ಸೋಮವಾರ, 16 ಫೆಬ್ರುವರಿ 2026
×
ADVERTISEMENT

kasaragodu

ADVERTISEMENT

ಕಾಸರಗೋಡು | ಮಲಯಾಳ ಭಾಷೆ ಕಡ್ಡಾಯ: ಪರಿಣತರ ಸಮಿತಿ ರಚನೆಗೆ ತೀರ್ಮಾನ

Kasaragod Kannada Struggle: ಮಲಯಾಳ ಭಾಷಾ ಕಲಿಕೆ ಕಡ್ಡಾಯ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಗಡಿನಾಡ ಕನ್ನಡಿಗರಿಗೆ ಆಗುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಲು ಸ್ಥಳೀಯವಾಗಿ ಪರಿಣತರ ಸಮಿತಿ ರಚನೆಗೆ ತೀರ್ಮಾನ ಕೈಗೊಳ್ಳಲಾಗಿದೆ.
Last Updated 13 ಜನವರಿ 2026, 18:22 IST
ಕಾಸರಗೋಡು | ಮಲಯಾಳ ಭಾಷೆ ಕಡ್ಡಾಯ: ಪರಿಣತರ ಸಮಿತಿ ರಚನೆಗೆ ತೀರ್ಮಾನ

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ | ಸಿಗದ ಅನುದಾನ: ಕಾಮಗಾರಿ ಕುಂಠಿತ

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ * ಶಿಕ್ಷಣ ಚಟುವಟಿಕೆಗಳಿಗೆ 1.2 ಕೋಟಿಯಷ್ಟೇ ಲಭ್ಯ
Last Updated 15 ಡಿಸೆಂಬರ್ 2025, 0:30 IST
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ | ಸಿಗದ ಅನುದಾನ: ಕಾಮಗಾರಿ ಕುಂಠಿತ

ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ

Crowd Crush Incident: ಕಾಸರಗೋಡು: ಮಲಯಾಳ ಗಾಯಕ ಹನಾನ್ ಶಾ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾರಿ ಜನ ಸೇರಿದ್ದರಿಂದ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಗಿ 30 ಮಂದಿ ಗಾಯಗೊಂಡಿದ್ದಾರೆ
Last Updated 24 ನವೆಂಬರ್ 2025, 2:55 IST
ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ

ಎಸ್‌ಎಸ್‌ಎಲ್‌ಸಿ: ಕಾಸರಗೋಡು ಜಿಲ್ಲೆಗೆ ಶೇ 99.57 ಫಲಿತಾಂಶ

ಕಾಸರಗೋಡು: ಕೇರಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾಸರಗೋಡು ಜಿಲ್ಲೆಗೆ ಶೇ 99.57 ಫಲಿತಾಂಶ ಬಂದಿದೆ.
Last Updated 10 ಮೇ 2025, 11:38 IST
ಎಸ್‌ಎಸ್‌ಎಲ್‌ಸಿ: ಕಾಸರಗೋಡು ಜಿಲ್ಲೆಗೆ ಶೇ 99.57 ಫಲಿತಾಂಶ

ಕಮ್ಯುನಿಷ್ಟರ ಹೀನ ಕೃತ್ಯದಿಂದ ನೆಮ್ಮದಿಗೆ ಧಕ್ಕೆ: ಡಿ.ಕೆ ಶಿವಕುಮಾರ್ ವಾಗ್ದಾಳಿ

ಕಾಸರಗೋಡು: ಶರತ್‌ಲಾಲ್, ಕೃಪೇಶ್‌ ಸ್ಮರಣೆ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ವಾಗ್ದಾಳಿ
Last Updated 18 ಫೆಬ್ರುವರಿ 2025, 4:08 IST
ಕಮ್ಯುನಿಷ್ಟರ ಹೀನ ಕೃತ್ಯದಿಂದ ನೆಮ್ಮದಿಗೆ ಧಕ್ಕೆ: ಡಿ.ಕೆ ಶಿವಕುಮಾರ್ ವಾಗ್ದಾಳಿ

