ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada Short Story

ADVERTISEMENT

ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!

ಅವಳ ಮುಗುಳನಗೆ ಕಣ್ಣ ಮುಂದೆ ಮೂಡುತ್ತದೆ. ಅವಳ ನವಿರಾದ ನಗು ಕಿವಿಗೊಂದು ಇಂಪು. ಅವಳ ನೀಳ್ಗೂದಲು ಗಾಳಿಗೆ ಹಾರಿದಾಗಲೆಲ್ಲಾ ಮನ ಅರಳುತ್ತದೆ.
Last Updated 6 ಏಪ್ರಿಲ್ 2024, 23:30 IST
ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!

ಡಿ.ಎನ್‌.ಶ್ರೀನಾಥ್ ಅವರ ಕಥೆ: ಡಬ್ಬಿ

ಡಬ್ಬಿ ಇನ್ನೂ ನನ್ನ ಬಳಿ ಇದೆ. ಅನೇಕ ವರ್ಷಗಳಿಂದ ಇದೆ. ನಾನು ಅದನ್ನು ಎಂದೂ ತೆರೆದು ಸಹ ನೋಡಲಿಲ್ಲ. ಆದರೆ ಅದನ್ನು ತೆರೆಯುವ ತೀರ್ಮಾನ ಪೂರ್ಣವಾಗಿ ನನ್ನನ್ನು ಅವಲಂಬಿಸಿದೆ.
Last Updated 31 ಮಾರ್ಚ್ 2024, 12:36 IST
ಡಿ.ಎನ್‌.ಶ್ರೀನಾಥ್ ಅವರ ಕಥೆ: ಡಬ್ಬಿ

ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

ತನ್ನ ಘಾಸಿಗೊಂಡ ಮನಸ್ಸನ್ನು ಏಕಾಗ್ರಗೊಳಿಸಲು ಆತ ಎಲ್ಲಾ ಪ್ರಯತ್ನ ಮಾಡಿ ನೋಡಿದ. ಆದರೆ ಹೊರಗಿನಿಂದ ಒಳನುಗ್ಗಿ ಅಪ್ಪಳಿಸುತ್ತಿದ್ದ ಆ ಗರ್ರ್‌...ಗರ್ರ್‌...
Last Updated 27 ಜನವರಿ 2024, 23:30 IST
ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

ಪ್ರಕಾಶ್ ಕುಗ್ವೆ ಅವರ ಕಥೆ: ಆಲ್ ಎಡಿಷನ್ ಸುದ್ದಿ

ಬೆಳಬೆಳಿಗ್ಗೆನೇ ಇಂಥ ವರಾತಗಳಿಗೆ ಕಿವಿಗೊಡುವುದು ಅವನಿಗೂ ಈಗೀಗ ಅಭ್ಯಾಸವಾಗಿದೆ. ನಮ್ಸುದ್ದಿ ಆಲ್ಎಡಿಷನ್‌ ಬರಬೇಕಿತ್ತು; ಬರೀ ಲೋಕಲ್‌ನಲ್ಲಿದೆ. ಸುದ್ದಿ ಬಂದಿದೆ; ಫೋಟೊ ಇಲ್ಲ. ವೇದಿಕೆಯಲ್ಲಿದ್ದೆ; ಸುದ್ದಿಯಲಿಲ್ಲ.
Last Updated 13 ಜನವರಿ 2024, 23:30 IST
ಪ್ರಕಾಶ್ ಕುಗ್ವೆ ಅವರ ಕಥೆ: ಆಲ್ ಎಡಿಷನ್ ಸುದ್ದಿ

ಪೂರ್ಣಿಮಾ ಮಾಳಗಿಮನಿ ಅವರ ಕಥೆ: ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ

ಈಗ ಸುಮಾರು ಒಂದು ತಿಂಗಳಿಂದ ನನ್ನ ಫೋನ್ ರಿಂಗ್ ಆದರೆ ಸಾಕು ಬೆಚ್ಚಿ ಬೀಳುತ್ತಿದ್ದೇನೆ, ಒಳಗೇ ನಡುಕ ಹುಟ್ಟುತ್ತದೆ, ಮತ್ತೇನು ಕಾದಿದೆಯೋ ಎಂದು ದಿಗಿಲಾಗುತ್ತದೆ.
Last Updated 4 ನವೆಂಬರ್ 2023, 23:30 IST
ಪೂರ್ಣಿಮಾ ಮಾಳಗಿಮನಿ ಅವರ ಕಥೆ: ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ

