ಬೊಮ್ಮದೇವರಹಳ್ಳಿ ಕೇಂದ್ರದಲ್ಲಿ ಗ್ರಾಮೀಣ ಆಸ್ಪತ್ರೆಯ ಪ್ರಾತ್ಯಕ್ಷಿಕೆ ತೋರಿಸುತ್ತಿರುವ ಶಿಕ್ಷಕಿ ಶ್ರೀದೇವಿ
ಹಳ್ಳಿ ಸಂತೆ ಬಗ್ಗೆ ಪ್ರಾತ್ಯಕ್ಷಿಕೆ
ಮೊಳಕಾಲ್ಮುರು ತಾಲ್ಲೂಕಿನ ಊಡೇವು ಅಂಗನವಾಡಿ ಕೇಂದ್ರದಲ್ಲಿ ರೈತರ ಬದುಕನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸುತ್ತಿರುವುದು

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆಕಾಶ್ ಅವರು ಈ ಕೇಂದ್ರಗಳಿಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 224ರ ಪೈಕಿ 40 ಕೇಂದ್ರಗಳಿಗೆ ಎಲ್‌ಇಡಿ ಟಿವಿ ನೀಡಿದ್ದು ಆಧುನಿಕ ಪರಿಕರ ಬಳಸಿ ಬೋಧನೆ ಮಾಡಲಾಗುತ್ತಿದೆ.
ನವೀನ್ ಕುಮಾರ್ ಸಿಡಿಪಿಒ ಮೊಳಕಾಲ್ಮುರು
ಸ್ಥಳೀಯ ಜನಪ್ರನಿಧಿಗಳು ತಮ್ಮ ಅನುದಾನದಲ್ಲಿ ಎಲ್ಲಾ ಅಂಗನವಾಡಿಗಳಿಗೆ ಎಲ್‌ಇಡಿ ಟಿವಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕೇಂದ್ರಗಳ ಅಭಿವೃದ್ಧಿಗೆ ಕೈಜೋಡಿಸಬೇಕು.
ಜಾಫರ್ ಷರೀಫ್ ಸಿಪಿಐ ರಾಜ್ಯ ಮುಖಂಡ ಮೊಳಕಾಲ್ಮುರು