ಗುರುವಾರ, 3 ಜುಲೈ 2025
×
ADVERTISEMENT

Karnataka MLAs resignation

ADVERTISEMENT

ಯತ್ನಾಳ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ ರಾಜೀನಾಮೆ

ಶಾಸಕ ಯತ್ನಾಳರಿಗೆ ಮರು ಸವಾಲು ಹಾಕಿದ ಸಚಿವ
Last Updated 2 ಮೇ 2025, 8:29 IST
ಯತ್ನಾಳ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ ರಾಜೀನಾಮೆ

ಶಾಸಕರ ರಾಜೀನಾಮೆ | ‘ಸುಪ್ರೀಂ’ನಲ್ಲಿ ಪರ–ವಿರೋಧ ವಾದದ ಪೂರ್ಣ ಸಾರ

ಶಾಸಕರ ರಾಜೀನಾಮೆ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿಬೆಳಿಗ್ಗೆ 10.55ರಿಂದ ಮಧ್ಯಾಹ್ನ 3.20ರ ವರೆಗೆ ಸತತ ಮೂರು ತಾಸಿಗೂ ಹೆಚ್ಚು ಸಮಯ ಮಂಡನೆಯಾದ ವಾದ–ಪ್ರತಿವಾದದ ಪೂರ್ಣ ಸಾರ ಇಲ್ಲಿದೆ.
Last Updated 16 ಜುಲೈ 2019, 11:51 IST
ಶಾಸಕರ ರಾಜೀನಾಮೆ | ‘ಸುಪ್ರೀಂ’ನಲ್ಲಿ ಪರ–ವಿರೋಧ ವಾದದ ಪೂರ್ಣ ಸಾರ

ಶಾಸಕರ ರಾಜೀನಾಮೆ | ವಿಚಾರಣೆ ಮುಗಿಸಿ ನಾಳೆಗೆ ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

ರಾಜೀನಾಮೆ ಅಂಗೀಕರಿಸಲು ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಾಂಗ್ರೆಸ್‌–ಜೆಡಿಎಸ್‌ನ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿದ್ದು, ಬುಧವಾರ ಬೆಳಿಗ್ಗೆ 10.30ಕ್ಕೆ ಪ್ರಕಟಿಸಲಿದೆ.
Last Updated 16 ಜುಲೈ 2019, 10:21 IST
ಶಾಸಕರ ರಾಜೀನಾಮೆ | ವಿಚಾರಣೆ ಮುಗಿಸಿ ನಾಳೆಗೆ ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’
ADVERTISEMENT
ADVERTISEMENT
ADVERTISEMENT
ADVERTISEMENT