ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Karate

ADVERTISEMENT

45 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

ಆನೇಕಲ್ : ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ತಾಲ್ಲೂಕು ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ 200 ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಕರಾಟೆಯಲ್ಲಿ...
Last Updated 1 ಸೆಪ್ಟೆಂಬರ್ 2024, 16:58 IST
45 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

ಸುರತ್ಕಲ್: ಕರಾಟೆ ಚಾಂಪಿಯನ್‌ಷಿಪ್‌

ಡೋಜೋ ಆಯೋಜಿಸಿದ್ದ 35ನೇ ರಾಜ್ಯಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಷಿಪ್‌ 2024 ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ನಡೆಯಿತು.
Last Updated 31 ಆಗಸ್ಟ್ 2024, 14:01 IST
ಸುರತ್ಕಲ್: ಕರಾಟೆ ಚಾಂಪಿಯನ್‌ಷಿಪ್‌

ಕರಾಟೆ; ಬೆಳ್ಳಿ ಪದಕ ಗೆದ್ದ ವಿದ್ಯಾರ್ಥಿಗಳು

ಶಿವಮೊಗ್ಗದಲ್ಲಿ ಈಚೆಗೆ ನಡೆದ 5ನೇ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶನಿವಾರಸಂತೆ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಷರೀಣಿ ಎ.ಶೆಟ್ಟಿ ಹಾಗೂ 1ನೇ ತರಗತಿಯ ವಿದ್ಯಾರ್ಥಿನಿ ವಿವಿಕ್ತ ಚೋಂಮ್ಮ ಬೆಳ್ಳಿ ಪದಕ ಪಡೆದುಕೊಂಡರು.
Last Updated 27 ಆಗಸ್ಟ್ 2024, 5:37 IST
ಕರಾಟೆ; ಬೆಳ್ಳಿ ಪದಕ ಗೆದ್ದ ವಿದ್ಯಾರ್ಥಿಗಳು

ವಿರಾಜಪೇಟೆ | ಕರಾಟೆ: ಗೋಜೂ ರ್ಯೂ ವಿದ್ಯಾರ್ಥಿಗಳ ಸಾಧನೆ

ಅಂತರರಾಷ್ಟ್ರೀಯ ಮೆಬುಕನ್ ಗೋಜೂ ರ್ಯೂ ಕರಾಟೆ ಸಂಸ್ಥೆಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಈಚೆಗೆ ನಡೆದ 17ನೇ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಗೋಜೂ ರ್ಯೂ ಕರಾಟೆ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
Last Updated 25 ಆಗಸ್ಟ್ 2024, 13:41 IST
ವಿರಾಜಪೇಟೆ | ಕರಾಟೆ: ಗೋಜೂ ರ್ಯೂ ವಿದ್ಯಾರ್ಥಿಗಳ ಸಾಧನೆ

ಸಂತೇಮರಹಳ್ಳಿ | ಬಿಲ್ವಿದ್ಯೆ, ಕತ್ತಿವರಸೆ: ರಾಷ್ಟ್ರಮಟ್ಟದಲ್ಲಿ ಸಾಧನೆ

ಗುಡ್ಡಗಾಡು ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಮಕ್ಕಳನ್ನು ಕರೆತಂದು ಅವರಿಗೆ ಶಿಕ್ಷಣದ ಜತೆಗೆ ಬಿಲ್ವಿದ್ಯೆ ಹಾಗೂ ಕತ್ತಿ ವರಸೆ ತರಬೇತಿ ನೀಡುತ್ತಿದೆ ಸಂತೇಮರಹಳ್ಳಿಯ ಬಿಲ್ವಿದ್ಯೆ ಹಾಗೂ ಕತ್ತಿವರಸೆ ಕ್ರೀಡಾ ವಸತಿ ಶಾಲೆ.
Last Updated 21 ಜುಲೈ 2024, 4:59 IST

ಸಂತೇಮರಹಳ್ಳಿ | ಬಿಲ್ವಿದ್ಯೆ, ಕತ್ತಿವರಸೆ: ರಾಷ್ಟ್ರಮಟ್ಟದಲ್ಲಿ ಸಾಧನೆ

ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಪಟ್ಟಣದ ತಿರಂಗಾ ಕರಾಟೆ ಅಕಾಡೆಮಿ ವಿದ್ಯಾರ್ಥಿಗಳು ಮಹಾರಾಷ್ಟ್ರದ ಅಹಮದ ನಗರದಲ್ಲಿ ಜ.21, 22 ರಂದು ನಡೆದ ರಿಪಬ್ಲಿಕ್ ಕಪ್ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿ ಅಮೋಘ ಪ್ರದರ್ಶನ ನೀಡಿ ಜಯಶಾಲಿಗಳಾಗಿದ್ದಾರೆ.
Last Updated 24 ಜನವರಿ 2024, 12:59 IST
ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಅಂತರರಾಷ್ಟ್ರೀಯ ಕರಾಟೆಗೆ ಆಯ್ಕೆ

