ಶುಕ್ರವಾರ, 11 ಜುಲೈ 2025
×
ADVERTISEMENT

Kanwar Yatra

ADVERTISEMENT

ಕನ್ವರ್ ಯಾತ್ರೆ | ಹೋಟೆಲ್‌ಗಳ ಪರವಾನಗಿ ಪ್ರದರ್ಶನ ಕಡ್ಡಾಯ: ಉತ್ತರಾಖಂಡ ಸರ್ಕಾರ

Food Safety Kanwar Route: ಉತ್ತರಾಖಂಡ ಸರ್ಕಾರ ಕನ್ವರ್ ಯಾತ್ರೆ ಮಾರ್ಗದ ಹೋಟೆಲ್‌ಗಳು, ಢಾಬಾಗಳಿಗೆ ಆಹಾರ ಪರವಾನಗಿ ಪ್ರದರ್ಶನ ಕಡ್ಡಾಯ ಮಾಡಿದ್ದು, ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು
Last Updated 2 ಜುಲೈ 2025, 6:05 IST
ಕನ್ವರ್ ಯಾತ್ರೆ | ಹೋಟೆಲ್‌ಗಳ ಪರವಾನಗಿ ಪ್ರದರ್ಶನ ಕಡ್ಡಾಯ: ಉತ್ತರಾಖಂಡ ಸರ್ಕಾರ

ಕಾವಡ್‌ ಯಾತ್ರೆ: ಹೆಸರು ಪ್ರದರ್ಶನ ನಿರ್ದೇಶನಕ್ಕಿದ್ದ ತಡೆಯಾಜ್ಞೆ ವಿಸ್ತರಣೆ

ಕಾವಡ್‌ ಯಾತ್ರೆಯ ಮಾರ್ಗಗಳಲ್ಲಿರುವ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರು ಮತ್ತು ಇತರ ವಿವರಗಳನ್ನು ಮಳಿಗೆಗಳ ಮುಂದೆ ಪ್ರದರ್ಶಿಸುವಂತೆ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳು ನೀಡಿದ್ದ ನಿರ್ದೇಶನಕ್ಕೆ ನೀಡಿರುವ ಮಧ್ಯಂತರ ತಡೆಯನ್ನು ಸುಪ್ರೀಂ ಕೋರ್ಟ್‌
Last Updated 5 ಆಗಸ್ಟ್ 2024, 15:39 IST
ಕಾವಡ್‌ ಯಾತ್ರೆ: ಹೆಸರು ಪ್ರದರ್ಶನ ನಿರ್ದೇಶನಕ್ಕಿದ್ದ ತಡೆಯಾಜ್ಞೆ ವಿಸ್ತರಣೆ

ಬಿಹಾರ: ವಿದ್ಯುತ್ ತಂತಿ ಸ್ಪರ್ಶಿಸಿ 9 ಕಾವಡ್ ಯಾತ್ರಿಕರು ಸಾವು

ವಿದ್ಯುತ್ ಸ್ಪರ್ಶದಿಂದ 9 ಕಾವಡ್ ಯಾತ್ರಿಕರು ದಾರುಣವಾಗಿ ಸಾವಿಗೀಡಾದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಸುಲ್ತಾನ್‌ಪುರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
Last Updated 5 ಆಗಸ್ಟ್ 2024, 4:30 IST
ಬಿಹಾರ: ವಿದ್ಯುತ್ ತಂತಿ ಸ್ಪರ್ಶಿಸಿ 9 ಕಾವಡ್ ಯಾತ್ರಿಕರು ಸಾವು

ಮಧ್ಯಪ್ರದೇಶ | ಟ್ರ್ಯಾಕ್ಟರ್–ಟ್ರಕ್ ಡಿಕ್ಕಿ; ಇಬ್ಬರು ಕಾವಡ್ ಯಾತ್ರಾರ್ಥಿಗಳ ಸಾವು

ಟ್ರ್ಯಾಕ್ಟರ್‌ಗೆ ಟ್ರಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಮೆರವಣಿಗೆ ಸಾಗುತ್ತಿದ್ದ ಇಬ್ಬರು ಕಾವಡ್‌ ಯಾತ್ರಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಮೊರೇನಾನಲ್ಲಿ ನಡೆದಿದೆ.
Last Updated 29 ಜುಲೈ 2024, 7:11 IST
ಮಧ್ಯಪ್ರದೇಶ | ಟ್ರ್ಯಾಕ್ಟರ್–ಟ್ರಕ್ ಡಿಕ್ಕಿ; ಇಬ್ಬರು ಕಾವಡ್ ಯಾತ್ರಾರ್ಥಿಗಳ ಸಾವು

ಕಾವಡ್‌ ಯಾತ್ರಾರ್ಥಿಗೆ ಗುದ್ದಿದ ಕಾರು: ಭದ್ರತೆ ಹೆಚ್ಚಳ

ಗಾಜಿಯಾಬಾದ್‌ ಜಿಲ್ಲೆಯ ಮುರಾದ್‌ ನಗರದಲ್ಲಿ ‘ಕಾವಡ್‌ ಯಾತ್ರೆ’ಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದ ಬಳಿಕ ಗಾಜಿಯಾಬಾದ್‌ನ ವಿವಿಧೆಡೆ ಭದ್ರತೆ ಹೆಚ್ಚಿಸಲಾಗಿದ್ದು, ಹಲವೆಡೆ ಸಂಚಾರ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
Last Updated 28 ಜುಲೈ 2024, 15:36 IST
ಕಾವಡ್‌ ಯಾತ್ರಾರ್ಥಿಗೆ ಗುದ್ದಿದ ಕಾರು: ಭದ್ರತೆ ಹೆಚ್ಚಳ