ಕಾಸರಗೋಡು | ಅಪಘಾತ: ವ್ಯಕ್ತಿ ಒಬ್ಬರ ಬಲಿ

ಮೊರತ್ತಣೆಯಲ್ಲಿ 2 ಕಾರುಗಳು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
Last Updated 2 ಜುಲೈ 2024, 14:09 IST
ಕಾಸರಗೋಡು | ಅಪಘಾತ: ವ್ಯಕ್ತಿ ಒಬ್ಬರ ಬಲಿ

ಕಾಸರಗೋಡು: ಬಸ್ ಮಗುಚಿ ವ್ಯಕ್ತಿ ಸಾವು

ಪ್ರವಾಸಿ ಬಸ್ ಶನಿವಾರ ಕೋಯಿಕೋಡ್ ಜಿಲ್ಲೆಯ ಮಣ್ಣೂರು ಎಂಬಲ್ಲಿ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ.
Last Updated 27 ಏಪ್ರಿಲ್ 2024, 13:59 IST
ಕಾಸರಗೋಡು: ಬಸ್ ಮಗುಚಿ ವ್ಯಕ್ತಿ ಸಾವು
ADVERTISEMENT

ಕಾಸರಗೋಡು | ಮನೆಯ 2ನೇ ಅಂತಸ್ತಿನಿಂದ ಬಿದ್ದು ಸಾವು

ಪಚ್ಚಂಬಳದಲ್ಲಿರುವ ಗೆಳೆಯನ ಮನೆಯ 2ನೇ ಅಂತಸ್ತಿನಿಂದ ಬಿದ್ದು ಕುಬಣೂರು ನಿವಾಸಿ ಪದ್ಮನಾಭ(39) ಮೃತಪಟ್ಟಿದ್ದಾರೆ.
Last Updated 3 ಫೆಬ್ರುವರಿ 2024, 13:51 IST
ಕಾಸರಗೋಡು | ಮನೆಯ 2ನೇ ಅಂತಸ್ತಿನಿಂದ ಬಿದ್ದು ಸಾವು

ಕಾಸರಗೋಡು | ಹನಿ ಟ್ರ್ಯಾಪ್‌: 7 ಮಂದಿ ವಿರುದ್ಧ ಪ್ರಕರಣ

ಕಾಸರಗೋಡು : ಮಹಿಳೆಯೊಬ್ಬರನ್ನು ಬಳಸಿ ಹನಿ ಟ್ರಾಪ್ ಮಾಡಿದ ಆರೋಪದಲ್ಲಿ ದಿಲ್ಷಾದ್, ಸಿದ್ದೀಕ್, ಲುಬ್ನಾ, ಫೈಝಲ್ ಸಹಿತ 7 ಮಂದಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ.
Last Updated 31 ಜನವರಿ 2024, 14:22 IST
ಕಾಸರಗೋಡು | ಹನಿ ಟ್ರ್ಯಾಪ್‌: 7 ಮಂದಿ ವಿರುದ್ಧ ಪ್ರಕರಣ

ಮಂಗಳೂರು: ಬೇಕಲ ಉತ್ಸವದಲ್ಲಿ ಕಾರ್ಯಕ್ರಮ ವೈವಿಧ್ಯ

ಕಾಸರಗೋಡಿನ ಬೇಕಲ ಕಡಲ ಕಿನಾರೆಯಲ್ಲಿ ನಡೆಯಲಿರುವ ಬೇಕಲ ಉತ್ಸವದ ಎರಡನೇ ಆವೃತ್ತಿಯಲ್ಲಿ ಸಂಗೀತ ಮತ್ತು ನೃತ್ಯದ ಕಾರ್ಯಕ್ರಮ ವೈವಿಧ್ಯದೊಂದಿಗೆ ಆಹಾರ–ವಿಹಾರ, ಬೀಚ್ ಚಟುವಟಿಕೆ, ಸಾಹಸ, ಕ್ರೀಡೆಯ ರಂಜನೆ ಇರಲಿದೆ ಎಂದು ಆಯೋಜಕ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್‌.ಕುಂಞಂಬು ತಿಳಿಸಿದರು.
Last Updated 17 ಡಿಸೆಂಬರ್ 2023, 7:07 IST
ಮಂಗಳೂರು: ಬೇಕಲ ಉತ್ಸವದಲ್ಲಿ ಕಾರ್ಯಕ್ರಮ ವೈವಿಧ್ಯ
ADVERTISEMENT
ADVERTISEMENT
ADVERTISEMENT