ಗುರುವಾರ, 3 ಜುಲೈ 2025
×
ADVERTISEMENT

Karnataka Bandh

ADVERTISEMENT

ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಎಚ್ಚರಿಕೆ

ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ನಟ ಕಮಲ್ ಹಾಸನ್ ಅವರು ಕ್ಷಮೆ ಕೇಳಲೇ ಬೇಕು. ಇಲ್ಲವಾದಲ್ಲಿ ಕನ್ನಡ ಪರ ಸಂಘಟನೆಗಳ ಜತೆಗೆ ಚರ್ಚಿಸಿ, ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು
Last Updated 3 ಜೂನ್ 2025, 15:46 IST
ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಎಚ್ಚರಿಕೆ

Karnataka Bandh: ಬೆಂಗಳೂರಿನಲ್ಲಿ ನಿರಸ ಪ್ರತಿಕ್ರಿಯೆ

ಕನ್ನಡಿಗರ ಮೇಲಿನ ಪರಭಾಷಿಕರ ದಬ್ಬಾಳಿಕೆ, ಉದ್ಯೋಗದಲ್ಲಿ ಕನ್ನಡಿಗರ ಕಡೆಗಣನೆಗೆ ಖಂಡನೆ
Last Updated 22 ಮಾರ್ಚ್ 2025, 16:10 IST
Karnataka Bandh: ಬೆಂಗಳೂರಿನಲ್ಲಿ ನಿರಸ ಪ್ರತಿಕ್ರಿಯೆ

Karnataka Bandh | ಬಂದ್‌ ನೀರಸ: ಪ್ರತಿಭಟನೆಗೆ ಸೀಮಿತ

ಕೆಎಸ್ಆರ್‌ಟಿಸಿ ಬಸ್‌ ಚಾಲಕ, ನಿರ್ವಾಹಕರ ಮೇಲೆ ಮಹಾರಾಷ್ಟ್ರದ ಶಿವಸೇನೆ ಮತ್ತು ಎಂಇಎಸ್‌ ಕಾರ್ಯಕರ್ತರ ದೌರ್ಜನ್ಯ ಖಂಡಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜನರು ಸ್ಪಂದಿಸಿಲ್ಲ.
Last Updated 22 ಮಾರ್ಚ್ 2025, 15:28 IST
Karnataka Bandh | ಬಂದ್‌ ನೀರಸ: ಪ್ರತಿಭಟನೆಗೆ ಸೀಮಿತ

Karnataka Bandh | ಪ್ರಭಾವ ಬೀರದ ಬಂದ್: ಎಂದಿನಂತೆ ಬಸ್ ಸಂಚಾರ

ಮರಾಠಿಗರು ಕನ್ನಡಿಗರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಹಾಗೂ ಮೇಕೆದಾಟು, ಕಳಸ ಬಂಡೂರಿ, ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಶನಿವಾರ ಕರೆ...
Last Updated 22 ಮಾರ್ಚ್ 2025, 15:22 IST
Karnataka Bandh | ಪ್ರಭಾವ ಬೀರದ ಬಂದ್: ಎಂದಿನಂತೆ ಬಸ್ ಸಂಚಾರ

Karnataka Bandh: ‘ಕರ್ನಾಟಕ ಬಂದ್‍’ಗೆ ಉತ್ತರ ಕನ್ನಡದಲ್ಲಿ ಸಿಗದ ಸ್ಪಂದನೆ

ಬೆಳಗಾವಿಯಲ್ಲಿ ಮರಾಠಿಗರ ದಬ್ಬಾಳಿಕೆ ಖಂಡಿಸಿ ವಾಟಾಳ್ ಚಳವಳಿ ಪಕ್ಷ ಹಾಗೂ ಇತರೆ ಕನ್ನಡಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಸ್ಪಂದನೆ ದೊರೆಯಲಿಲ್ಲ.
Last Updated 22 ಮಾರ್ಚ್ 2025, 14:52 IST
Karnataka Bandh: ‘ಕರ್ನಾಟಕ ಬಂದ್‍’ಗೆ ಉತ್ತರ ಕನ್ನಡದಲ್ಲಿ ಸಿಗದ ಸ್ಪಂದನೆ

