ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kazakhstan

ADVERTISEMENT

ಭಾರಿ ಪ್ರವಾಹ | ಕಜಕಸ್ತಾನದಲ್ಲಿ ಲಕ್ಷ ಜನರ ಸ್ಥಳಾಂತರ

ಕಜಕಸ್ತಾನದಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ದೇಶದ ತುರ್ತು ನಿರ್ವಹಣೆಯ ಸಚಿವಾಲಯ ಶುಕ್ರವಾರ ತಿಳಿಸಿದೆ.
Last Updated 12 ಏಪ್ರಿಲ್ 2024, 9:53 IST
ಭಾರಿ ಪ್ರವಾಹ | ಕಜಕಸ್ತಾನದಲ್ಲಿ ಲಕ್ಷ ಜನರ ಸ್ಥಳಾಂತರ

ಕಜಕಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅನಾಹುತ: 21 ಮಂದಿ ಸಾವು

ಮಧ್ಯ ಕಜಕಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಶನಿವಾರ ಅಗ್ನಿ ಅನಾಹುತ ಸಂಭವಿಸಿ ಕನಿಷ್ಠ 21 ಮಂದಿ ಕಾರ್ಮಿಕರು ಮೃತಪಟ್ಟಿದ್ದು, 25 ಮಂದಿ ನಾಪತ್ತೆಯಾಗಿದ್ದಾರೆ.
Last Updated 28 ಅಕ್ಟೋಬರ್ 2023, 14:46 IST
 ಕಜಕಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅನಾಹುತ: 21 ಮಂದಿ ಸಾವು

ಮಧ್ಯ ಏಷ್ಯಾದ ಕಜಕಿಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ತಾನ ಕತ್ತಲಲ್ಲಿ!

ಮಧ್ಯ ಏಷ್ಯಾ ರಾಷ್ಟ್ರಗಳಾದ ಕಜಖಸ್ತಾನ, ಉಜ್ಬೇಕಿಸ್ತಾನ ಮತ್ತು ಕಿರ್ಗಿಸ್ತಾನಗಳಲ್ಲಿ ಮಂಗಳವಾರ ವ್ಯಾಪಕ ವಿದ್ಯುತ್ ಕಡಿತ ಉಂಟಾಗಿದೆ.
Last Updated 25 ಜನವರಿ 2022, 10:12 IST
ಮಧ್ಯ ಏಷ್ಯಾದ ಕಜಕಿಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ತಾನ ಕತ್ತಲಲ್ಲಿ!

ಇಂಧನ ಬೆಲೆ ಏರಿಕೆ ವಿರೋಧಿಸಿ ಕಜಕಿಸ್ತಾನದಲ್ಲಿ ಹಿಂಸಾಚಾರ; ಸತ್ತವರ ಸಂಖ್ಯೆ 225

ಕಜಕಿಸ್ತಾನದಲ್ಲಿ ಇಂಧನ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದನ್ನು ವಿರೋಧಿಸಿ ದೇಶದಾದ್ಯಂತ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 225ಕ್ಕೆ ಏರಿದೆ. ಈ ಮೊದಲು ಸತ್ತವರ ಸಂಖ್ಯೆ 164 ಎಂದು ತಿಳಿಸಲಾಗಿತ್ತು.
Last Updated 16 ಜನವರಿ 2022, 11:31 IST
ಇಂಧನ ಬೆಲೆ ಏರಿಕೆ ವಿರೋಧಿಸಿ ಕಜಕಿಸ್ತಾನದಲ್ಲಿ ಹಿಂಸಾಚಾರ; ಸತ್ತವರ ಸಂಖ್ಯೆ 225

ಕಜಕಸ್ತಾನ: ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ 5,800 ಮಂದಿ ಬಂಧನ

ಕಳೆದ ವಾರ ಹಿಂಸಾತ್ಮಕ ರೂಪ ಪಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ಸುಮಾರು 5,800 ಮಂದಿಯನ್ನು ಬಂಧಿಸಲಾಗಿದೆ ಎಂದು ಕಜಕಿಸ್ತಾನದ ಅಧ್ಯಕ್ಷರ ಕಚೇರಿ ಭಾನುವಾರ ಹೇಳಿದೆ.
Last Updated 9 ಜನವರಿ 2022, 15:18 IST
ಕಜಕಸ್ತಾನ: ಹಿಂಸಾತ್ಮಕ  ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ 5,800 ಮಂದಿ ಬಂಧನ