ಕೆ.ಕೆ. ಗಂಗಾಧರನ್‌ ಅವರ ಕಥೆ: ನಾಳೆ ಪುರಭವನದಲ್ಲಿ ಕನಸಿನ ಸಂತೆ

ತಾಯಿ ತೀರಿಕೊಂಡ ನಂತರ ಜೀವನ ಸಾಗಿಸುವುದರಲ್ಲಿ ಅಪ್ಪನಿಗೆ ಆಸಕ್ತಿ ಇರಲಿಲ್ಲ. ಸುಮಾರು ಇಪ್ಪತ್ನಾಲ್ಕು ವರ್ಷಗಳ ಕಾಲ ಅಮ್ಮನೊಂದಿಗೆ ಕಳೆದ ಮನೆಯ ಮಧುರ ನೆನಪುಗಳು ಪ್ರತಿ ನಿಮಿಷದಲ್ಲೂ ನಮ್ಮನ್ನೆಲ್ಲ ಕಾಡುತ್ತಲೇ ಇತ್ತು
Last Updated 23 ಸೆಪ್ಟೆಂಬರ್ 2023, 23:30 IST
ಕೆ.ಕೆ. ಗಂಗಾಧರನ್‌ ಅವರ ಕಥೆ: ನಾಳೆ ಪುರಭವನದಲ್ಲಿ ಕನಸಿನ ಸಂತೆ

ಶ್ರೀಧರ ಬಳಗಾರ ಅವರ ಕಥೆ: ಮಾರ ಮಿಂದನು

ಬಂಕ್ಸಾಲಿಗೆ ಹೊರಟಿರುವ ಮಾರ ಮತ್ತು ಅರ್ಕಸಾಲಿ ಜೋಡಿಯನ್ನು ಬೇಡ್ತಿ ಹೊಳೆದಂಡೆ ಸಾಲಿನ ದಾರಿಯಲ್ಲಿ ಮುಸ್ಸಂಜೆ ಮುಸುಕಿತು.
Last Updated 29 ಜುಲೈ 2023, 23:30 IST
ಶ್ರೀಧರ ಬಳಗಾರ ಅವರ ಕಥೆ: ಮಾರ ಮಿಂದನು
ADVERTISEMENT

ಶ್ರೀಧರ ಗಸ್ತಿ ಅವರ ಕಥೆ | ದೇವಸೂರ

ಕತೆ| ದೇವಸೂರ
Last Updated 11 ಜೂನ್ 2023, 5:57 IST
ಶ್ರೀಧರ ಗಸ್ತಿ ಅವರ ಕಥೆ | ದೇವಸೂರ

ವಿ.ಎಸ್‌.ಅನಿಲ್‌ ಕುಮಾರ್‌ ಅವರ ಕಥೆ: ಸುರಂಗ

ಸುರಂಗದೊಳಗೆ ರೈಲು ನುಗ್ಗುವ ವೇಳೆಯಲ್ಲಿ, ಅಂಧಕಾರದ ಗೋಡೆಯೊಂದು ಸದ್ದಿಲ್ಲದೆ ನಿಲ್ಲುತ್ತಿದೆ, ನಂತರ ತನ್ನಷ್ಟಕ್ಕೆ ತಾನು ದೂರಕ್ಕೆ ಹೋಗುತ್ತದೆ, ಬೇರೇನೂ ಒಳಗೆ ಬರುವುದಿಲ್ಲ ಎಂದು ಅನ್ನಿಸುತ್ತದೆ.
Last Updated 22 ಏಪ್ರಿಲ್ 2023, 20:28 IST
ವಿ.ಎಸ್‌.ಅನಿಲ್‌ ಕುಮಾರ್‌ ಅವರ ಕಥೆ: ಸುರಂಗ

ಡಿ.ಎನ್.ಶ್ರೀನಾಥ್ ಅವರ ಕಥೆ: ದುಃಖ–ಅಲ್ಪ, ಸುಖ –ಅಲ್ಪ

ಆ ಯುವತಿಯ ಮುಖಾಕೃತಿಯ ಸೌಂದರ್ಯ ಅದ್ಭುತವಾಗಿತ್ತು. ಅವಳ ಶರೀರದ ರಚನೆ ಅಚ್ಚಿನಲ್ಲಿ ಎರಕ ಹೊಯ್ದಂತಿತ್ತು. ಆದರೆ ತಪೋವಿಜಯ ಪ್ರೀತಿ ಮಾಡುವುದೆಂದರೆ! ಛೀಃ ಛೀಃ...ಇದು ಅವನಿಗೆ ಶೋಭೆ ತರುವಂಥದ್ದಲ್ಲ.
Last Updated 1 ಏಪ್ರಿಲ್ 2023, 19:30 IST
ಡಿ.ಎನ್.ಶ್ರೀನಾಥ್ ಅವರ ಕಥೆ: ದುಃಖ–ಅಲ್ಪ, ಸುಖ –ಅಲ್ಪ
ADVERTISEMENT
ADVERTISEMENT
ADVERTISEMENT