ಹರಿದ್ವಾರದಲ್ಲಿ ಘರ್ಷಣೆ | ಚಾಲಕನಿಗೆ ಥಳಿತ; ಇ-ರಿಕ್ಷಾ ಧ್ವಂಸಗೊಳಿಸಿದ ಯಾತ್ರಿಕರು

ಹರಿದ್ವಾರದ ಮಂಗ್‌ಲೌರ್‌ನಲ್ಲಿ ಕಾವಡ್‌ ಯಾತ್ರಿಕರು ಸಾಗುತ್ತಿದ್ದ ಮಾರ್ಗದಲ್ಲಿ ಯಾತ್ರಿಕರೊಬ್ಬರಿಗೆ ಇ-ರಿಕ್ಷಾ ಡಿಕ್ಕಿ ಹೊಡೆದಿರುವ ಘಟನೆಗೆ ಸಂಬಂಧಿಸಿ ಸಂಘರ್ಷ ನಡೆದಿದೆ.
Last Updated 24 ಜುಲೈ 2024, 10:40 IST
ಹರಿದ್ವಾರದಲ್ಲಿ ಘರ್ಷಣೆ | ಚಾಲಕನಿಗೆ ಥಳಿತ; ಇ-ರಿಕ್ಷಾ ಧ್ವಂಸಗೊಳಿಸಿದ ಯಾತ್ರಿಕರು

ಕಾಂವಡ್ ಯಾತ್ರೆ: ಹೆಸರು ಪ್ರದರ್ಶಿಸಲು ಮಳಿಗೆಗಳಿಗೆ ಸೂಚನೆ

ಪೊಲೀಸರ ಕ್ರಮಕ್ಕೆ ಅಖಿಲೇಶ್ ಆಕ್ರೋಶ
Last Updated 18 ಜುಲೈ 2024, 21:08 IST
ಕಾಂವಡ್ ಯಾತ್ರೆ: ಹೆಸರು ಪ್ರದರ್ಶಿಸಲು ಮಳಿಗೆಗಳಿಗೆ ಸೂಚನೆ
ADVERTISEMENT

ಕನ್ವರ್ ಯಾತ್ರಿಕರ ಮೇಲೆ ಕೊಳಕು ನೀರು ಎರಚಿದ ಅನ್ಯ ಸಮುದಾಯದ 6 ಮಂದಿ ಬಂಧನ

ಶುಕ್ರವಾರ ಕನ್ವರ್‌ ಯಾತ್ರಿಕರ ಗುಂಪೊಂದು ಪರ್ಗವಾ ಗ್ರಾಮದ ಮೂಲಕ ಹಾದು ಹೋಗುತ್ತಿದ್ದಾಗ ಡಿಜೆ ಮ್ಯೂಸಿಕ್ ವಿಚಾರದಲ್ಲಿ ಜಗಳ ಉಂಟಾಗಿದೆ. ಈ ಸಂದರ್ಭ ಅನ್ಯ ಕೋಮಿನ ಜನರು ಕನ್ವರ್ ಯಾತ್ರಿಕರ ಮೇಲೆ ಕೊಳಕು ನೀರನ್ನು ಎರಚಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ರವೀಂದ್ರ ಕುಮಾರ್ ತಿಳಿಸಿದ್ದಾರೆ.
Last Updated 30 ಜುಲೈ 2022, 4:52 IST
ಕನ್ವರ್ ಯಾತ್ರಿಕರ ಮೇಲೆ ಕೊಳಕು ನೀರು ಎರಚಿದ ಅನ್ಯ ಸಮುದಾಯದ 6 ಮಂದಿ ಬಂಧನ

ಕನ್ವರ್‌ ಯಾತ್ರೆ: ಉತ್ತರ ಪ್ರದೇಶದಲ್ಲಿ ಭಕ್ತರ ಮೇಲೆ ಹರಿದ ಟ್ರಕ್, 5 ಮಂದಿ ಸಾವು

ಕನ್ವರ್‌ ಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಟ್ರಕ್ ಹರಿದ ಪರಿಣಾಮ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಜುಲೈ 2022, 2:40 IST
ಕನ್ವರ್‌ ಯಾತ್ರೆ: ಉತ್ತರ ಪ್ರದೇಶದಲ್ಲಿ ಭಕ್ತರ ಮೇಲೆ ಹರಿದ ಟ್ರಕ್, 5 ಮಂದಿ ಸಾವು

ಕನ್ವಾರ್ ಯಾತ್ರೆಗೆ 10,000 ಭದ್ರತಾ ಸಿಬ್ಬಂದಿ: ಉತ್ತರಾಖಂಡ ಡಿಜಿಪಿ

ಕೋವಿಡ್–19 ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಯಾತ್ರೆಯನ್ನು ಜುಲೈ 14ರಿಂದ 26ರವರೆಗೆ ನಡೆಸಲು ನಿರ್ಧರಿಸಲಾಗಿದೆ.
Last Updated 28 ಜೂನ್ 2022, 4:15 IST
ಕನ್ವಾರ್ ಯಾತ್ರೆಗೆ 10,000 ಭದ್ರತಾ ಸಿಬ್ಬಂದಿ: ಉತ್ತರಾಖಂಡ ಡಿಜಿಪಿ
ADVERTISEMENT
ADVERTISEMENT
ADVERTISEMENT