ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka budget 2018

ADVERTISEMENT

Karnataka Budget 2023: ಬ್ರ್ಯಾಂಡ್ ಬೆಂಗಳೂರಿಗೆ ಭರ್ಜರಿ ಕೊಡುಗೆ

‘ನಗರೋತ್ಥಾನ, ಅಧಿಕ ಸಾಂದ್ರತೆಯ ಕಾರಿಡಾರ್, ವೈಟ್ ಟಾಪಿಂಗ್‌ ರಸ್ತೆ, ತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ತೆರವು ಮತ್ತು ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಸದ್ಯ ಪ್ರಗತಿಯಲ್ಲಿರುವ ಯೋಜನೆಗಳಿಗೆ ₹12ಸಾವಿರ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
Last Updated 7 ಜುಲೈ 2023, 8:22 IST
Karnataka Budget 2023: ಬ್ರ್ಯಾಂಡ್ ಬೆಂಗಳೂರಿಗೆ ಭರ್ಜರಿ ಕೊಡುಗೆ

‘ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಅನ್ಯಾಯ’

‘ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ’‌ ಎಂದು ಉತ್ತರ ಕರ್ನಾಟಕ ಜನಜಾಗೃತಿ ವೇದಿಕೆ ದೂರಿದೆ.
Last Updated 10 ಜುಲೈ 2018, 19:02 IST
fallback

ರೇವಣ್ಣ ಪರ ಗುತ್ತಿಗೆದಾರರಿಗೆ ಅನುಕೂಲ

ಮೂಗಿಗೆ ತುಪ್ಪ ಸವರು ಕೆಲಸ: ಯೋಗಾ ರಮೇಶ್ ಟೀಕೆ
Last Updated 6 ಜುಲೈ 2018, 13:12 IST
ರೇವಣ್ಣ ಪರ ಗುತ್ತಿಗೆದಾರರಿಗೆ ಅನುಕೂಲ

ಸಾಲಮನ್ನಾ: ಜಿಲ್ಲೆಯ ಎಷ್ಟು ರೈತರಿಗೆ ಪ್ರಯೋಜನ?

ದೊರೆಯದ ಮಾಹಿತಿ; ರೈತರು–ಬ್ಯಾಂಕ್‌ಗಳವರಲ್ಲಿಯೂ ಗೊಂದಲ
Last Updated 6 ಜುಲೈ 2018, 12:07 IST
ಸಾಲಮನ್ನಾ: ಜಿಲ್ಲೆಯ ಎಷ್ಟು ರೈತರಿಗೆ ಪ್ರಯೋಜನ?

ಬೆಳೆ ವಿಮೆ: ಇನ್ನೂ ಬಂದಿಲ್ಲ ₹ 62 ಕೋಟಿ!

ಕಂತು ಕಟ್ಟಿದ ರೈತ ಕಂಗಾಲು, ವಿಮಾ ಮೊತ್ತ ಪಾವತಿಸಲು ಅನ್ನದಾತನ ಹಿಂದೇಟು
Last Updated 6 ಜುಲೈ 2018, 11:27 IST
ಬೆಳೆ ವಿಮೆ: ಇನ್ನೂ ಬಂದಿಲ್ಲ ₹ 62 ಕೋಟಿ!

ಕಡಿಮೆ ದಾಖಲಾತಿ, ಸಮೀಪದ ಶಾಲೆಗಳೊಂದಿಗೆ ವಿಲೀನ: 28,847 ಶಾಲೆಗಳಿಗೆ ಬೀಗ!

ಸರ್ಕಾರ ಬಜೆಟ್‌ನಲ್ಲಿ ಸೂಚಿರುವಂತೆ ಕ್ರಮ ಕೈಗೊಂಡರೆ 28,847 ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸಮೀಪದ 8,530 ಸರ್ಕಾರಿ ಶಾಲೆಗಳ ಜತೆ ವಿಲೀನಗೊಳ್ಳಲಿವೆ.ರಾಜ್ಯದ 48 ಸಾವಿರ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿ ಮೇಲೆ ನಿಗಾವಹಿಸಲು ಬಯೋಮಿಟ್ರಿಕ್‌ ಸಾಧನ ಅಳವಡಿಕೆ.
Last Updated 5 ಜುಲೈ 2018, 14:27 IST
ಕಡಿಮೆ ದಾಖಲಾತಿ, ಸಮೀಪದ ಶಾಲೆಗಳೊಂದಿಗೆ ವಿಲೀನ: 28,847 ಶಾಲೆಗಳಿಗೆ ಬೀಗ!

