ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka flood

ADVERTISEMENT

ವಿಮಾನದಲ್ಲಿ ಹೋದರೆ ಜನರ ಕಷ್ಟ ಗೊತ್ತಾಗುತ್ತಾ: ಸಿದ್ದರಾಮಯ್ಯ ಪ್ರಶ್ನೆ

‘ಪ್ರವಾಹವಿದ್ದಾಗ ಅಥವಾ ರಸ್ತೆಯಲ್ಲಿ ಹೋಗಲಾಗದಂತಹ ಸ್ಥಿತಿ ಇದ್ದರೆ ವಿಮಾನದಲ್ಲಿ ಹೋಗಲಿ. ಆದರೆ, ಈಗ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ಮಾಡಿ ಮೇಲೆ ಸುತ್ತಾಡಿದರೆ ಜನರ ಕಷ್ಟ ಗೊತ್ತಾಗುತ್ತದೆಯೇ?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದರು.
Last Updated 19 ಅಕ್ಟೋಬರ್ 2020, 8:58 IST
ವಿಮಾನದಲ್ಲಿ ಹೋದರೆ ಜನರ ಕಷ್ಟ ಗೊತ್ತಾಗುತ್ತಾ: ಸಿದ್ದರಾಮಯ್ಯ ಪ್ರಶ್ನೆ

ಪ್ರವಾಹ: ಆಗಸ್ಟ್‌–ಸೆಪ್ಟೆಂಬರ್‌ ವೇಳೆ ರಾಜ್ಯದಾದ್ಯಂತ 13,553 ಮನೆಗಳಿಗೆ ಹಾನಿ

ನೆರೆ ಸಂತ್ರಸ್ತರಿಗೆ ₹35.49 ಕೋಟಿ ಪರಿಹಾರ ಬಿಡುಗಡೆ
Last Updated 19 ಅಕ್ಟೋಬರ್ 2020, 4:59 IST
ಪ್ರವಾಹ: ಆಗಸ್ಟ್‌–ಸೆಪ್ಟೆಂಬರ್‌ ವೇಳೆ ರಾಜ್ಯದಾದ್ಯಂತ 13,553 ಮನೆಗಳಿಗೆ ಹಾನಿ

ಸೊನ್ನದಿಂದ‌ 5.85 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: 148 ಗ್ರಾಮಗಳಿಗೆ ಪ್ರವಾಹ ಭೀತಿ

ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜಿನಿಂದ 5.85 ಲಕ್ಷ ಕ್ಯುಸೆಕ್ ನೀರನ್ನು ಭೀಮಾ ನದಿಗೆ ಹರಿಸಲಾಗಿದೆ.
Last Updated 16 ಅಕ್ಟೋಬರ್ 2020, 5:02 IST
ಸೊನ್ನದಿಂದ‌ 5.85 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: 148 ಗ್ರಾಮಗಳಿಗೆ ಪ್ರವಾಹ ಭೀತಿ

ಕುಮಟಾ | ಮತ್ತೆ ಮುಳುಗಿದ ರಾಜ್ಯ ಹೆದ್ದಾರಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಇಡೀ ದಿನ ಮಳೆಯ ಅಬ್ಬರ ಜೋರಾಗಿತ್ತು. ಕುಮಟಾ ಹಾಗೂ ಹೊನ್ನಾವರ ತಾಲ್ಲೂಕುಗಳಲ್ಲಿ ಸಾಕಷ್ಟು ತೊಂದರೆಯನ್ನೂ ತಂದಿಟ್ಟಿತು.
Last Updated 10 ಆಗಸ್ಟ್ 2020, 10:44 IST
ಕುಮಟಾ | ಮತ್ತೆ ಮುಳುಗಿದ ರಾಜ್ಯ ಹೆದ್ದಾರಿ

ಕೊಡಗು: ತಗ್ಗಿದ ಮಳೆಯ ಆರ್ಭಟ, ಇಳಿಯದ‌ ಪ್ರವಾಹ

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಮಳೆಯ ಅಬ್ಬರ ಕೊಂಚ ತಗ್ಗಿದೆ. ಪ್ರವಾಹ ಇಳಿದಿಲ್ಲ. ಕಾವೇರಿ ಹಾಗೂ‌ ಲಕ್ಷ್ಮಣತೀರ್ಥ ನದಿಗಳ ಪ್ರವಾಹದಿಂದ 52 ಪ್ರದೇಶಗಳು ಮುಳುಗಡೆ ಸ್ಥಿತಿಯಲ್ಲಿವೆ.
Last Updated 8 ಆಗಸ್ಟ್ 2020, 3:15 IST
ಕೊಡಗು: ತಗ್ಗಿದ ಮಳೆಯ ಆರ್ಭಟ, ಇಳಿಯದ‌ ಪ್ರವಾಹ

₹ 5,000 ಕೋಟಿ ಮಧ್ಯಂತರ ಪರಿಹಾರ

ಅಮಿತ್‌ ಶಾ ಬಳಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೋರಿಕೆ
Last Updated 17 ಆಗಸ್ಟ್ 2019, 20:00 IST
₹ 5,000 ಕೋಟಿ ಮಧ್ಯಂತರ ಪರಿಹಾರ
ADVERTISEMENT
ADVERTISEMENT
ADVERTISEMENT
ADVERTISEMENT