ಗುರು ಪೂಜೆ ವಿಮರ್ಶಕರು ಶಬರಿಮಲೆಯ ನಕಲಿ ಭಕ್ತರು: ರಾಜ್ಯಪಾಲ ಅರ್ಲೇಕರ್ ವಾಗ್ದಾಳಿ
‘ಗುರು ಪೂಜೆ, ಭಾರತ ಮಾತೆಯನ್ನು ವಿಮರ್ಶಿಸುವವರು ತೋರಿಕೆಗಷ್ಟೇ ಶಬರಿಮಲೆಯ ಭಕ್ತರಂತೆ ನಟಿಸುತ್ತಿದ್ದಾರೆ’ ಎಂದು ಕೇರಳ ಸರ್ಕಾರದ ವಿರುದ್ಧ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪರೋಕ್ಷ ವಾಗ್ದಾಳಿ ನಡೆಸಿದರು.Last Updated 26 ಸೆಪ್ಟೆಂಬರ್ 2025, 15:53 IST