ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka festival

ADVERTISEMENT

ಹಬ್ಬದಲ್ಲಿ ಇಳಿದ ತರಕಾರಿ ಬೆಲೆ

ಹಿಂದೂಗಳು ಗಣೇಶನ ಹಬ್ಬದ ಸಂಭ್ರಮದಲ್ಲಿದ್ದರೆ, ಮುಸ್ಲಿಂರು ಮೊಹರಂಗೆ ಸಿದ್ಧತೆ ನಡೆಸಿದ್ದಾರೆ. ಹಬ್ಬಗಳ ಅಬ್ಬರದಲ್ಲಿ ತರಕಾರಿ ಬೆಲೆ ಪಾದರಸದಂತೆ ಇಳಿದಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೆ ಅನುಕೂಲವಾಗಿದೆ.
Last Updated 6 ಸೆಪ್ಟೆಂಬರ್ 2019, 19:45 IST
ಹಬ್ಬದಲ್ಲಿ ಇಳಿದ ತರಕಾರಿ ಬೆಲೆ

ಕದ್ದ ಬೆಣ್ಣೆ ಬಲು ರುಚಿ

ನಾಡಿನೆಲ್ಲೆಡೆಕೃಷ್ಣ ಜನ್ಮಾಷ್ಟಮಿ ಆಚರಿಸಿದ ಪುಟಾಣಿ ಕೃಷ್ಣ ರಾಧೆಯರು..
Last Updated 23 ಆಗಸ್ಟ್ 2019, 10:07 IST
ಕದ್ದ ಬೆಣ್ಣೆ ಬಲು ರುಚಿ
err

ಉಡುಪಿ: ಕಳೆಗಟ್ಟಿದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಕೃಷ್ಣವೇಷಧಾರಿಗಳಾಗಿದ್ದ ಮಕ್ಕಳು ವೇದಿಕೆ ಮೇಲೆ ಹೆಜ್ಜೆ ಹಾಕುತ್ತ, ಬೆಣ್ಣೆ ಮೆಲ್ಲುತ್ತ ಕಣ್ಮನ ಸೆಳೆದರು
Last Updated 23 ಆಗಸ್ಟ್ 2019, 6:33 IST
ಉಡುಪಿ: ಕಳೆಗಟ್ಟಿದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಪೂರ್ಣಾವತಾರಿ ಶ್ರೀಕೃಷ್ಣ

ಕೃಷ್ಣ ಕೇವಲ ಅವತಾರವಲ್ಲ, ನಮ್ಮ ಪರಂಪರೆಯ ಪ್ರತೀಕ. ಎಲ್ಲ ಮೌಲ್ಯಗಳ ಸಾರರೂಪ. ಅವನಲ್ಲಿ ದ್ವಂದ್ವಗಳಿಗೆ, ಹತಾಶೆಗೆ, ನಿಷ್ಕ್ರಿಯತೆಗೆ ತಾವಿಲ್ಲ.
Last Updated 22 ಆಗಸ್ಟ್ 2019, 11:58 IST
ಪೂರ್ಣಾವತಾರಿ ಶ್ರೀಕೃಷ್ಣ

ಹರಿದಾಸರ ಸಿರಿ - ಕೃಷ್ಣ

ಮೊಸರು ಕಡೆಯುವ ಕಡಗೋಲನ್ನೆತ್ತಿಕೊಂಡು ಅಲ್ಲೆಲ್ಲೋ ನಿಂತು ಸತಾಯಿಸುವುದಿದೆಯಲ್ಲ, ಇದು ತಾಯಿಗಷ್ಟೇ ಬರಬಹುದಾದ ಕಲ್ಪನೆ - ದಾಸರ ಕರುಳು ಅಂಥದ್ದು.
Last Updated 22 ಆಗಸ್ಟ್ 2019, 8:36 IST
ಹರಿದಾಸರ ಸಿರಿ - ಕೃಷ್ಣ

ರಾಯರಿಗೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ

ಕಾಮಧೇನು ಕಲ್ಪವೃಕ್ಷ ಶ್ರೀ ಗುರು ಸಾರ್ವಭೌಮರ 348ನೇ ಆರಾಧನಾ ಮಹೋತ್ಸವವು ಸಂಭ್ರಮ, ಸಡಗರದೊಂದಿಗೆ ನಡೆಯುತ್ತಿದ್ದು, ಶನಿವಾರ ಮಧ್ಯಾರಾಧನೆಯಂದು ವಿಶೇಷ ಪೂಜಾ ವಿಧಿ ವಿಧಾನಗಳು ಜರಗಿದವು.
Last Updated 17 ಆಗಸ್ಟ್ 2019, 12:43 IST
ರಾಯರಿಗೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ

ಪೂಜ್ಯಾಯ ರಾಘವೇಂದ್ರಾಯ...

ರಾಯರ ಹೆಸರಿನಲ್ಲಿ ನೂರಾರು ಬೃಂದಾವನಗಳು ನಾಡಿನೆಲ್ಲೆಡೆ ಇವೆ. ವಿದ್ವಾಂಸರೂ ಆಗಿದ್ದ ರಾಯರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ
Last Updated 17 ಆಗಸ್ಟ್ 2019, 5:03 IST
ಪೂಜ್ಯಾಯ ರಾಘವೇಂದ್ರಾಯ...
ADVERTISEMENT

ನಿಜ ನಾಗರಕ್ಕೆ ಹಾಲೆರೆದು ಪೂಜೆ

ಶಿರಸಿಯಲ್ಲಿ ಉರಗ ತಜ್ಞ ಪ್ರಶಾಂತ ಹುಲೇಕಲ್ ನಿಜ ನಾಗರಕ್ಕೆ ಪೂಜೆ ಸಲ್ಲಿಸಿದರು
Last Updated 15 ಆಗಸ್ಟ್ 2018, 13:02 IST
ನಿಜ ನಾಗರಕ್ಕೆ ಹಾಲೆರೆದು ಪೂಜೆ
ADVERTISEMENT
ADVERTISEMENT
ADVERTISEMENT