Karnataka Bandh: ಪ್ರತಿಭಟನೆಗೆ ಸೀಮಿತವಾದ ಬಂದ್‌

ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಮರಾಠಿಗರ ಹಲ್ಲೆ ಖಂಡಿಸಿ ಬಂದ್‌ಗೆ ಕರೆ
Last Updated 22 ಮಾರ್ಚ್ 2025, 13:19 IST
Karnataka Bandh: ಪ್ರತಿಭಟನೆಗೆ ಸೀಮಿತವಾದ ಬಂದ್‌

ಕರ್ನಾಟಕ ಬಂದ್: ವಿಮಾನ ನಿಲ್ದಾಣಕ್ಕೆ ಬೆಳಗ್ಗೆಯೇ ಬಂದ ಪ್ರಯಾಣಿಕರು

ಪ್ರಯಾಣಿಕರಿಂದ ತುಂಬಿ ಹೋದ ವಿಮಾನ ನಿಲ್ದಾಣ
Last Updated 22 ಮಾರ್ಚ್ 2025, 8:15 IST
ಕರ್ನಾಟಕ ಬಂದ್: ವಿಮಾನ ನಿಲ್ದಾಣಕ್ಕೆ ಬೆಳಗ್ಗೆಯೇ ಬಂದ ಪ್ರಯಾಣಿಕರು
ADVERTISEMENT

Karnataka Bandh: ಹುಬ್ಬಳ್ಳಿಗೆ ತಟ್ಟದ ಬಂದ್‌ ಬಿಸಿ

ಮಹಾರಾಷ್ಟ್ರಿಗರ ಕನ್ನಡ ವಿರೋಧಿ ನೀತಿ ಹಾಗೂ ಕನ್ನಡಿಗರ ಮೇಲಾಗುತ್ತಿರುವ ದಬ್ಬಾಳಿಕೆ ಖಂಡಿಸಿ ವಾಟಾಳ್ ನಾಗರಾಜ್ ನೀಡಿದ್ದ ಕರ್ನಾಟಕ ಬಂದ್ ಕರೆಗೆ ವಾಣಿಜ್ಯನಗರಿಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 22 ಮಾರ್ಚ್ 2025, 7:31 IST
Karnataka Bandh: ಹುಬ್ಬಳ್ಳಿಗೆ ತಟ್ಟದ ಬಂದ್‌ ಬಿಸಿ

ದಾವಣಗೆರೆ: ಬಸ್‌ ಸಂಚಾರ ತಡೆಯಲು ಯತ್ನಿಸಿದ ಐವರ ಬಂಧನ

ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ ಬಂದ್‌ಗೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಬಸ್‌ ಸಂಚಾರ ತಡೆಯಲು ಯತ್ನಿಸಿದ ಐವರನ್ನು ಪೊಲೀಸರು ಬಂದಿಸಿದ್ದು, ಹೋರಾಟವು ಪ್ರತಿಭಟನೆಗೆ ಸೀಮಿತಗೊಂಡಿತು.
Last Updated 22 ಮಾರ್ಚ್ 2025, 7:13 IST
ದಾವಣಗೆರೆ: ಬಸ್‌ ಸಂಚಾರ ತಡೆಯಲು ಯತ್ನಿಸಿದ ಐವರ ಬಂಧನ

ಬೀದರ್ | ಪೊಲೀಸ್‌ ಬಂದೋಬಸ್ತ್‌ನಲ್ಲಿ ಮಹಾರಾಷ್ಟ್ರ ಬಸ್ ಸಂಚಾರ

ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಸಿಗದ ಬೆಂಬಲ
Last Updated 22 ಮಾರ್ಚ್ 2025, 6:21 IST
ಬೀದರ್ | ಪೊಲೀಸ್‌ ಬಂದೋಬಸ್ತ್‌ನಲ್ಲಿ ಮಹಾರಾಷ್ಟ್ರ ಬಸ್ ಸಂಚಾರ
ADVERTISEMENT
ADVERTISEMENT
ADVERTISEMENT