ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karawar

ADVERTISEMENT

ಐದು ಹಂತದಲ್ಲಿ ಕಾರವಾರ ಬಂದರು ವಿಸ್ತರಣೆ: ಸಿಇಒ ಜಯರಾಮ್ ಘೋಷಣೆ

ಕಾರವಾರ ವಾಣಿಜ್ಯ ಬಂದರನ್ನು ಐದು ಹಂತದಲ್ಲಿ ವಿಸ್ತರಿಸಲಾಗುತ್ತಿದೆ. ರಾಷ್ಟ್ರೀಯ ಹಸಿರು ಪೀಠದ ಅನುಮತಿ ಸಿಕ್ಕ ತಕ್ಷಣವೇ ಬಂದರು ವಿಸ್ತರಣೆ ಕಾರ್ಯ ಆರಂಭಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕಾರ್ಯಗಳು ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದು ಬಂದರು, ಜಲಸಾರಿಗೆ ಮಂಡಳಿ ಸಿಇಒ ಜಯರಾಮ ರಾಯಪುರ ಹೇಳಿದರು.
Last Updated 5 ಏಪ್ರಿಲ್ 2024, 14:15 IST
ಐದು ಹಂತದಲ್ಲಿ ಕಾರವಾರ ಬಂದರು ವಿಸ್ತರಣೆ: ಸಿಇಒ ಜಯರಾಮ್ ಘೋಷಣೆ

ಕಾರವಾರ: ಇದ್ದೂ ಇಲ್ಲದಂತಾದ ಶುದ್ಧ ನೀರಿನ ಘಟಕ

ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ನೀರಿನ ಕೊರತೆ ಜಿಲ್ಲೆಯನ್ನು ಬಾಧಿಸುವ ಲಕ್ಷಣ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಈ ಹಿಂದೆ ಸ್ಥಾಪಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ಆಡಳಿತ ವ್ಯವಸ್ಥೆ ಎಡವಿದೆ ಎಂಬ ಆರೋಪಗಳಿವೆ.
Last Updated 4 ಮಾರ್ಚ್ 2024, 4:59 IST
ಕಾರವಾರ: ಇದ್ದೂ ಇಲ್ಲದಂತಾದ ಶುದ್ಧ ನೀರಿನ ಘಟಕ

ಕಾರವಾರ | ಮೈನವಿರೇಳಿಸಿದ ಸಮುದ್ರ ಕಾರ್ಯಾಚರಣೆ

ಆಳಸಮುದ್ರದಲ್ಲಿ ಆಯತಪ್ಪಿ ಬಿದ್ದ ಮೀನುಗಾರನೊಬ್ಬನನ್ನು ನಾಲ್ವರು ಯೋಧರು ಸಣ್ಣ ದೋಣಿ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದರೆ ಅದನ್ನು ದೂರದಿಂದ ನೋಡುತ್ತಿದ್ದ ಜನರು ನಿಬ್ಬೆರಗಾಗಿ ಚಪ್ಪಾಳೆ ತಟ್ಟುತ್ತಿದ್ದರು.
Last Updated 3 ಫೆಬ್ರುವರಿ 2024, 14:08 IST
ಕಾರವಾರ | ಮೈನವಿರೇಳಿಸಿದ ಸಮುದ್ರ ಕಾರ್ಯಾಚರಣೆ

ಕಾರವಾರ | ಉಳಗಾ–ಕೆರವಡಿ ಸೇತುವೆಗೆ ಬಿಡದ ಗ್ರಹಣ

ಕಾಳಿನದಿಯ ಎರಡೂ ದಂಡೆಗಳ ಪ್ರಮುಖ ಗ್ರಾಮಗಳಾಗಿರುವ ಉಳಗಾ ಮತ್ತು ಕೆರವಡಿ ಸಂಪರ್ಕಿಸಲು 2018ರಲ್ಲಿ ಆರಂಭಗೊಂಡ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರ ಬದಲಾದ ಬಳಿಕವಾದರೂ ಯೋಜನೆ ಪೂರ್ಣಗೊಳ್ಳಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.
Last Updated 18 ಜನವರಿ 2024, 4:22 IST
ಕಾರವಾರ | ಉಳಗಾ–ಕೆರವಡಿ ಸೇತುವೆಗೆ ಬಿಡದ ಗ್ರಹಣ

ಕಾರವಾರ | ಗಲಭೆ ಪ್ರಕರಣದ ಆರೋಪಿ ಬಂಧನ ವಿರೋಧಿಸಿ ಬಿಜೆಪಿ ಪ್ರತಿಭಟನೆ

31 ವರ್ಷ ಹಿಂದಿನ ಗಲಭೆ ಪ್ರಕರಣದ ಆರೋಪಿಯೊಬ್ಬರ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಕಾರವಾರದ ಸುಭಾಷ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 3 ಜನವರಿ 2024, 6:29 IST
ಕಾರವಾರ | ಗಲಭೆ ಪ್ರಕರಣದ ಆರೋಪಿ ಬಂಧನ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಕಾರವಾರ | ಈಜುಕೊಳದಲ್ಲಿ ಪಾಚಿಗಟ್ಟಿದ ನೀರು

