ದೇಹಭಾಷೆ ಅರಿತರೆ ಅದೇ ಫಿಟ್ನೆಸ್: ನಟಿ ಕಾವ್ಯ ಶಾ
ದೇಹಕ್ಕೊಂದು ಭಾಷೆಯಿದೆ. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೇ ಫಿಟ್ನೆಸ್. ದೇಹದ ಅಂಗಾಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಅದು ತನಗೆ ಕಷ್ಟವಾದಾಗ ತನ್ನದೇ ಧಾಟಿಯಲ್ಲಿ ಹೇಳುತ್ತದೆ. ಅವೆಲ್ಲವನ್ನೂ ನಾವೊಮ್ಮೆ ಸೂಕ್ಷ್ಮವಾಗಿ ಅರಿಯಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಫಿಟ್ನೆಸ್ ಮಂತ್ರ ಬೇರೇನಿದೆ ಹೇಳಿ ಎನ್ನುತ್ತಾರೆ ನಟಿ ಕಾವ್ಯಾ ಶಾ.Last Updated 17 ನವೆಂಬರ್ 2019, 19:31 IST