ಗುರುವಾರ, 17 ಜುಲೈ 2025
×
ADVERTISEMENT

keonics

ADVERTISEMENT

ಕಿಯೋನಿಕ್ಸ್‌ನಲ್ಲಿ ₹450 ಕೋಟಿ ಅಕ್ರಮ: ಸಿಎಜಿ ವರದಿ

ಹಿಂದಿನ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್‌ ಸಂಸ್ಥೆಯಲ್ಲಿ ನಡೆದ ಖರೀದಿ ವಹಿವಾಟಿನಲ್ಲಿ ₹450 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ನಡೆದಿದೆ ಎಂಬುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
Last Updated 19 ಮಾರ್ಚ್ 2025, 23:30 IST
ಕಿಯೋನಿಕ್ಸ್‌ನಲ್ಲಿ ₹450 ಕೋಟಿ ಅಕ್ರಮ: ಸಿಎಜಿ ವರದಿ

ಕಿಯೋನಿಕ್ಸ್‌ | ರಾಜ್ಯ ಸರ್ಕಾರದಿಂದ ಕಿರುಕುಳದ ಆರೋಪ: ದಯಾಮರಣ ಕೋರಿದ ವೆಂಡರ್ಸ್

ರಾಜ್ಯ ಸರ್ಕಾರದಿಂದ ಕಿರುಕುಳದ ಆರೋಪ: ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರಿಗೆ ಪತ್ರ
Last Updated 15 ಜನವರಿ 2025, 0:30 IST
ಕಿಯೋನಿಕ್ಸ್‌ | ರಾಜ್ಯ ಸರ್ಕಾರದಿಂದ ಕಿರುಕುಳದ ಆರೋಪ: ದಯಾಮರಣ ಕೋರಿದ ವೆಂಡರ್ಸ್

ಬೆಂಗಳೂರು | ಕಿಯೋನಿಕ್ಸ್‌ ಅಕ್ರಮ: ತನಿಖಾ ಸಮಿತಿ ನೇಮಕ

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ (ಕಿಯೋನಿಕ್ಸ್‌) 2018–19ರಿಂದ 2022–223ನೇ ಆರ್ಥಿಕ ವರ್ಷಗಳ ಅವಧಿಯಲ್ಲಿ ನಡೆದಿವೆ ಎನ್ನಲಾಗಿರುವ ಅಕ್ರಮಗಳ ಕುರಿತು ತನಿಖೆ ನಡೆಸಲು ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಡಿ. ಮೀನಾ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಿ ಶನಿವಾರ ಆದೇಶ ಹೊರಡಿಸಲಾಗಿದೆ.
Last Updated 3 ಫೆಬ್ರುವರಿ 2024, 16:33 IST
ಬೆಂಗಳೂರು | ಕಿಯೋನಿಕ್ಸ್‌ ಅಕ್ರಮ: ತನಿಖಾ ಸಮಿತಿ ನೇಮಕ

ಕಿಯೋನಿಕ್ಸ್‌: ವರ್ಗವಾದರೂ ಕದಲದ ಅಧಿಕಾರಿಗಳು!

ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೋನಿಕ್ಸ್‌) ಕೇಂದ್ರ ಕಚೇರಿಯ ಆಯಕಟ್ಟಿನ ಸ್ಥಾನಗಳಲ್ಲಿರುವ ಮೂವರು ವ್ಯವಸ್ಥಾಪಕರು ವರ್ಗಾವಣೆ ಆದೇಶ ಹೊರಡಿಸಿ ಒಂಬತ್ತು ದಿನ ಕಳೆದರೂ ಹುದ್ದೆ ಬಿಟ್ಟು ಕದಲಿಲ್ಲ.
Last Updated 20 ನವೆಂಬರ್ 2023, 0:45 IST
ಕಿಯೋನಿಕ್ಸ್‌: ವರ್ಗವಾದರೂ ಕದಲದ ಅಧಿಕಾರಿಗಳು!

ಕಿಯೋನಿಕ್ಸ್‌ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ ನೇಮಕ

ಬಿಜೆಪಿ ಮುಖಂಡ, ಬಿಲ್ಲವ ಸಮಾಜ ನಾಯಕ ಕೆ.ಹರಿಕೃಷ್ಣ ಬಂಟ್ವಾಳ ಅವರನ್ನು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್)ದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
Last Updated 13 ಜೂನ್ 2020, 16:15 IST
ಕಿಯೋನಿಕ್ಸ್‌ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ ನೇಮಕ

ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್‌ ಜ್ಞಾನ ಅತ್ಯಗತ್ಯ

ಕಿಯೋನಿಕ್ಸ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಜಿ.ಪಂ ಸಿಇಒ ಜಗದೀಶ್‌ ಅಭಿಪ್ರಾಯ
Last Updated 12 ಅಕ್ಟೋಬರ್ 2018, 15:29 IST
ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್‌ ಜ್ಞಾನ ಅತ್ಯಗತ್ಯ
ADVERTISEMENT
ADVERTISEMENT
ADVERTISEMENT
ADVERTISEMENT