ಎಂ.ಜಿ ರಸ್ತೆಯಲ್ಲಿರುವ ನಗರಸಭೆಯ ಈಜುಕೊಳ ಬಾಗಿಲು ಮುಚ್ಚಿ ವರ್ಷ ಕಳೆದಿದೆ. ನವೀಕರಣ ಕೆಲಸವೂ ಸ್ಥಗಿತಗೊಂಡಿದ್ದು, ಈಜುಕೊಳದಲ್ಲಿ ನೀರು ಖಾಲಿ ಮಾಡದ ಪರಿಣಾಮ ಪಾಚಿಗಟ್ಟಿರುವ ನೀರು ಆತಂಕ ಹುಟ್ಟಿಸಿದೆ.
Last Updated 17 ಡಿಸೆಂಬರ್ 2023, 4:40 IST
ಕಾರವಾರ | ಈಜುಕೊಳದಲ್ಲಿ ಪಾಚಿಗಟ್ಟಿದ ನೀರು

ಕಾರವಾರ | ಇಂದಿರಾ ಕ್ಯಾಂಟಿನ್‌ನಲ್ಲಿ ಉಪಹಾರ ಸವಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರದ ಗಾಂಧಿ ನಗರದಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಶನಿವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಬೆಳಗಿನ ಉಪಹಾರವಾಗಿ ಮಸಾಲಾ ರೈಸ್ ಸವಿದರು
Last Updated 9 ಡಿಸೆಂಬರ್ 2023, 7:16 IST
ಕಾರವಾರ | ಇಂದಿರಾ ಕ್ಯಾಂಟಿನ್‌ನಲ್ಲಿ ಉಪಹಾರ ಸವಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
ADVERTISEMENT

ಕಾರವಾರ | ನಟ ರಿಷಬ್ ಶೆಟ್ಟಿ ಕಾರು ತಪಾಸಣೆ!

ಚಲನಚಿತ್ರ ನಟ ರಿಷಬ್ ಶೆಟ್ಟಿ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಬುಧವಾರ ತಾಲ್ಲೂಕಿನ ಮಾಜಾಳಿ ಚೆಕ್‍ಪೋಸ್ಟನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದರು.
Last Updated 29 ನವೆಂಬರ್ 2023, 13:13 IST
ಕಾರವಾರ | ನಟ ರಿಷಬ್ ಶೆಟ್ಟಿ ಕಾರು ತಪಾಸಣೆ!

ಕಾರವಾರ | ಚರಂಡಿಗೆ ಇಳಿದ ಬಸ್; ಪ್ರಯಾಣಿಕರು ಪಾರು

ಕಾರವಾರ ತಾಲ್ಲೂಕಿನ ದೇವಬಾಗದಲ್ಲಿ ಸಾರಿಗೆ ಸಂಸ್ಥೆಯ ಬಸ್‍ವೊಂದು ಇಕ್ಕಟ್ಟಾದ ರಸ್ತೆಯಲ್ಲಿ ತಿರುವು ಪಡೆಯಲಾಗದೆ ಚರಂಡಿಗೆ ಇಳಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
Last Updated 12 ನವೆಂಬರ್ 2023, 12:57 IST
ಕಾರವಾರ | ಚರಂಡಿಗೆ ಇಳಿದ ಬಸ್; ಪ್ರಯಾಣಿಕರು ಪಾರು

ಕಾರವಾರ | ಕೃಷಿ ಭೂಮಿ ಒಣಗಿಸಿದ ‘ಅನಿಯಮಿತ ವಿದ್ಯುತ್’!

ಒಂದೆಡೆ ಬರದ ಛಾಯೆ ಆವರಿಸಿದೆ. ನಿರೀಕ್ಷೆಯಷ್ಟು ಅಲ್ಲದಿದ್ದರೂ ಅಲ್ಪಸ್ವಲ್ಪ ಬಿದ್ದ ಮಳೆಗೆ ಹಸಿರಾಗಿದ್ದ ಭೂಮಿ ಈಗ ಒಣಗುತ್ತಿದೆ. ಫಸಲು ಕೈಸೇರಲು ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲಿ ಬೆಳೆ ಉಳಿಸಿಕೊಳ್ಳಬೇಕು ಎಂಬ ರೈತರ ಆಸೆಗೆ ‘ಅನಿಯಮಿತ ವಿದ್ಯುತ್’ ತಣ್ಣೀರು ಎರಚುತ್ತಿದೆ.
Last Updated 6 ನವೆಂಬರ್ 2023, 4:43 IST
ಕಾರವಾರ | ಕೃಷಿ ಭೂಮಿ ಒಣಗಿಸಿದ ‘ಅನಿಯಮಿತ ವಿದ್ಯುತ್’!
ADVERTISEMENT
ADVERTISEMENT
ADVERTISEMENT