ಕಜಖಸ್ತಾನದಲ್ಲಿ ಹಿಂಸಾತ್ಮಕ ಪ್ರತಿಭಟನೆ: ವಾರದಲ್ಲಿ 164 ಮಂದಿ ಸಾವು

ಕಜಖಸ್ತಾನ್‌ನದಲ್ಲಿ ಕಳೆದ ಒಂದು ವಾರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಕನಿಷ್ಠ 164 ಜನ ಮೃತಪಟ್ಟಿದ್ದಾರೆ. ಕಜಖಸ್ತಾನದ ದೊಡ್ಡ ನಗರವಾದ ಅಲ್ಮಾಟಿಯಲ್ಲೇ 103 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.
Last Updated 9 ಜನವರಿ 2022, 12:04 IST
ಕಜಖಸ್ತಾನದಲ್ಲಿ ಹಿಂಸಾತ್ಮಕ ಪ್ರತಿಭಟನೆ: ವಾರದಲ್ಲಿ 164 ಮಂದಿ ಸಾವು

ಕಜಖಸ್ತಾನದಲ್ಲಿ ಪ್ರತಿಭಟನೆ: ಉಗ್ರರನ್ನು ಗುಂಡಿಕ್ಕಿ ಕೊಲ್ಲಲು ಪೊಲೀಸರಿಗೆ ಸೂಚನೆ

ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಕಜಖಸ್ತಾನದ ಅಧ್ಯಕ್ಷ ಕಾಸ್ಯಾಂ ಜೊಮಾರ್ಟ್‌ ಟೊಕಯೆವ್‌ ಹೇಳಿದ್ದಾರೆ.
Last Updated 7 ಜನವರಿ 2022, 11:04 IST
ಕಜಖಸ್ತಾನದಲ್ಲಿ ಪ್ರತಿಭಟನೆ: ಉಗ್ರರನ್ನು ಗುಂಡಿಕ್ಕಿ ಕೊಲ್ಲಲು ಪೊಲೀಸರಿಗೆ ಸೂಚನೆ
ADVERTISEMENT

ಕಜಖಸ್ತಾನ | ರಸ್ತೆಗಿಳಿದು ಜನರ ಪ್ರತಿಭಟನೆ; ತೈಲ ಶ್ರೀಮಂತ ರಾಷ್ಟ್ರದಲ್ಲೇನಾಗಿದೆ?

ಮಾಸ್ಕೊ: ಕಜಖಸ್ತಾನದಲ್ಲಿ ನಾಗರಿಕರು ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶ ಸ್ವತಂತ್ರವಾಗಿ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ ಹಾಗೂ ಕನಿಷ್ಠ ಎಂಟು ಮಂದಿ ಅಧಿಕಾರಿಗಳನ್ನು ಹತ್ಯೆ ಮಾಡಲಾಗಿದೆ.
Last Updated 6 ಜನವರಿ 2022, 14:56 IST
ಕಜಖಸ್ತಾನ | ರಸ್ತೆಗಿಳಿದು ಜನರ ಪ್ರತಿಭಟನೆ; ತೈಲ ಶ್ರೀಮಂತ ರಾಷ್ಟ್ರದಲ್ಲೇನಾಗಿದೆ?

ಅಫ್ಗಾನಿಸ್ತಾನದಿಂದ 100 ಸಿಬ್ಬಂದಿ ಕಜಕಸ್ತಾನಕ್ಕೆ ಸ್ಥಳಾಂತರ: ವಿಶ್ವಸಂಸ್ಥೆ

‘ಅಫ್ಗಾನಿಸ್ತಾನವು ತಾಲಿಬಾನ್‌ ಕೈವಾಶವಾಗಿದ್ದು, ಅಲ್ಲಿನ ಪರಿಸ್ಥಿತಿ, ಭದ್ರತೆಯ ದೃಷ್ಟಿಯಿಂದ ತನ್ನ 100 ಸಿಬ್ಬಂದಿಯನ್ನು ಅಲ್ಲಿಂದ ಕಜಕಸ್ತಾನಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
Last Updated 19 ಆಗಸ್ಟ್ 2021, 6:00 IST
ಅಫ್ಗಾನಿಸ್ತಾನದಿಂದ 100 ಸಿಬ್ಬಂದಿ ಕಜಕಸ್ತಾನಕ್ಕೆ ಸ್ಥಳಾಂತರ: ವಿಶ್ವಸಂಸ್ಥೆ

ಕಜಕಸ್ತಾನದಲ್ಲಿ ಮರಣದಂಡನೆ ರದ್ದು

ಕಜಕಸ್ತಾನದಲ್ಲಿ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ.
Last Updated 2 ಜನವರಿ 2021, 8:13 IST
ಕಜಕಸ್ತಾನದಲ್ಲಿ ಮರಣದಂಡನೆ ರದ್ದು
ADVERTISEMENT
ADVERTISEMENT
ADVERTISEMENT