ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕೆ ಬಿ.ಎಸ್.ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಅವರ ಆಶಯಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡದ ಪರಿಣಾಮ ರಸ್ತೆಗೆ ಜಾಗ ನೀಡಿದ ಸಂತ್ರಸ್ತರು ಅಲೆದಾಡುವಂತಾಗಿದೆ.
ಉಳ್ಳಿ ದರ್ಶನ್ ಪುರಸಭೆ ಸದಸ್ಯ
ಹಕ್ಕುಪತ್ರ ನೀಡಬೇಕಿರುವ ಜಾಗ ಸರ್ವೆ ನಂ. 35ರ ಪೋಡಿ ಕೆಲಸ ಬಾಕಿ ಇದ್ದು ಸರ್ವೆ ನಂತರ ನಗರಾಭಿವೃದ್ಧಿ ಅನುಮತಿ ಪಡೆದು ಹಕ್ಕುಪತ್ರ ನೀಡಲಾಗುವುದು.