ಕೆಡಿಸಿಸಿ ಬ್ಯಾಂಕ್ ಚುನಾವಣೆ |ಅಧಿಕಾರ ದುರ್ಬಳಕೆಗೆ ಅವಕಾಶವಿಲ್ಲ: ಶಿವರಾಮ ಹೆಬ್ಬಾರ
‘ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಚುನಾವಣೆಯಲ್ಲಿ ನಾಮಪತ್ರಗಳ ಪರಿಶೀಲನೆ, ಸ್ವೀಕೃತಿ, ತಿರಸ್ಕಾರ ಸೇರಿ ಯಾವುದೇ ವಿಷಯದಲ್ಲೂ ಅಧಿಕಾರದ ಹಾಗೂ ಅಧಿಕಾರಿಗಳ ಸಹಾಯ ಅಥವಾ ದುರ್ಬಳಕೆಗೆ ಅವಕಾಶವಿಲ್ಲ’ ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.Last Updated 16 ಅಕ್ಟೋಬರ್ 2025, 4:58 IST