ಭಾನುವಾರ, 31 ಆಗಸ್ಟ್ 2025
×
ADVERTISEMENT

Khanapura

ADVERTISEMENT

ಖಾನಾಪುರ ಹೆದ್ದಾರಿ ಕಾಮಗಾರಿ ವಿಳಂಬ: ಗುತ್ತಿಗೆದಾರರಿಗೆ ₹3.2 ಕೋಟಿ ದಂಡ

NHAI Penalty Karnataka: ಬೆಳಗಾವಿ ಜಿಲ್ಲೆಯ ಖಾನಾಪುರದಿಂದ ಗೋವಾ ಗಡಿಯವರೆಗೆ (ಎನ್‌ಎಚ್‌ 748) ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗಿರುವುದಕ್ಕೆ ಗುತ್ತಿಗೆದಾರರಿಗೆ ₹3.2 ಕೋಟಿ ದಂಡ ವಿಧಿಸಲಾಗಿದೆ ಎಂದು ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 26 ಜುಲೈ 2025, 14:35 IST
ಖಾನಾಪುರ ಹೆದ್ದಾರಿ ಕಾಮಗಾರಿ ವಿಳಂಬ: ಗುತ್ತಿಗೆದಾರರಿಗೆ ₹3.2 ಕೋಟಿ ದಂಡ

ಖಾನಾಪುರ | ವೇಶ್ಯಾವಾಟಿಕೆ: 11 ಜನ ವಶಕ್ಕೆ

ಖಾನಾಪುರದ ಆಮಂತ್ರಣ ಲಾಡ್ಜ್ ಮೇಲೆ ಪೊಲೀಸರ ದಾಳಿ: ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ 16 ಜನ ವಶಕ್ಕೆ: ಲಾಡ್ಜ್ ಮಾಲೀಕನ ವಿರುದ್ಧ ದೂರು ದಾಖಲು
Last Updated 16 ಅಕ್ಟೋಬರ್ 2024, 15:46 IST
ಖಾನಾಪುರ | ವೇಶ್ಯಾವಾಟಿಕೆ: 11 ಜನ ವಶಕ್ಕೆ

ಖಾನಾಪುರ: ‘ಕಾಡಿನ ಕೂಸು’ಗಳಿಗೂ ತಪ್ಪದ ನೀರಿನ ಬವಣೆ

ಖಾನಾಪುರ ತಾಲ್ಲೂಕಿನಲ್ಲಿ ಒನಗಿದ ಜಲಮೂಲಗಳು, ಪಟ್ಟಣ– ಹಳ್ಳಿಗಳಿಗೆ ಬೋರ್‌ವೆಲ್ಲೇ ಗತಿ
Last Updated 15 ಮಾರ್ಚ್ 2024, 4:40 IST
ಖಾನಾಪುರ: ‘ಕಾಡಿನ ಕೂಸು’ಗಳಿಗೂ ತಪ್ಪದ ನೀರಿನ ಬವಣೆ

ದಟ್ಟಾರಣ್ಯದ ಅಪ್ಪಟ ಸುಂದರಿ ‘ಮಹದಾಯಿ’

ಖಾನಾಪುರ ತಾಲ್ಲೂಕಿನ ಅರಣ್ಯದಲ್ಲಿ ಹುಟ್ಟಿ ಹರಿಯುವ ಮಹದಾಯಿ ನದಿ ಈಗ ಚಾರಣ ಪ್ರಿಯರ ತಾಣವಾಗಿದೆ. ದಟ್ಟ ಅರಣ್ಯದಲ್ಲಿ ಈ ನದಿ ಬಳಕುತ್ತ ಹರಿಯುತ್ತಿದೆ. ಬಿರು ಬೇಸಿಗೆಯಲ್ಲಿ ಎಲ್ಲ ಜಲಮೂಲಗಳೂ ಬತ್ತುವುದು ಸಹಜ. ಆದರೆ, ಇಲ್ಲಿ ಮಹದಾಯಿ ಮಾತ್ರ ಮಹಾತಾಯಿಂತೆ ಬತ್ತದೇ ಹರಿಯುತ್ತಿದ್ದಾಳೆ.
Last Updated 23 ಏಪ್ರಿಲ್ 2023, 4:28 IST
ದಟ್ಟಾರಣ್ಯದ ಅಪ್ಪಟ ಸುಂದರಿ ‘ಮಹದಾಯಿ’

ಖಾನಾಪುರ | ಕೈತಪ್ಪಿದ ಟಿಕೆಟ್, ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ: ಸರನೋಬತ್‌

