ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

KGF Movie

ADVERTISEMENT

2025ರಲ್ಲಿ ಯಶ್ ನಟನೆಯ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ: ಹೊಂಬಾಳೆ ಫಿಲ್ಮ್ಸ್

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ್ದ ಕೆಜಿಎಫ್‌ ಚಾಪ್ಟರ್‌–1 ಮತ್ತು ಚಾಪ್ಟರ್‌ –2 ಬಳಿಕ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ ಬರಲು ಸಜ್ಜಾಗುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2023, 10:57 IST
2025ರಲ್ಲಿ ಯಶ್ ನಟನೆಯ ಕೆಜಿಎಫ್‌ ಚಾಪ್ಟರ್‌ –3 ತೆರೆಗೆ: ಹೊಂಬಾಳೆ ಫಿಲ್ಮ್ಸ್

VIDEO | ಅಭಿಮಾನಿಗಳಿಗೆ ಯಶ್‌ ನೀಡಲಿದ್ದಾರೆ ದೊಡ್ಡ ಸರ್ಪ್ರೈಸ್ | Yash

Last Updated 10 ಜನವರಿ 2023, 10:50 IST
fallback

ರಾಧಿಕಾ ಪಂಡಿತ್ ಜತೆ ವಿದೇಶ ಪ್ರವಾಸದಲ್ಲಿ ಕೆಜಿಎಫ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಜತೆ ವಿದೇಶ ಪ್ರವಾಸವನ್ನು ಆನಂದಿಸುತ್ತಿದ್ದಾರೆ..
Last Updated 25 ಜುಲೈ 2022, 5:49 IST
ರಾಧಿಕಾ ಪಂಡಿತ್ ಜತೆ ವಿದೇಶ ಪ್ರವಾಸದಲ್ಲಿ ಕೆಜಿಎಫ್ ಸ್ಟಾರ್ ಯಶ್

KGF ಚಾಪ್ಟರ್ 2: ತಮಿಳುನಾಡಿನಲ್ಲಿ ₹100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ

ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ತಮಿಳುನಾಡಿನಲ್ಲಿ ವಿಶೇಷ ದಾಖಲೆ
Last Updated 2 ಮೇ 2022, 9:04 IST
KGF ಚಾಪ್ಟರ್ 2: ತಮಿಳುನಾಡಿನಲ್ಲಿ ₹100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ

KGF 2 Twitter Review: ಯಶ್, ಪ್ರಶಾಂತ್‌ಗೆ ಅಭಿಮಾನಿಗಳ ಭರಪೂರ ಮೆಚ್ಚುಗೆ

ಕೆಜಿಎಫ್ ಚಾಪ್ಟರ್ 2 ಸಿನಿಮಾ ತುಂಬಿದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ
Last Updated 14 ಏಪ್ರಿಲ್ 2022, 8:25 IST
KGF 2 Twitter Review: ಯಶ್, ಪ್ರಶಾಂತ್‌ಗೆ ಅಭಿಮಾನಿಗಳ ಭರಪೂರ ಮೆಚ್ಚುಗೆ

ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಕೆ.ಜಿ.ಎಫ್‌ ಚಿತ್ರತಂಡ

ಚಂದನವನದ ಬಹುನಿರೀಕ್ಷಿತ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ, ಯಶ್‌ ನಟನೆಯ ಕೆ.ಜಿ.ಎಫ್‌ ಎರಡನೇ ಭಾಗ ಏಪ್ರಿಲ್‌ 14ರಂದು ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಯಶ್‌ ಸಮ್ಮುಖದಲ್ಲಿ ಇಡೀ ಚಿತ್ರತಂಡವು ಕೊಲ್ಲೂರಿನ ಮೂಕಾಂಬಿಕೆ ಹಾಗೂ ಆನೆಗುಡ್ಡೆಯ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ.
Last Updated 1 ಫೆಬ್ರುವರಿ 2022, 9:26 IST
ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಕೆ.ಜಿ.ಎಫ್‌ ಚಿತ್ರತಂಡ

ಹೊಸ ವರ್ಷದ ಖುಷಿಯಲ್ಲಿ ಕೆಜಿಎಫ್ ಬೆಡಗಿ ಮೌನಿ ರಾಯ್

ನಟಿ ಮೌನಿ ರಾಯ್ ಪ್ರವಾಸದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
Last Updated 4 ಜನವರಿ 2022, 3:18 IST
ಹೊಸ ವರ್ಷದ ಖುಷಿಯಲ್ಲಿ ಕೆಜಿಎಫ್ ಬೆಡಗಿ ಮೌನಿ ರಾಯ್
ADVERTISEMENT

KGF | ಸಿನಿಮಾ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ; ಚಿತ್ರ ತಂಡದ ಸಂಭ್ರಮ

2018ರ ಡಿಸೆಂಬರ್ 21ರಂದು ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿತ್ತು.
Last Updated 21 ಡಿಸೆಂಬರ್ 2021, 10:42 IST
KGF | ಸಿನಿಮಾ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ; ಚಿತ್ರ ತಂಡದ ಸಂಭ್ರಮ

ಪುಸ್ತಕ ಓದಿ ಎಂದು ಕರೆಕೊಟ್ಟ ಕೆಜಿಎಫ್ ನಟಿ ಮೌನಿ ರಾಯ್!

ನಟಿ ಮೌನಿ ರಾಯ್ ತಮ್ಮ ವಿಶಿಷ್ಟ ಫ್ಯಾಷನ್ ಶೈಲಿಯಿಂದಾಗಿ ಸಾಮಾಜಿಕ ತಾಣಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ.
Last Updated 7 ಡಿಸೆಂಬರ್ 2021, 12:18 IST
ಪುಸ್ತಕ ಓದಿ ಎಂದು ಕರೆಕೊಟ್ಟ ಕೆಜಿಎಫ್ ನಟಿ ಮೌನಿ ರಾಯ್!
err

ಯಶ್ ಅಭಿಮಾನಿಗಳಿಗೆ ಖುಷಿ ಸುದ್ದಿ ಹೊತ್ತು ತಂದ ಕೆಜೆಎಫ್ ಚಾಫ್ಟರ್ 2 ಚಿತ್ರತಂಡ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಫ್ಟರ್ 2 ಸಿನಿಮಾಕ್ಕೆ ಸಂಬಂಧಿಸಿದಂತೆ ಬಹಳ ದಿನಗಳ ನಂತರ ಅಪ್ಡೇಟ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ. ಚಿತ್ರದಲ್ಲಿ ಅಧೀರಾ ಪಾತ್ರದಲ್ಲಿ ಅಭಿನಯಿಸಿರುವ ಸಂಜಯ್ ದತ್ ಅವರ ಪಾಲಿನ ಡಬ್ಬಿಂಗ್ ಪ್ರಕ್ರಿಯೆ ಸಂಪೂರ್ಣವಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಟ್ವಿಟರ್‌ನಲ್ಲಿ ಇಂದು ಮಾಹಿತಿ ಹಂಚಿಕೊಂಡಿದೆ.
Last Updated 7 ಡಿಸೆಂಬರ್ 2021, 10:31 IST
ಯಶ್ ಅಭಿಮಾನಿಗಳಿಗೆ ಖುಷಿ ಸುದ್ದಿ ಹೊತ್ತು ತಂದ ಕೆಜೆಎಫ್ ಚಾಫ್ಟರ್ 2 ಚಿತ್ರತಂಡ
ADVERTISEMENT
ADVERTISEMENT
ADVERTISEMENT