ಮಂಗಳವಾರ, 9 ಜೂನ್ 2026
×
ADVERTISEMENT

Karnatka

ADVERTISEMENT

ಮತ್ತೊಮ್ಮೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿರಿಯ ರಾಜಕಾರಣಿ ಕೃಷ್ಣ ಬೈರೇಗೌಡ

Karnataka Cabinet: ಕೃಷ್ಣ ಬೈರೇಗೌಡ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದರು. ಇದೀಗ ಮತ್ತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಶಾಸಕ. ಐದು ಬಾರಿ ಶಾಸಕರಾಗಿದ್ದಾರೆ.
Last Updated 3 ಜೂನ್ 2026, 11:10 IST
ಮತ್ತೊಮ್ಮೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿರಿಯ ರಾಜಕಾರಣಿ ಕೃಷ್ಣ ಬೈರೇಗೌಡ

ಡಿಕೆಶಿ ಸಂ‍ಪುಟದಲ್ಲಿ ಸಿದ್ದರಾಮಯ್ಯ ಆಪ್ತ ಕೆ.ಜೆ. ಜಾರ್ಜ್‌ಗೆ ಸಚಿವ ಸ್ಥಾನ

Karnataka Cabinet: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆ.ಜೆ ಜಾರ್ಜ್, ಐದು ದಶಕಗಳಿಗೂ ಹೆಚ್ಚು ರಾಜಕೀಯ ಅನುಭವ ಹೊಂದಿದ್ದಾರೆ.
Last Updated 3 ಜೂನ್ 2026, 10:59 IST
ಡಿಕೆಶಿ ಸಂ‍ಪುಟದಲ್ಲಿ ಸಿದ್ದರಾಮಯ್ಯ ಆಪ್ತ ಕೆ.ಜೆ. ಜಾರ್ಜ್‌ಗೆ ಸಚಿವ ಸ್ಥಾನ

Vijay Hazare Trophy| ಮಿಂಚಿದ ಪಡಿಕ್ಕಲ್, ಕರುಣ್: ಸೆಮಿಫೈನಲ್‌ಗೆ ಕರ್ನಾಟಕ

Karnataka Cricket Victory: ವಿಜಯ್‌ ಹಜಾರೆ ಟ್ರೋಫಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮಳೆ ಅಡಚಣೆ ನಂತರ ವಿಜೆಡಿ ನಿಯಮದಂತೆ ಕರ್ನಾಟಕ 55 ರನ್‌ಗಳಿಂದ ಮುಂಬೈ ವಿರುದ್ಧ ಜಯಗಳಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.
Last Updated 12 ಜನವರಿ 2026, 12:51 IST
Vijay Hazare Trophy| ಮಿಂಚಿದ ಪಡಿಕ್ಕಲ್, ಕರುಣ್: ಸೆಮಿಫೈನಲ್‌ಗೆ ಕರ್ನಾಟಕ

ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

Karnataka Rain Alert: ಡಿಸೆಂಬರ್ 31 ಹಾಗೂ ಜನವರಿ 1ರಂದು ಮೈಸೂರು, ಮಂಡ್ಯ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಬೀದರ್‌ನಲ್ಲಿ ಶೀತಗಾಳಿ ಮುಂದುವರಿದಿದ್ದು, ಕನಿಷ್ಠ ತಾಪಮಾನ ದಾಖಲಾಗಿದೆ.
Last Updated 29 ಡಿಸೆಂಬರ್ 2025, 16:21 IST
ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಮಂಡ್ಯ| ‘ಮೌಢ್ಯ ಆಚರಣೆ ನಿಲ್ಲಲಿ’ ಎಂದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ

Rational Thought Seminar: ‘ಜಗತ್ತಿನಲ್ಲಿ ಬೇಕಾದಷ್ಟು ಕ್ರಾಂತಿಗಳಾಗಿವೆ. ಆದರೆ, ನಮ್ಮ ದೇಶದಲ್ಲಿ ಆಗಿರುವ ಕ್ರಾಂತಿ ಎಂದರೆ ಇವತ್ತಿಗೂ ನಮ್ಮನ್ನ ಗುಲಾಮಗಿರಿಯಲ್ಲಿ ಬಾಳಿಸುತ್ತಿರುವಂತಹ ಚಾತುರ್ವಣ್ಯ ವ್ಯವಸ್ಥೆಯ ಮತ ಮೌಢ್ಯ’ ಎಂದು ಸಾಂಸ್ಕೃತಿಕ ಚಿಂತಕ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ವಿಷಾದಿಸಿದರು.
Last Updated 29 ಡಿಸೆಂಬರ್ 2025, 6:33 IST
ಮಂಡ್ಯ| ‘ಮೌಢ್ಯ ಆಚರಣೆ ನಿಲ್ಲಲಿ’ ಎಂದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ

