ಮಂಗಳವಾರ, 18 ನವೆಂಬರ್ 2025
×
ADVERTISEMENT

kidnapping

ADVERTISEMENT

ಮಾಲಿ: ಐವರು ಭಾರತೀಯರ ಅಪಹರಣ

Indian Embassy Report: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಐದು ಭಾರತೀಯರನ್ನು ಅಪಹರಿಸಿರುವ ಘಟನೆ ನಡೆದಿದ್ದು, ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಮಾತುಕತೆ ನಡೆಯುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
Last Updated 10 ನವೆಂಬರ್ 2025, 16:14 IST
ಮಾಲಿ: ಐವರು ಭಾರತೀಯರ ಅಪಹರಣ

ರಾಜ್ಯದಲ್ಲಿ ನಾಪತ್ತೆ ಪ್ರಕರಣ: ಬಾಲಕಿಯರೇ ಅಧಿಕ

14 ಸಾವಿರಕ್ಕೂ ಹೆಚ್ಚು ಪ್ರಕರಣ: ಸುಳಿವು ಸಿಗದ ಸಾವಿರ ಮಕ್ಕಳು
Last Updated 27 ಅಕ್ಟೋಬರ್ 2025, 23:30 IST
ರಾಜ್ಯದಲ್ಲಿ ನಾಪತ್ತೆ ಪ್ರಕರಣ: ಬಾಲಕಿಯರೇ ಅಧಿಕ

ಹೂವಿನಹಡಗಲಿ: ಅಪಹರಣವಾಗಿದ್ದ ವ್ಯಾಪಾರಿ ಶವವಾಗಿ ಪತ್ತೆ

ಉಸಿರುಗಟ್ಟಿ ಸತ್ತವನನ್ನು ಹೊಳೆಗೆ ಎಸೆದಿದ್ದ ದುಷ್ಕರ್ಮಿಗಳು
Last Updated 16 ಅಕ್ಟೋಬರ್ 2025, 12:38 IST
ಹೂವಿನಹಡಗಲಿ: ಅಪಹರಣವಾಗಿದ್ದ ವ್ಯಾಪಾರಿ ಶವವಾಗಿ ಪತ್ತೆ

ಮುಕಳೆಪ್ಪ YouTube ಚಾನಲ್‌ನ ಖ್ವಾಜಾ ವಿರುದ್ಧ ಹುಬ್ಬಳ್ಳಿಯಲ್ಲಿ ಅಪಹರಣ ಕೇಸ್

YouTuber Case: ಹುಬ್ಬಳ್ಳಿ: ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ, ಪತ್ನಿ ಗಾಯತ್ರಿ ಅವರನ್ನು ವಿದ್ಯಾನಗರ ಠಾಣೆಯಲ್ಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದರು ಎಂದು ತಿಳಿದುಬಂದಿದೆ.
Last Updated 23 ಸೆಪ್ಟೆಂಬರ್ 2025, 3:06 IST
ಮುಕಳೆಪ್ಪ YouTube ಚಾನಲ್‌ನ ಖ್ವಾಜಾ ವಿರುದ್ಧ ಹುಬ್ಬಳ್ಳಿಯಲ್ಲಿ ಅಪಹರಣ ಕೇಸ್

ಟ್ರಕ್‌ ಸಹಾಯಕನ ಅಪಹರಣ ಪ್ರಕರಣ: ಪೂಜಾ ಖೇಡ್ಕರ್‌ ತಂದೆಯ ಕಾರು ಚಾಲಕ ಬಂಧನ

Mumbai Police: ಟ್ರಕ್‌ ಸಹಾಯಕನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆಯ ಕಾರು ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
Last Updated 20 ಸೆಪ್ಟೆಂಬರ್ 2025, 15:16 IST
ಟ್ರಕ್‌ ಸಹಾಯಕನ ಅಪಹರಣ ಪ್ರಕರಣ: ಪೂಜಾ ಖೇಡ್ಕರ್‌ ತಂದೆಯ ಕಾರು ಚಾಲಕ ಬಂಧನ

