ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kids

ADVERTISEMENT

ಕೇಪ್‌ಟೌನ್: ಮಾದಕ ಹಾದಿಯಿಂದ ಕ್ರಿಕೆಟ್‌ ಪಿಚ್‌ನತ್ತ ಮಕ್ಕಳು

ದಕ್ಷಿಣ ಆಫ್ರಿಕಾದ ಕೊಳೆಗೆರಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಸದ್ದಿಲ್ಲದ ಸಾಧನೆ
Last Updated 16 ಫೆಬ್ರುವರಿ 2024, 0:30 IST
ಕೇಪ್‌ಟೌನ್: ಮಾದಕ ಹಾದಿಯಿಂದ ಕ್ರಿಕೆಟ್‌ ಪಿಚ್‌ನತ್ತ ಮಕ್ಕಳು

Video | ಕಾಶ್ಮೀರದಲ್ಲಿ ಹಿಮದ ನಡುವೆ ನಿಂತು ವರದಿ ಮಾಡಿದ ಪುಟಾಣಿಗಳು

ಇಬ್ಬರು ಪುಟಾಣಿಗಳು ಈ ಹಿಮದ ನಡುವೆ ನಿಂತು ವರದಿ ಮಾಡುವ ರೀತಿಯಲ್ಲಿ ನಿರರ್ಗಳವಾಗಿ ಮಾತನಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 8 ಫೆಬ್ರುವರಿ 2024, 4:35 IST
Video | ಕಾಶ್ಮೀರದಲ್ಲಿ ಹಿಮದ ನಡುವೆ ನಿಂತು ವರದಿ ಮಾಡಿದ ಪುಟಾಣಿಗಳು

ಉತ್ತಮ ಪೋಷಕತ್ವ: ಪೋಷಕರಿಗೆ ಇಲ್ಲಿವೆ ಸಲಹೆ

ಪಾಲಕರಾಗಿ ಪ್ರತಿಯೊಬ್ಬ ತಂದೆ-ತಾಯಿಯೂ ತಮ್ಮ ಮಕ್ಕಳನ್ನು ಸಾಕಿ, ಸಲಹಿ, ಪೋಷಿಸಿ, ಕಾಳಜಿಯಿಂದ ಮಾರ್ಗದರ್ಶನ ನೀಡಿ, ಒಳ್ಳೆಯ ವ್ಯಕ್ತಿಯನ್ನಾಗಿಸಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ‘ಲೋಕೋ ಭಿನ್ನ ರುಚಿಃ’ ಎಂಬಂತೆ ಒಬ್ಬಬ್ಬರದು ಒಂದೊಂದು ಬಗೆಯ ಪೋಷಕತ್ವ.
Last Updated 3 ಜುಲೈ 2023, 21:30 IST
ಉತ್ತಮ ಪೋಷಕತ್ವ: ಪೋಷಕರಿಗೆ ಇಲ್ಲಿವೆ ಸಲಹೆ

ಆಟ, ಅದು ಪಾಠವೂ ಹೌದು

ಜೀವನದಲ್ಲಿ ಸಂತೋಷವಾಗಿರಬೇಕು ಎಂದು ಬಯಸುತ್ತೇವೆ. ಅದರಲ್ಲೇ ಜೀವನದ ಸಾರ್ಥಕತೆಯನ್ನು ಕಾಣಬೇಕೆಂದುಕೊಳ್ಳುತ್ತೇವೆ. ಆದರೆ ಮಕ್ಕಳು ಆಟದಲ್ಲಿ ಸಂತೋಷವಾಗಿರುವುದನ್ನು ಕಂಡಾಗ ‘ಈ ಆಟದಿಂದ ಅವರ ಭವಿಷ್ಯಕ್ಕೆ ಏನಾದರೂ ಉಪಯೋಗವಿದೆಯೇ?’, ‘ಆಟದಿಂದ ಪಾಠಕ್ಕೆ ತೊಂದರೆಯಾದೀತಾ ಹೇಗೆ?’ ಎಂದೆಲ್ಲಾ ಯೋಚಿಸುತ್ತೇವೆ.
Last Updated 5 ಜೂನ್ 2023, 23:31 IST
ಆಟ, ಅದು ಪಾಠವೂ ಹೌದು

ಪೋಷಕರಿಗೆ ಸಲಹೆ: ಮನೆಯಲ್ಲಿರಲಿ ‘ಕ್ರಿಯೇಟಿವ್‌ ಕಾರ್ನರ್‌’