‘ಬಿಜೆಪಿ ಟಿಕೆಟ್‌ ಸಿಗುತ್ತದೆ ಎಂಬ ಭರವಸೆಯಲ್ಲಿದ್ದ ನನಗೆ ತುಂಬ ಆಘಾತವಾಗಿದೆ. ನನ್ನೊಂದಿಗೆ ಇಷ್ಟು ದಿನ ಇದ್ದ ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಹೆಜ್ಜೆ ಇಡುತ್ತೇನೆ’ ಎಂದು ಬಿಜೆಪಿ ನಾಯಕಿ ಡಾ.ಸೋನಾಲಿ ಸರನೋಬತ್‌ ಹೇಳಿದರು.
Last Updated 12 ಏಪ್ರಿಲ್ 2023, 15:50 IST
ಖಾನಾಪುರ | ಕೈತಪ್ಪಿದ ಟಿಕೆಟ್, ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ: ಸರನೋಬತ್‌

ವಾಚಕರ ವಾಣಿ| ಮೊಳೆಯಲಿ ಕರ್ತವ್ಯವೆಂಬ ಅರಿವಿನ ಬೀಜ

ಖಾನಾಪುರ ತಾಲ್ಲೂಕಿನ ನಾವಗಾ ಗ್ರಾಮದ ಹೊರವಲಯದಲ್ಲಿ 90 ವರ್ಷದ ವೃದ್ಧೆಯೊಬ್ಬರನ್ನು ನಿತ್ರಾಣ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ವರದಿಯನ್ನು (ಪ್ರ.ವಾ., ಜ. 24) ಓದಿದಾಗ, ಪಾಪಪ್ರಜ್ಞೆಯು ಕಾಡದಿರುವ ಮಟ್ಟಿಗೆ ಮನುಷ್ಯ ಅಧೋಗತಿಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎನಿಸಿತು.
Last Updated 24 ಜನವರಿ 2023, 19:31 IST
fallback

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿದ್ಯಾರ್ಥಿನಿ– ಶಿಕ್ಷಕನ ‘ಖಾಸಗಿ’ ವಿಡಿಯೊ

ಖಾನಾಪುರ ತಾಲ್ಲೂಕಿನ ನಂದಗಡ ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಪ್ರೌಢಶಾಲೆಯ ಶಿಕ್ಷಕ, ವಿದ್ಯಾರ್ಥಿನಿಯ ಜತೆಗೆ ಇರುವ ‘ಖಾಸಗಿ ವಿಡಿಯೊ’ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Last Updated 14 ಜನವರಿ 2023, 17:08 IST
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿದ್ಯಾರ್ಥಿನಿ– ಶಿಕ್ಷಕನ ‘ಖಾಸಗಿ’ ವಿಡಿಯೊ
ADVERTISEMENT

ಖಾನಾಪುರ: ಪರಿಸರಪ್ರಿಯರ ಚಾರಣಕ್ಕೆ ಸಕಾಲ

ಖಾನಾಪುರ ಅರಣ್ಯದ ಚಾರಣ; ಮುದ ನೀಡುವ ತಾಣಗಳು
Last Updated 17 ಜುಲೈ 2022, 8:17 IST
ಖಾನಾಪುರ: ಪರಿಸರಪ್ರಿಯರ ಚಾರಣಕ್ಕೆ ಸಕಾಲ

ಕಣ್ಮನ ಸೆಳೆಯುವ ಖಾನಾಪುರದ ಅರಣ್ಯ ಇಲಾಖೆ: ರೈತಸ್ನೇಹಿ ತೊಗಲು ಬಾವಲಿಗಳು

ಖಾನಾಪುರ ಪಟ್ಟಣದ ಅರಣ್ಯ ಇಲಾಖೆ ವಿಶ್ರಾಂತಿ ಗೃಹದ ಆವರಣದಲ್ಲಿ ಅಸಂಖ್ಯಾತ ತೊಗಲು ಬಾವಲಿಗಳು ವಾಸವಾಗಿವೆ.
Last Updated 26 ಜೂನ್ 2022, 4:28 IST
ಕಣ್ಮನ ಸೆಳೆಯುವ ಖಾನಾಪುರದ ಅರಣ್ಯ ಇಲಾಖೆ: ರೈತಸ್ನೇಹಿ ತೊಗಲು ಬಾವಲಿಗಳು

ಕಣಕುಂಬಿ ಅಭಯಾರಣ್ಯದಲ್ಲಿ ಅಕ್ರಮ ಗಣಿಗಾರಿಕೆ: ಕಂಡೂ ಕಾಣದಂತೆ ಕುಳಿತ ಅಧಿಕಾರಿಗಳು

ಆತಂಕದಲ್ಲಿ ವನ್ಯಜೀವಿಗಳು
Last Updated 2 ಜೂನ್ 2022, 19:30 IST
ಕಣಕುಂಬಿ ಅಭಯಾರಣ್ಯದಲ್ಲಿ ಅಕ್ರಮ ಗಣಿಗಾರಿಕೆ: ಕಂಡೂ ಕಾಣದಂತೆ ಕುಳಿತ ಅಧಿಕಾರಿಗಳು
ADVERTISEMENT
ADVERTISEMENT
ADVERTISEMENT