ಅಕಾಡೆಮಿ–ಪ್ರಾಧಿಕಾರಗಳ ಪದಾಧಿಕಾರಿಗಳು ಆಡಳಿತ ಪಕ್ಷದ ಓಲೈಕೆಯಿಂದ ದೂರವಿರಲಿ
Last Updated 17 ಜೂನ್ 2024, 23:30 IST
ಸಂಪಾದಕೀಯ | ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳು ಆಳುವ ಪಕ್ಷಗಳ ಮುಖವಾಣಿ ಆಗದಿರಲಿ

ಸಂಗೀತ ನೃತ್ಯ ಅಕಾಡೆಮಿ | ಕೃಪಾ ಫಡಕೆ ನೇಮಕ ರದ್ದು; ಶುಭಾ ಧನಂಜಯ್ ನೇಮಕ

ಎರಡು ತಿಂಗಳ ಹಿಂದಷ್ಟೇ ಸಂಗೀತ ನೃತ್ಯ ಅಕಾಡೆಮಿಗೆ ಡಾ. ಕೃಪಾ ಫಡಕೆ ಅವರನ್ನು ನೇಮಕ ಮಾಡಿದ್ದ ಸರ್ಕಾರ, ಆ ಆದೇಶವನ್ನು ರದ್ದು ಪಡಿಸಿ ಈ ಸ್ಥಾನಕ್ಕೆ ಶಿವಮೊಗ್ಗದ ಶುಭಾ ಧನಂಜಯ ಅವರನ್ನು ನೇಮಕ ಮಾಡಿದೆ.
Last Updated 12 ಜೂನ್ 2024, 23:30 IST
ಸಂಗೀತ ನೃತ್ಯ ಅಕಾಡೆಮಿ | ಕೃಪಾ ಫಡಕೆ ನೇಮಕ ರದ್ದು; ಶುಭಾ ಧನಂಜಯ್ ನೇಮಕ

ಬೆಂಗಳೂರು: ಮೂಲಸೌಕರ್ಯವಿಲ್ಲದೆ ಸೊರಗಿದ ರಂಗಮಂದಿರ

ಹೊಸ ರಂಗಮಂದಿರಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳ ನಿರಾಸಕ್ತಿ *ಸೂಕ್ತ ವೇದಿಕೆ ಸಿಗದೆ ಕಲಾ ಚಟುವಟಿಕೆಗಳು ಕುಂಠಿತ
Last Updated 13 ಏಪ್ರಿಲ್ 2024, 0:30 IST
ಬೆಂಗಳೂರು: ಮೂಲಸೌಕರ್ಯವಿಲ್ಲದೆ ಸೊರಗಿದ ರಂಗಮಂದಿರ
ADVERTISEMENT
ADVERTISEMENT
ADVERTISEMENT