ಆನೇಕಲ್ : ತಾಲ್ಲೂಕಿನ ಚಂದಾಪುರದಲ್ಲಿ ಹಾಕ್‌ ಈಗಲ್ ಮಾರ್ಷಿಯಲ್‌ ಆರ್ಟ್ಸ್ ಅಕಾಡೆಮಿ ಮತ್ತು ಶಿಟೋ ರಿಯೋ ಕರಾಟೆ ದೋ ಇಂಡಿಯಾ ಸಂಸ್ಥೆಯ ವತಿಯಿಂದ  9ನೇ ರಾಷ್ಟ್ರೀಯ ಮಾರ್ಷಲ್...
Last Updated 28 ಡಿಸೆಂಬರ್ 2023, 15:34 IST
ಅಂತರರಾಷ್ಟ್ರೀಯ ಕರಾಟೆಗೆ ಆಯ್ಕೆ
ADVERTISEMENT

ರಾಷ್ಟ್ರಮಟ್ಟದ ಕರಾಟೆ: ಶ್ವೇತಾಗೆ ಕಂಚಿನ ಪದಕ

ಸ್ಕೂಲ್‌ ಗೇಮ್ಸ್‌ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ 67ನೇ ರಾಷ್ಟ್ರಮಟ್ಟದ ಶಾಲಾ ಕರಾಟೆ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಗರದ ಎಸ್ಆರ್‌ಎನ್ ಮೆಹತಾ ಶಾಲೆಯ ವಿದ್ಯಾರ್ಥಿನಿ ಶ್ವೇತಾ ಎಸ್. ತಾಂಡೂರಕರ ಕಂಚಿನ ಪದಕ ಪಡೆದಿದ್ದಾಳೆ.
Last Updated 22 ಡಿಸೆಂಬರ್ 2023, 16:03 IST
ರಾಷ್ಟ್ರಮಟ್ಟದ ಕರಾಟೆ: ಶ್ವೇತಾಗೆ ಕಂಚಿನ ಪದಕ

ರಾಜರಾಜೇಶ್ವರಿ ಶಾಲಾ ವಿದ್ಯಾರ್ಥಿಗಳ ಸಾಧನೆ

ನಾಪೋಕ್ಲು:ಇಲ್ಲಿಗೆ ಸಮೀಪದ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಚೆಗೆ ಆಯೋಜಿಸಲಾದ ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ವಿವಿಧ ಬೆಲ್ಟ್ ಗಳನ್ನು ಪಡೆದುಕೊಂಡಿದ್ದಾರೆ.  ಅಂತರಾಷ್ಟ್ರೀಯ ಶಾವೊಲಿನ್...
Last Updated 11 ಡಿಸೆಂಬರ್ 2023, 13:17 IST
ರಾಜರಾಜೇಶ್ವರಿ ಶಾಲಾ ವಿದ್ಯಾರ್ಥಿಗಳ ಸಾಧನೆ

ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ: ರಾಜ್ಯದ 5,307 ಶಾಲೆಗಳಲ್ಲಿ ಸಿದ್ಧತೆ

ರಾಜ್ಯದ 5,307 ಸರ್ಕಾರಿ ಪ್ರೌಢಶಾಲೆಗಳ ಸುಮಾರು 1.59 ಕೋಟಿ ವಿದ್ಯಾರ್ಥಿನಿಯರು ಸ್ವ–ರಕ್ಷಣೆಯ ಕೌಶಲ ಕಲಿಕೆಗೆ ಸಿದ್ಧರಾಗಿದ್ದಾರೆ. ಇದೇ ತಿಂಗಳಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಕರಾಟೆ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ.
Last Updated 9 ಡಿಸೆಂಬರ್ 2023, 7:23 IST
ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ: ರಾಜ್ಯದ 5,307 ಶಾಲೆಗಳಲ್ಲಿ ಸಿದ್ಧತೆ
ADVERTISEMENT
ADVERTISEMENT
ADVERTISEMENT