ಒಂದೇ ರೀತಿಯ ಚಿಕನ್ ಫ್ರೈ ತಿಂದು ಬೇಜಾರಾಗಿದೆಯಾ? ‘ಚಿಕನ್ ಕುರ್ಮಾ’ ಹೀಗೆ ಮಾಡಿ
Mughlai Chicken: ವಾರಾಂತ್ಯದಲ್ಲಿ ಮನೆಯಲ್ಲೇ ಮೊಘಲ್ ಶೈಲಿಯ ಚಿಕನ್ ಕುರ್ಮಾ ತಯಾರಿಸಿ. ಈರುಳ್ಳಿ, ಮೊಸರು, ತೆಂಗಿನ ತುರಿ ಹಾಗೂ ಗರಂ ಮಸಾಲಾ ಬಳಸಿ ರುಚಿಕರವಾದ ಕುರ್ಮಾ ಮಾಡುವ ಸುಲಭ ವಿಧಾನ ಇಲ್ಲಿದೆ.Last Updated 11 ಅಕ್ಟೋಬರ್ 2025, 10:45 IST