ಮಕ್ಕಳ ಆಸಕ್ತಿ–ಅಭಿರುಚಿಯನ್ನು ಅರಿತು ಅದನ್ನು ಪೋಷಿಸಲು ಈ ಬೇಸಿಗೆಯ ರಜೆಯೊಂದು ನೆಪವಾಗಲಿ. ಶಿಬಿರದಲ್ಲಿ ಅಷ್ಟೆ ಅಲ್ಲ ಮನೆಯಲ್ಲಿಯೂ ಮಕ್ಕಳು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪೋಷಕರು ಪ್ರೇರೇಪಿಸುವಂತಾಗಲಿ.
Last Updated 7 ಏಪ್ರಿಲ್ 2023, 19:30 IST
ಪೋಷಕರಿಗೆ ಸಲಹೆ: ಮನೆಯಲ್ಲಿರಲಿ ‘ಕ್ರಿಯೇಟಿವ್‌ ಕಾರ್ನರ್‌’

ಸಂಗತ: ಮಕ್ಕಳನ್ನು ವಿದುರನಂತೆ ಪೊರೆಯಬಲ್ಲೆವೇ?

ಸದಾಕಾಲ ವಿದ್ಯಾರ್ಥಿಗಳ ಆತ್ಮಗೌರವದ ಬಗ್ಗೆ ಚಿಂತಿಸುವ ನಾವು, ನಮ್ಮ ಆತ್ಮಗೌರವವನ್ನು ಕಳೆದುಕೊಂಡು ಅವರೆದುರು ನಿಲ್ಲುವ ಪರಿಸ್ಥಿತಿ ತಂದುಕೊಂಡಿದ್ದೇವೆ.
Last Updated 15 ಫೆಬ್ರುವರಿ 2023, 8:07 IST
ಸಂಗತ: ಮಕ್ಕಳನ್ನು ವಿದುರನಂತೆ ಪೊರೆಯಬಲ್ಲೆವೇ?

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

ಮಜ ಮಜ ಮಜಕೂರ ಕಳೆದ ಸಂಚಿಕೆಯ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಪುಟಾಣಿಗಳು
Last Updated 9 ಜುಲೈ 2022, 12:39 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು
ADVERTISEMENT

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

ಮಜಕೂರ ಕಳೆದ ಸಂಚಿಕೆಯ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಪುಟಾಣಿಗಳು
Last Updated 2 ಜುಲೈ 2022, 10:18 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

ರೈಲಿನಲ್ಲಿ ‘ಬೇಬಿ ಬರ್ತ್’ ಆಸನ: ತಾಯಂದಿಯರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ

ಶಿಶುಗಳೊಂದಿಗೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ಆರಾಮದಾಯಕವಾಗಿಸುವ ಸಲುವಾಗಿ ಭಾರತೀಯ ರೈಲ್ವೆ ಹೊಸ ಹೆಜ್ಜೆ ಇಟ್ಟಿದೆ.
Last Updated 12 ಮೇ 2022, 7:55 IST
ರೈಲಿನಲ್ಲಿ ‘ಬೇಬಿ ಬರ್ತ್’ ಆಸನ: ತಾಯಂದಿಯರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ

ಒತ್ತಡ ತಣಿಸುವ ಬಣ್ಣಗಳು...

ಚಿತ್ರ ಬರೆಯುವುದು ಪುಟಾಣಿ ಮಕ್ಕಳಿಗಷ್ಟೇ ಸಂಬಂಧಿಸಿಲ್ಲ. ಹದಿವಯಸ್ಸಿನ ಪ್ರೌಢಶಾಲೆ, ಕಾಲೇಜು ಮಕ್ಕಳೂ ಬಣ್ಣಗಳೊಂದಿಗೆ ಚಿತ್ರ ಬರೆಯುವ ಹವ್ಯಾಸ ರೂಢಿಸಿಕೊಳ್ಳಬಹುದು. ಇದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಅಧ್ಯಯನ ಕಾರ್ಯವೂ ಚುರುಕಾಗುತ್ತದೆ.
Last Updated 1 ಮೇ 2022, 23:30 IST
ಒತ್ತಡ ತಣಿಸುವ ಬಣ್ಣಗಳು...
ADVERTISEMENT
ADVERTISEMENT
ADVERTISEMENT