ಆಫ್ರಿಕಾದ ಮಾಲಿಯಲ್ಲಿ ಭಾರತೀಯರ ಅಪಹರಣ: ಶೀಘ್ರವೇ ಬಿಡುಗಡೆ ಮಾಡಲು ಸರ್ಕಾರ ಒತ್ತಾಯ

Indian Nationals Kidnapping Mali: ಪಶ್ಚಿಮ ಆಫ್ರಿಕಾದ ವಿವಿಧ ಭಾಗಗಳಲ್ಲಿ ಸರಣಿ ಭಯೋತ್ಪಾದಕ ದಾಳಿಗಳು ನಡೆದಿರುವ ಬೆನ್ನಲ್ಲೇ ಮಾಲಿಯಲ್ಲಿ ಮೂವರು ಭಾರತೀಯ ಪ್ರಜೆಗಳ ಅಪಹರಣಕ್ಕೊಳಗಾಗಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
Last Updated 3 ಜುಲೈ 2025, 2:42 IST
ಆಫ್ರಿಕಾದ ಮಾಲಿಯಲ್ಲಿ ಭಾರತೀಯರ ಅಪಹರಣ: ಶೀಘ್ರವೇ ಬಿಡುಗಡೆ ಮಾಡಲು ಸರ್ಕಾರ ಒತ್ತಾಯ

ಗುತ್ತಿಗೆದಾರನ ಅಪಹರಣ: ಎಂಟು ಮಂದಿ ಬಂಧನ

ಗುತ್ತಿಗೆದಾರರೊಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ₹5 ಲಕ್ಷ ಸುಲಿಗೆ ಮಾಡಿದ್ದ ಎಂಟು ಆರೋಪಿಗಳನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 6 ಸೆಪ್ಟೆಂಬರ್ 2024, 20:15 IST
ಗುತ್ತಿಗೆದಾರನ ಅಪಹರಣ: ಎಂಟು ಮಂದಿ ಬಂಧನ
ADVERTISEMENT

ಅಸ್ಸಾಂ; ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಅಪಹರಣ ಶಂಕೆ

ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಮೂವರು ಕಾರ್ಮಿಕರನ್ನು ಶಂಕಿತ ಉಗ್ರಗಾಮಿಗಳು ಅಪಹರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಫೆಬ್ರುವರಿ 2024, 4:37 IST
ಅಸ್ಸಾಂ; ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಅಪಹರಣ ಶಂಕೆ

ನೈಜೀರಿಯಾ: ಅಪಹರಣಕ್ಕೊಳಗಾದ 14 ನಾಗರಿಕರನ್ನು ರಕ್ಷಿಸಿದ ರಕ್ಷಣಾ ಸೇನೆ

ಉತ್ತರ ರಾಜ್ಯ ಕಡುನಾದಲ್ಲಿ ಡಕಾಯಿತರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ 14 ಮಂದಿಯನ್ನು ನೈಜೀರಿಯಾದ ಸೈನಿಕರು ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 5 ಮಾರ್ಚ್ 2023, 6:56 IST
ನೈಜೀರಿಯಾ: ಅಪಹರಣಕ್ಕೊಳಗಾದ 14 ನಾಗರಿಕರನ್ನು ರಕ್ಷಿಸಿದ ರಕ್ಷಣಾ ಸೇನೆ

ಅಮೆರಿಕದಲ್ಲಿ ಭಾರತೀಯರ ಅಪಹರಣ: ಶಂಕಿತ ವಶಕ್ಕೆ

ಆಘಾತದಲ್ಲಿ ಸಿಖ್‌ ಕುಟುಂಬದವರು
Last Updated 5 ಅಕ್ಟೋಬರ್ 2022, 11:04 IST
ಅಮೆರಿಕದಲ್ಲಿ ಭಾರತೀಯರ ಅಪಹರಣ: ಶಂಕಿತ ವಶಕ್ಕೆ
ADVERTISEMENT
ADVERTISEMENT
ADVERTISEMENT