₹2,18,488 ಕೋಟಿ ಆಯವ್ಯಯದ ಪೂರ್ಣ ನೋಟ

2018–19ನೇ ಸಾಲಿನಲ್ಲಿ ಒಟ್ಟು ಜಮೆ ₹2,13,734 ಕೋಟಿ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ 1,66,396 ಕೋಟಿ ರಾಜಸ್ವ ಜಮೆ ಹಾಗೂ ₹ 47,134 ಕೋಟಿಸಾಲ ಸೇರಿದಂತೆ ₹ 47,338 ಕೋಟಿಗಳ ಬಂಡವಾಳ ಜಮೆ ಒಳಗೊಂಡಿದೆ.
Last Updated 5 ಜುಲೈ 2018, 13:17 IST
₹2,18,488 ಕೋಟಿ ಆಯವ್ಯಯದ ಪೂರ್ಣ ನೋಟ
ADVERTISEMENT

ಸಾಲ ಮನ್ನಾ ವ್ಯಾಪ್ತಿಯಲ್ಲಿ ಯಾವೆಲ್ಲಾ ರೈತರು? ಹೊರಗ್ಯಾರು?

ರೈತರ ಒಟ್ಟು ಸಾಲ ಅಂದಾಜು ₹55,328 ಕೋಟಿ.ರೈತರ 44.89 ಲಕ್ಷ ಸಾಲ ಖಾತೆಗಳಿಗೆ ಸಂಚಿತವಾಗಿ ₹ 37,159 ಕೋಟಿ ಪ್ರಯೋಜನ ದೊರೆಯಲಿದೆ. ಚಿನ್ನದಮೇಲೆ ರೈತರು ಪಡೆದ ಸಾಲವು ಮನ್ನಾ ವ್ಯಾಪ್ತಿಗೆ ಬರುವುದಿಲ್ಲ.
Last Updated 5 ಜುಲೈ 2018, 12:04 IST
ಸಾಲ ಮನ್ನಾ ವ್ಯಾಪ್ತಿಯಲ್ಲಿ ಯಾವೆಲ್ಲಾ ರೈತರು? ಹೊರಗ್ಯಾರು?

ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು? ಇಸ್ರೇಲ್‌, ಶೂನ್ಯ ಕೃಷಿ, ಮೆಗಾ ಡೇರಿ

ರೈತರಿಗೆ ನೆರವಾಗುವ ನಿಟ್ಟಿನಲ್ಲಿಬಜೆಟ್‌ನಲ್ಲಿ ರೈತರ ಸಲಹಾ ಸಮಿತಿ ರಚನೆ ಸೇರಿದಂತೆ ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿಯಲ್ಲಿ ಪ್ರತಿ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆಯಲ್ಲಿ ಇಸ್ರೇಲ್‌ ಮಾದರಿ ಅನುಷ್ಠಾನ. ಮೈಸೂರು ಜಿಲ್ಲೆಯಲ್ಲಿ ₹3 ಕೋಟಿ ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ. ಹಾಸನದಲ್ಲಿಹಾಲುಮೆಗಾ ಡೇರಿಗೆ ಅನುದಾನ, ಪಶುಸಂಗೋಪನೆ ಉತ್ಯೇಜನಕ್ಕೆ ರಾಜ್ಯದ ವಿಭಾಗಮಟ್ಟದಲ್ಲಿ ಮೂರು ಘನೀಕೃತ ವೀರ್ಯಗಳ ವಿತರಣಾ ಕೇಂದ್ರಗಳ ಸ್ಥಾನಪನೆಗೆ ಅನುದಾನ ನೀಡಲಾಗಿದೆ.
Last Updated 5 ಜುಲೈ 2018, 9:36 IST
ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು? ಇಸ್ರೇಲ್‌, ಶೂನ್ಯ ಕೃಷಿ, ಮೆಗಾ ಡೇರಿ
ADVERTISEMENT
ADVERTISEMENT
ADVERTISEMENT