ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು | ಮನೆಯ 2ನೇ ಅಂತಸ್ತಿನಿಂದ ಬಿದ್ದು ಸಾವು

Published 3 ಫೆಬ್ರುವರಿ 2024, 13:51 IST
Last Updated 3 ಫೆಬ್ರುವರಿ 2024, 13:51 IST
ಅಕ್ಷರ ಗಾತ್ರ

ಕಾಸರಗೋಡು: ಪಚ್ಚಂಬಳದಲ್ಲಿರುವ ಗೆಳೆಯನ ಮನೆಯ 2ನೇ ಅಂತಸ್ತಿನಿಂದ ಬಿದ್ದು ಕುಬಣೂರು ನಿವಾಸಿ ಪದ್ಮನಾಭ(39) ಮೃತಪಟ್ಟಿದ್ದಾರೆ.

ಗೆಳೆಯನ ಮನೆಯ ಚಾವಣಿಗೆ ಶೀಟು ಹಾಕುವ ಕಾಯಕಕ್ಕಾಗಿ ಕಾರ್ಮಿಕರೊಂದಿಗೆ ಪದ್ಮನಾಭ ಅವರೂ ಮನೆಯ ಮೇಲೇರಿದ್ದರು. ಆಯತಪ್ಪಿ ಕೆಳಕ್ಕೆ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಪದ್ಮನಾಭ ಬಂದ್ಯೋಡಿನಲ್ಲಿ ಆಟೊರಿಕ್ಷಾ ಚಾಲಕರಾಗಿದ್ದರು. ಅವರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT