ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kaveri river

ADVERTISEMENT

ರಿಯಲ್‌ ಎಸ್ಟೇಟ್‌ ಕೊಡಗಿನ ಪರಿಸರಕ್ಕೆ ಆಪತ್ತು: ಕಾವೇರಿ ಉಳಿಸಿ ಅಭಿಯಾನದ ಸದಸ್ಯರು

‘ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ರಿಯಲ್‌ ಎಸ್ಟೇಟ್‌ ಯೋಜನೆಗಳಿಂದ ಕಾವೇರಿ ನದಿ ಹಾಗೂ ಪರಿಸರಕ್ಕೆ ಆಪತ್ತು ಎದುರಾಗಿದೆ’ ಎಂದು ‘ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನ’ದ ಸದಸ್ಯರು ಅಳಲು ತೋಡಿಕೊಂಡರು.
Last Updated 25 ಮಾರ್ಚ್ 2024, 15:45 IST
ರಿಯಲ್‌ ಎಸ್ಟೇಟ್‌ ಕೊಡಗಿನ ಪರಿಸರಕ್ಕೆ ಆಪತ್ತು: ಕಾವೇರಿ ಉಳಿಸಿ ಅಭಿಯಾನದ ಸದಸ್ಯರು

ಚರ್ಚೆಗೆ ಗ್ರಾಸವಾದ ಕಾವೇರಿ ಹರಿವು ಹೆಚ್ಚಳ

ಕೆಆರ್‌ಎಸ್‌ನಿಂದ ನೀರು ಹರಿದಿದ್ದು ತಮಿಳುನಾಡಿಗೊ, ಬೆಂಗಳೂರಿಗೊ?
Last Updated 16 ಮಾರ್ಚ್ 2024, 0:03 IST
ಚರ್ಚೆಗೆ ಗ್ರಾಸವಾದ ಕಾವೇರಿ ಹರಿವು ಹೆಚ್ಚಳ

ಶ್ರೀರಂಗಪಟ್ಟಣ: ಕಸದ ತೊಟ್ಟಿಯಾದ ಕಾವೇರಿ ನದಿ!

ದಕ್ಷಿಣದ ಗಂಗೆ ಎಂದೇ ಪ್ರಸಿದ್ಧಿಯಾದ ಕಾವೇರಿ ನದಿಗೆ ಸ್ಥಳೀಯರು ಮತ್ತು ಯಾತ್ರಾರ್ಥಿಗಳು ಅಡೆತಡೆಯಿಲ್ಲದೆ ತ್ಯಾಜ್ಯವನ್ನು ಸುರಿಯುತ್ತಿದ್ದು, ಪವಿತ್ರ ನದಿ ಕಸದ ತೊಟ್ಟಿಯಂತೆ ಬಳಕೆಯಾಗುತ್ತಿದೆ.
Last Updated 5 ಜನವರಿ 2024, 7:14 IST
ಶ್ರೀರಂಗಪಟ್ಟಣ: ಕಸದ ತೊಟ್ಟಿಯಾದ ಕಾವೇರಿ ನದಿ!

Video | ಕಾವೇರಿ ಹೋರಾಟ: ದರ್ಶನ್, ಸುದೀಪ್, ಶಿವಣ್ಣ ಅಷ್ಟೆ ನೆನಪಾಗೋದಾ?

‘ನಿಮಗೆ ಹೋರಾಟ ಅಂದ್ರೆ ಕೇವಲ ದರ್ಶನ್, ಸುದೀಪ್, ಶಿವಣ್ಣ, ಯಶ್ ಮಾತ್ರ ನೆನಪಾಗೋದಾ‘? ನಟ ದರ್ಶನ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ.
Last Updated 25 ಸೆಪ್ಟೆಂಬರ್ 2023, 12:45 IST
Video | ಕಾವೇರಿ ಹೋರಾಟ: ದರ್ಶನ್, ಸುದೀಪ್, ಶಿವಣ್ಣ ಅಷ್ಟೆ ನೆನಪಾಗೋದಾ?

ಕಾವೇರಿ ನೀರು ಹಂಚಿಕೆ ವಿಚಾರ: ಸಂಸದರ ರಾಜೀನಾಮೆಗೆ ಆಗ್ರಹ

‘ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ವಿಫಲರಾಗಿರುವ ಈ ಭಾಗದ ಸಂಸದರಾದ ಪ್ರತಾಪ ಸಿಂಹ, ಸುಮಲತಾ ಅಂಬರೀಶ್ ಹಾಗೂ ವಿ. ಶ್ರೀನಿವಾಸ ಪ್ರಸಾದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಎಸ್.ರಾಜೇಶ್ ಆಗ್ರಹಿಸಿದರು.
Last Updated 24 ಸೆಪ್ಟೆಂಬರ್ 2023, 14:23 IST
ಕಾವೇರಿ ನೀರು ಹಂಚಿಕೆ ವಿಚಾರ: ಸಂಸದರ ರಾಜೀನಾಮೆಗೆ ಆಗ್ರಹ

Video | ಕಾವೇರಿಗಾಗಿ ಧ್ವನಿ ಎತ್ತಿದ ಶಿವಣ್ಣ–ದರ್ಶನ್‌ –ಸುದೀಪ್‌

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ರೈತರು ಕಂಗಾಲಾಗಿದ್ದಾರೆ. ಇದರ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 21 ಸೆಪ್ಟೆಂಬರ್ 2023, 3:26 IST
Video | ಕಾವೇರಿಗಾಗಿ ಧ್ವನಿ ಎತ್ತಿದ ಶಿವಣ್ಣ–ದರ್ಶನ್‌ –ಸುದೀಪ್‌

ತಮಿಳುನಾಡಿಗೆ ನೀರು: ಖಾಲಿ ಬಿಂದಿಗೆ, ಬಕೆಟ್ ಹಿಡಿದು ಎಎಪಿ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ಬುಧವಾರ ಖಾಲಿ ಬಿಂದಿಗೆ ಹಾಗೂ ಖಾಲಿ ಬಕೆಟ್ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
Last Updated 20 ಸೆಪ್ಟೆಂಬರ್ 2023, 14:43 IST
ತಮಿಳುನಾಡಿಗೆ ನೀರು: ಖಾಲಿ ಬಿಂದಿಗೆ, ಬಕೆಟ್ ಹಿಡಿದು ಎಎಪಿ ಪ್ರತಿಭಟನೆ
ADVERTISEMENT

ಬೊಮ್ಮಾಯಿ ಇಕ್ಕಟ್ಟಿಗೆ ಸಿಲುಕಿಸುವ ಸಲಹೆ ನೀಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸದೇ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಬೇಕು ಎಂಬ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಅವರ ಸಲಹೆ ಪಾಲಿಸಿದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 19 ಸೆಪ್ಟೆಂಬರ್ 2023, 6:56 IST
ಬೊಮ್ಮಾಯಿ ಇಕ್ಕಟ್ಟಿಗೆ ಸಿಲುಕಿಸುವ ಸಲಹೆ ನೀಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್

ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ಒತ್ತಡಕ್ಕೆ ಮಣಿಯದಿರಲಿ: ಬಸವರಾಜ ಬೊಮ್ಮಾಯಿ

‘ಕಾವೇರಿ ನೀರಿನ ವಿಚಾರದಲ್ಲಿ ನಾವು ರಾಜ್ಯ ಸರ್ಕಾರದ ಜೊತೆಗಿದ್ದೇವೆ. ರಾಜ್ಯ ಸರ್ಕಾರ ರಾಜ್ಯದ ವಾಸ್ತವ ಸ್ಥಿತಿಯನ್ನು ಸುಪ್ರೀಂಕೋರ್ಟ್‌ನಲ್ಲಿ ಗಟ್ಟಿಯಾಗಿ ಪ್ರತಿಪಾದಿಸಬೇಕು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
Last Updated 13 ಸೆಪ್ಟೆಂಬರ್ 2023, 13:23 IST
ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ಒತ್ತಡಕ್ಕೆ ಮಣಿಯದಿರಲಿ: ಬಸವರಾಜ ಬೊಮ್ಮಾಯಿ

ತಮಿಳುನಾಡಿಗೆ ಕಾವೇರಿ ನೀರು: ಕಾನೂನು ತಂಡದ ಜತೆ ಚರ್ಚಿಸಿ ತೀರ್ಮಾನ- ಸಿದ್ದರಾಮಯ್ಯ

ತಮಿಳುನಾಡಿಗೆ ಪ್ರತಿದಿನ ಕಾವೇರಿಯಿಂದ 5,000 ಕ್ಯೂಸೆಕ್‌ ನೀರು ಬಿಡುವ ಸ್ಥಿತಿಯಲ್ಲಿ ರಾಜ್ಯ ಇಲ್ಲ. ನೀರು ಬಿಡುವ ಕುರಿತು ಕಾನೂನು ತಜ್ಞರ ತಂಡದ ಜತೆ ಗುರುವಾರ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 13 ಸೆಪ್ಟೆಂಬರ್ 2023, 10:19 IST
ತಮಿಳುನಾಡಿಗೆ ಕಾವೇರಿ ನೀರು: ಕಾನೂನು ತಂಡದ ಜತೆ ಚರ್ಚಿಸಿ ತೀರ್ಮಾನ- ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT