ಸೋಮವಾರ, 16 ಫೆಬ್ರುವರಿ 2026
×
ADVERTISEMENT

Kashi Vishwanatha Temple

ADVERTISEMENT

ಕಾಶಿ ವಿಶ್ವನಾಥ ದೇವಸ್ಥಾನದ ಆಧ್ಯಾತ್ಮಿಕತೆಗೆ ಪುಳಕಗೊಂಡ ನಟಿ ಅಮೂಲ್ಯ

Kashi Vishwanath Temple: ಚೆಲುವಿನ ಚಿತ್ತಾರದ ನಟಿ ಅಮೂಲ್ಯ ಅವರು ತಮ್ಮ ಸ್ನೇಹಿತರ ಜತೆ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಮೂಲ್ಯ ಅವರು ಕಾಶಿಗೆ ಭೇಟಿ ನೀಡಿದ ಕ್ಷಣಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 9 ಫೆಬ್ರುವರಿ 2026, 6:41 IST
ಕಾಶಿ ವಿಶ್ವನಾಥ ದೇವಸ್ಥಾನದ ಆಧ್ಯಾತ್ಮಿಕತೆಗೆ ಪುಳಕಗೊಂಡ ನಟಿ ಅಮೂಲ್ಯ

ಕಾಶಿಯಾತ್ರೆಗೆ ಹೋಗಬೇಕಾ? ರೈಲ್ವೆ ಇಲಾಖೆಯ IRCTC ಟೂರ್ ಪ್ಯಾಕೇಜ್ ಮಾಹಿತಿ ಇಲ್ಲಿದೆ

Kashi Darshana: ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಕೈಗೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಹಿಂದೂವಿನ ಕನಸು. ಭಾರತೀಯ ರೈಲ್ವೆಯ ಐಆರ್‌ಸಿಟಿಸಿ ಕಾಶಿಗೆ ಪ್ರಯಾಣಿಸಲು ‘ಕರ್ನಾಟಕ ಭಾರತ ಗೌರವ ಕಾಶಿ ದರ್ಶನ’ ಟೂರ್ ಪ್ಯಾಕೇಜ್ ನೀಡುತ್ತಿದೆ.
Last Updated 10 ಜನವರಿ 2026, 5:20 IST
ಕಾಶಿಯಾತ್ರೆಗೆ ಹೋಗಬೇಕಾ? ರೈಲ್ವೆ ಇಲಾಖೆಯ IRCTC ಟೂರ್ ಪ್ಯಾಕೇಜ್ ಮಾಹಿತಿ ಇಲ್ಲಿದೆ

ಕಾಶಿ ವಿಶ್ವನಾಥ ದೇಗುಲದಲ್ಲಿ ಅರ್ಚಕರ ಸೋಗಿನಲ್ಲಿದ್ದ 21 ಮಂದಿ ಬಂಧನ

Temple Fraud: ಕಾಶಿ ವಿಶ್ವನಾಥ ದೇಗುಲದಲ್ಲಿ ಭಕ್ತರನ್ನು ಮೋಸಗೊಳಿಸುತ್ತಿದ್ದ ನಕಲಿ ಅರ್ಚಕರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದರು
Last Updated 10 ಜೂನ್ 2025, 13:06 IST
ಕಾಶಿ ವಿಶ್ವನಾಥ ದೇಗುಲದಲ್ಲಿ ಅರ್ಚಕರ ಸೋಗಿನಲ್ಲಿದ್ದ 21 ಮಂದಿ ಬಂಧನ

ಮಹಾಶಿವರಾತ್ರಿ ದಿನ ಕಾಶಿ ವಿಶ್ವನಾಥ ದೇಗುಲಕ್ಕೆ 11 ಲಕ್ಷ ಭಕ್ತರ ಭೇಟಿ

ಮಹಾಶಿವರಾತ್ರಿಯಂದು ವಾರಾಣಸಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, 11.69 ಲಕ್ಷ ಜನ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ ಎಂದು ಅಧಿಕೃತ ಪ್ರಕಟಣೆ ಗುರುವಾರ ತಿಳಿಸಿದೆ.
Last Updated 27 ಫೆಬ್ರುವರಿ 2025, 11:18 IST
ಮಹಾಶಿವರಾತ್ರಿ ದಿನ ಕಾಶಿ ವಿಶ್ವನಾಥ ದೇಗುಲಕ್ಕೆ 11 ಲಕ್ಷ ಭಕ್ತರ ಭೇಟಿ

ಮಹಾಶಿವರಾತ್ರಿ: ಕಾಶಿ ವಿಶ್ವನಾಥ ದೇಗುಲದಲ್ಲಿ ಮೂರು ದಿನ ವಿಐಪಿ ದರ್ಶನ ರದ್ದು

ಮಹಾಶಿವರಾತ್ರಿಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿರುವ ಕಾರಣ ಫೆ.25 –27ರವರೆಗೆ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಐಪಿ ದರ್ಶನವನ್ನು ರದ್ದು ಮಾಡಲಾಗಿದೆ.
Last Updated 24 ಫೆಬ್ರುವರಿ 2025, 9:57 IST
ಮಹಾಶಿವರಾತ್ರಿ: ಕಾಶಿ ವಿಶ್ವನಾಥ ದೇಗುಲದಲ್ಲಿ ಮೂರು ದಿನ ವಿಐಪಿ ದರ್ಶನ ರದ್ದು

