ಇದು ಸರ್ಕಾರವಲ್ಲ, ರಿಯಾಲಿಟಿ ಶೋ: ಆರ್.ಅಶೋಕ
Opposition Criticism: ‘ರಾಜ್ಯ ಸರ್ಕಾರ ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿಗಳನ್ನು ದುರಸ್ತಿ ಮಾಡಿಲ್ಲ. ಆದರೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ತಮ್ಮ ನಡುವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉಪಾಹಾರ ಸಭೆ ಮಾಡಿದ್ದಾರೆ’ Last Updated 2 ಡಿಸೆಂಬರ್ 2025, 16:14 IST