‘ಸುವರ್ಣ ಕರ್ನಾಟಕ ಸಂಭ್ರಮ ಜನರ ಉತ್ಸವ ಆಗಲಿ’: ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ

ಸುವರ್ಣ ಕರ್ನಾಟಕ ಸಂಭ್ರಮ ನಾಡಿನ ಚಾರಿತ್ರಿಕ ಸನ್ನಿವೇಶವಾಗಿದೆ. ಇದು ಕೇವಲ ಸರ್ಕಾರಿ ಉತ್ಸವವಾಗದೇ ಜನರ ಉತ್ಸವ ಆಗಬೇಕು ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಆಶಿಸಿದರು.
Last Updated 9 ಮೇ 2025, 12:32 IST
‘ಸುವರ್ಣ ಕರ್ನಾಟಕ ಸಂಭ್ರಮ ಜನರ ಉತ್ಸವ ಆಗಲಿ’: ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ

ರಾಜ್ಯ | 4 ತಿಂಗಳು; 430 ಕೊಲೆ, 198 ಅತ್ಯಾಚಾರ

ಎನ್‌ಸಿಆರ್‌ಬಿ ಅಂಕಿ– ಅಂಶ l ಲೈಂಗಿಕ ದೌರ್ಜನ್ಯ, ಪೋಕ್ಸೊ ಪ್ರಕರಣ ಮಾಹಿತಿ
Last Updated 17 ಮೇ 2024, 20:31 IST
ರಾಜ್ಯ | 4 ತಿಂಗಳು; 430 ಕೊಲೆ, 198 ಅತ್ಯಾಚಾರ
ADVERTISEMENT

25 ವರ್ಷಗಳ ಹಿಂದೆ ಈ ದಿನ: ಗಿರೀಶ್‌ ಕಾರ್ನಾಡ್‌ಗೆ ಜ್ಞಾನಪೀಠ ಪ್ರಶಸ್ತಿ

ಹೆಸರಾಂತ ನಾಟಕಕಾರ, ನಿರ್ದೇಶಕ ಹಾಗೂ ನಟ ಗಿರೀಶ್‌ ಕಾರ್ನಾಡ್‌ ಅವರನ್ನು 1998ರ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 21 ಜನವರಿ 2024, 4:47 IST
25 ವರ್ಷಗಳ ಹಿಂದೆ ಈ ದಿನ: ಗಿರೀಶ್‌ ಕಾರ್ನಾಡ್‌ಗೆ ಜ್ಞಾನಪೀಠ ಪ್ರಶಸ್ತಿ

ತೂಬು: 46 ಕೆರೆಗಳನ್ನು ಬಿಟ್ಟ ಬಿಬಿಎಂಪಿ

ಸರ್ಕಾರ ಅನುಮೋದಿಸಿದ್ದು 148 ಕೆರೆ; 102ರಲ್ಲಿ ಕಾಮಗಾರಿಗೆ ಮುಂದಾದ ಪಾಲಿಕೆ
Last Updated 1 ಮಾರ್ಚ್ 2023, 4:25 IST
ತೂಬು: 46 ಕೆರೆಗಳನ್ನು ಬಿಟ್ಟ ಬಿಬಿಎಂಪಿ

ಆಳ– ಅಗಲ: ಕರ್ನಾಟಕ ಹಾಕಿ ಮಸುಕಾದ ಹೊಳಪು

ಆಗಸ್ಟ್‌ 29–ಹಾಕಿ ದಿಗ್ಗಜ ಮೇಜರ್ ಧ್ಯಾನಚಂದ್ ಜನ್ಮದಿನ. ಅವರ ನೆನಪಿನಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಹಾಕಿ ಇಂಡಿಯಾ ಹಾಗೂ ಹಾಕಿ ಕರ್ನಾಟಕದ ಚುನಾವಣೆಗೂ ಸಿದ್ಧತೆಗಳು ನಡೆದಿವೆ. ಈ ಹೊತ್ತಿನಲ್ಲಿ ಕರ್ನಾಟಕದ ಹಾಕಿ ಕ್ರೀಡೆಯ ಅಂದು, ಇಂದು ಮತ್ತೆ ಮುಂದಿನ ಕುರಿತು...
Last Updated 28 ಆಗಸ್ಟ್ 2022, 19:31 IST
ಆಳ– ಅಗಲ: ಕರ್ನಾಟಕ ಹಾಕಿ ಮಸುಕಾದ ಹೊಳಪು
ADVERTISEMENT
ADVERTISEMENT
ADVERTISEMENT