ಹೊಸ ವರ್ಷ: ಅಯೋಧ್ಯೆಯ ಬಾಲರಾಮನ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಹರಿದುಬಂದ ಭಕ್ತಸಾಗರ

ಹೊಸ ವರ್ಷದ ಮೊದಲ ದಿನವಾದ ಬುಧವಾರ, ಉತ್ತರ ಪ್ರದೇಶದ ಅಯೋಧ್ಯೆ ಮತ್ತು ವಾರಾಣಸಿಯ ದೇಗುಲಗಳಿಗೆ ನಿರೀಕ್ಷೆಗೂ ಮೀರಿ ಭಕ್ತಸಾಗರ ಹರಿದು ಬಂದಿದೆ.
Last Updated 1 ಜನವರಿ 2025, 14:49 IST
ಹೊಸ ವರ್ಷ: ಅಯೋಧ್ಯೆಯ ಬಾಲರಾಮನ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಹರಿದುಬಂದ ಭಕ್ತಸಾಗರ

ಕಾಶಿ ವಿಶ್ವನಾಥ ದೇಗುಲದಲ್ಲಿ ಅರ್ಚಕರ ವೇಷದಲ್ಲಿ ಪೊಲೀಸರ ಡ್ಯೂಟಿ! ಅಖಿಲೇಶ್ ಕಿಡಿ

‘ಯಾವ ಪೊಲೀಸ್ ಕೈಪಿಡಿ ಪ್ರಕಾರ ಈ ಪೊಲೀಸರು ಅರ್ಚಕರ ವೇಷ ಧರಿಸಿದ್ದಾರೆ? ಎಂದು ಅಖಿಲೇಶ್ ಯಾದವ್ ಪ್ರಶ್ನೆ.
Last Updated 13 ಏಪ್ರಿಲ್ 2024, 11:37 IST
ಕಾಶಿ ವಿಶ್ವನಾಥ ದೇಗುಲದಲ್ಲಿ ಅರ್ಚಕರ ವೇಷದಲ್ಲಿ ಪೊಲೀಸರ ಡ್ಯೂಟಿ! ಅಖಿಲೇಶ್ ಕಿಡಿ
ADVERTISEMENT

ಗ್ಯಾನವಾಪಿ ವಿವಾದ: ಹಿಂದೂಗಳ ಪ್ರಾರ್ಥನೆ ತಡೆಗೆ ಸುಪ್ರೀಂ ಕೋರ್ಟ್ ನಕಾರ

ಕಾಶಿ ವಿಶ್ವನಾಥ ದೇಗುಲ ಟ್ರಸ್ಟಿಗಳಿಗೆ ನೋಟಿಸ್; ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ
Last Updated 1 ಏಪ್ರಿಲ್ 2024, 14:09 IST
ಗ್ಯಾನವಾಪಿ ವಿವಾದ: ಹಿಂದೂಗಳ ಪ್ರಾರ್ಥನೆ ತಡೆಗೆ ಸುಪ್ರೀಂ ಕೋರ್ಟ್ ನಕಾರ

ಜ್ಞಾನವಾಪಿ ಮಸೀದಿ: ನೆಲಮಾಳಿಗೆಯಲ್ಲಿ ಪೂಜೆ ತಡೆಗೆ ಹೈಕೋರ್ಟ್ ಮೊರೆಹೋಗಲು SC ಸೂಚನೆ

ನವದಹೆಲಿ: ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ವಾರಾಣಸಿ ನ್ಯಾಯಾಲಯ ನೀಡಿದ ಆದೇಶವನ್ನು ಹಿಂಪಡೆಯಲು ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಜ್ಞಾನವಾಪಿ ಮಸೀದಿ ಸಮಿತಿಗೆ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
Last Updated 1 ಫೆಬ್ರುವರಿ 2024, 12:02 IST
ಜ್ಞಾನವಾಪಿ ಮಸೀದಿ: ನೆಲಮಾಳಿಗೆಯಲ್ಲಿ ಪೂಜೆ ತಡೆಗೆ ಹೈಕೋರ್ಟ್ ಮೊರೆಹೋಗಲು SC ಸೂಚನೆ

ಜ್ಞಾನವಾಪಿ ಮಸೀದಿ ವಿವಾದ: ಉಭಯ ಪಕ್ಷಗಾರರಿಗೆ ASI ಸರ್ವೆ ವರದಿ ನೀಡಿದ ನ್ಯಾಯಾಲಯ

ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿ ಜಾಗದಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ವಾರಾಣಸಿ ನ್ಯಾಯಲಯವು ಅರ್ಜಿದಾರರು ಮತ್ತು ಪ್ರತಿವಾದಿಗಳಿಗೆ ಬುಧವಾರ ನೀಡಿದೆ.
Last Updated 24 ಜನವರಿ 2024, 12:40 IST
ಜ್ಞಾನವಾಪಿ ಮಸೀದಿ ವಿವಾದ: ಉಭಯ ಪಕ್ಷಗಾರರಿಗೆ ASI ಸರ್ವೆ ವರದಿ ನೀಡಿದ ನ್ಯಾಯಾಲಯ
ADVERTISEMENT
ADVERTISEMENT
ADVERTISEMENT