ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Katmandu

ADVERTISEMENT

ನೇಪಾಳ | ಟೇಕ್‌ಆಫ್‌ ವೇಳೆ ವಿಮಾನ ಪತನ: 18 ಮಂದಿ ಸಾವು, ಪೈಲಟ್‌ಗೆ ಗಾಯ

ನೇಪಾಳದ ಕಠ್ಮಂಡುವಿನ ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೌರ್ಯ ಏರ್‌ಲೈನ್ಸ್‌ನ ವಿಮಾನವೊಂದು ಟೇಕ್‌ಆಫ್‌ ವೇಳೆ ಪತನವಾಗಿದೆ.
Last Updated 24 ಜುಲೈ 2024, 8:12 IST
ನೇಪಾಳ | ಟೇಕ್‌ಆಫ್‌ ವೇಳೆ ವಿಮಾನ ಪತನ: 18 ಮಂದಿ ಸಾವು, ಪೈಲಟ್‌ಗೆ ಗಾಯ

ಮೂರೇ ತಿಂಗಳಲ್ಲಿ 14 ಪರ್ವತಗಳನ್ನು ಏರುವ ಗುರಿ ಹಾಕಿಕೊಂಡ ನಾರ್ವೆಯ ಪರ್ವತಾರೋಹಿ

ವೇಗದ ಪರ್ವತಾರೋಹಿ ಖ್ಯಾತಿಯ, ನಾರ್ವೆಯ ಕ್ರಿಸ್ಟಿನ್‌ ಹರಿಲಾ ಅವರು ವಿಶ್ವದ ಅತಿ ಎತ್ತರದ 14 ಪರ್ವತಗಳನ್ನು ಕೇವಲ ಮೂರು ತಿಂಗಳಲ್ಲಿ ಏರುವ ಹೊಸ ಗುರಿಯನ್ನು ಹಾಕಿಕೊಂಡಿದ್ದಾರೆ.
Last Updated 6 ಜೂನ್ 2023, 14:29 IST
ಮೂರೇ ತಿಂಗಳಲ್ಲಿ 14 ಪರ್ವತಗಳನ್ನು ಏರುವ ಗುರಿ ಹಾಕಿಕೊಂಡ ನಾರ್ವೆಯ ಪರ್ವತಾರೋಹಿ

26ನೇ ಬಾರಿ ಎವರೆಸ್ಟ್‌ ಏರಿದ ನೇಪಾಳದ ಶೆರ್ಪಾ ಗೈಡ್‌

ನೇಪಾಳಿ ಶೆರ್ಪಾ ಮಾರ್ಗದರ್ಶಕರೊಬ್ಬರು 26ನೇ ಬಾರಿಗೆ ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್ ಏರುವ ಮೂಲಕ ತಮ್ಮ ಒಡನಾಡಿ ಕಾಮಿ ರೀಟಾ ಶೇರ್ಪಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
Last Updated 14 ಮೇ 2023, 13:57 IST
26ನೇ ಬಾರಿ ಎವರೆಸ್ಟ್‌ ಏರಿದ ನೇಪಾಳದ ಶೆರ್ಪಾ ಗೈಡ್‌

ನೇಪಾಳದಲ್ಲಿ ಮಳೆ, ಪ್ರವಾಹ, ಭೂಕುಸಿತ: 88ಕ್ಕೆ ಏರಿದ ಸಾವಿನ ಸಂಖ್ಯೆ

ನೇಪಾಳದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 88ಕ್ಕೆ ಏರಿದೆ. ಗುರುವಾರ ಒಂದೇ ದಿನ ದೇಶದ ವಿವಿಧೆಡೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಅಕ್ಟೋಬರ್ 2021, 11:58 IST
ನೇಪಾಳದಲ್ಲಿ ಮಳೆ, ಪ್ರವಾಹ, ಭೂಕುಸಿತ: 88ಕ್ಕೆ ಏರಿದ ಸಾವಿನ ಸಂಖ್ಯೆ

ಅಪಾಯಕಾರಿ ಕೊರೊನಾ ವೈರಸ್ ನೇಪಾಳದಲ್ಲಿ ಪತ್ತೆ: ಭಾರತದಲ್ಲಿ ಕಟ್ಟೆಚ್ಚರ

ಚೀನಾದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿರುವ ಕೊರೊನಾ ವೈರಸ್ ಈಗ ನೇಪಾಳದಲ್ಲಿ ಪತ್ತೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿಭಾರತವಿದೇಶಗಳಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕೆಂದು ಆದೇಶಿಸಿದೆ.
Last Updated 24 ಜನವರಿ 2020, 14:46 IST
ಅಪಾಯಕಾರಿ ಕೊರೊನಾ ವೈರಸ್ ನೇಪಾಳದಲ್ಲಿ ಪತ್ತೆ: ಭಾರತದಲ್ಲಿ ಕಟ್ಟೆಚ್ಚರ

ದಕ್ಷಿಣ ಏಷ್ಯ ಕ್ರೀಡೆ: ಪದಕಗಳ ಅರ್ಧ ಶತಕ ಬಾರಿಸಿದ ಭಾರತ

ವುಶು, ಈಜು ಸ್ಪರ್ಧೆಗಳಲ್ಲಿ ಸಿಂಹಪಾಲು ಚಿನ್ನ
Last Updated 5 ಡಿಸೆಂಬರ್ 2019, 20:00 IST
ದಕ್ಷಿಣ ಏಷ್ಯ ಕ್ರೀಡೆ: ಪದಕಗಳ ಅರ್ಧ ಶತಕ ಬಾರಿಸಿದ ಭಾರತ
ADVERTISEMENT
ADVERTISEMENT
ADVERTISEMENT
ADVERTISEMENT