ವ್ಯಕ್ತಿಗಳು, ಟ್ರಸ್ಟ್‌ಗಳ ಹೆಸರಿಗೆ ಕೊಕ್: ದೇಗುಲಗಳಿಗೆ ಸೇರಿತು 11,499 ಎಕರೆ
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಜರಾಯಿ ದೇವಸ್ಥಾನಗಳ ಜಮೀನುಗಳ ಖಾತೆಗಳನ್ನು ದೇವಾಲಯಗಳ ಹೆಸರಿಗೇ ಇಂಡೀಕರಿಸುವ ಪ್ರಕ್ರಿಯೆ ಬಿರುಸು ಪಡೆದಿದೆ. 19 ತಿಂಗಳಲ್ಲಿ 11,499 ಎಕರೆ ವಿಸ್ತೀರ್ಣದ ಜಮೀನುಗಳ ಖಾತೆಗಳನ್ನು ದೇವಾಲಯಗಳ ಹೆಸರಿಗೆ ಇಂಡೀಕರಿಸಲಾಗಿದೆ.Last Updated 5 ಜನವರಿ 2025, 23:30 IST