ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kikkeri village

ADVERTISEMENT

ಮಂಡ್ಯ| ಕಿಕ್ಕೇರಿಯಲ್ಲಿ ರೋಗಗ್ರಸ್ತ ನಾಯಿ ಕಾಟ

ಕಿಕ್ಕೇರಿ ಪ್ರದೇಶದಲ್ಲಿ ವಯಸ್ಸಾದ, ಕಜ್ಜಿ ಹಾಗೂ ರೋಗಗ್ರಸ್ತ ನಾಯಿಗಳ ಕಾಟ ಹೆಚ್ಚಾಗಿದ್ದು, ಇವುಗಳ ಉಪಟಳಕ್ಕೆ ಗ್ರಾಮೀಣರು, ಪ್ರಯಾಣಿಕರು, ಮಕ್ಕಳು ಓಡಾಡಲು ದಿಗಿಲುಪಡುವಂತಾಗಿದೆ.
Last Updated 18 ಜೂನ್ 2023, 15:24 IST
ಮಂಡ್ಯ| ಕಿಕ್ಕೇರಿಯಲ್ಲಿ ರೋಗಗ್ರಸ್ತ ನಾಯಿ ಕಾಟ

ದಾರಿಹೋಕರ ಬೆಂಕಿ ಕಿಡಿಗೆ ತೆಂಗು ಭಸ್ಮ

ಕಿಕ್ಕೇರಿ ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ರೈತರ ಜಮೀನಿಗೆ ಬೆಂಕಿ ಕಿಡಿ ತಗುಲಿ ಭಾರಿ ಪ್ರಮಾಣದಲ್ಲಿ ತೆಂಗಿನ ಗಿಡಗಳು ಸುಟ್ಟು ಕರಕಲಾಗಿದೆ.
Last Updated 23 ಏಪ್ರಿಲ್ 2023, 2:50 IST
ದಾರಿಹೋಕರ ಬೆಂಕಿ ಕಿಡಿಗೆ ತೆಂಗು ಭಸ್ಮ

ಕಿಕ್ಕೇರಿ: ಬೇಟೆ ಹೊತ್ತೊಯ್ದ ಚಿರತೆ ಹಳ್ಳಕ್ಕೆ ಬಿದ್ದು ಸಾವು

ಕಿಕ್ಕೇರಿಸಮೀಪದ ಅಣೆಚಾಕನಹಳ್ಳಿ ಗ್ರಾಮಕ್ಕೆ ಬೇಟೆಗಾಗಿ ಗುರುವಾರ ತಡರಾತ್ರಿ ನುಗ್ಗಿದ ಸುಮಾರು 8 ತಿಂಗಳ ಮರಿ ಚಿರತೆ ಮೃತಪಟ್ಟಿದೆ. ಬೇಟೆ ಅರಸಿ ಗ್ರಾಮಕ್ಕೆ ನುಗ್ಗಿದ ಚಿರತೆಯನ್ನು ಕಂಡು ಬೀದಿನಾಯಿಗಳು ಬೊಗಳಲು ಆರಂಭಿಸಿವೆ. ಸದ್ದು ತೀವ್ರಗೊಂಡಾಗ ಗ್ರಾಮದ ಹೊರವಲಯದಲ್ಲಿರುವ ಗೌರಮ್ಮ ಎಂಬವರ ಮನೆಯ ಕಡೆಗೆ ನುಗ್ಗಿದೆ. ಮನೆ ಮುಂಭಾಗ ಕಟ್ಟಿದ್ದ ನಾಯಿ ಕಂಡು ದಾಳಿ ಮಾಡಿದೆ.
Last Updated 6 ಫೆಬ್ರುವರಿ 2021, 3:55 IST
ಕಿಕ್ಕೇರಿ: ಬೇಟೆ ಹೊತ್ತೊಯ್ದ ಚಿರತೆ ಹಳ್ಳಕ್ಕೆ ಬಿದ್ದು ಸಾವು

ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರಕ್ಕೆ ಸ್ಪರ್ಧೆ

ಹೋಬಳಿಯ ಗಡಿಗ್ರಾಮದ ನಿವಾಸಿ, ನಿವೃತ್ತ ಪ್ರಾಂಶುಪಾಲ ಜಾನೇಗೌಡ ಅವರು ಗ್ರಾಮ ಪಂಚಾಯಿತಿ ಸದಸ್ಯನಾಗಿ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಬಲಪಡಿಸಬೇಕು ಎಂಬ ಹಂಬಲದಲ್ಲಿದ್ದಾರೆ.
Last Updated 20 ಡಿಸೆಂಬರ್ 2020, 2:45 IST
ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರಕ್ಕೆ ಸ್ಪರ್ಧೆ

ಆಶ್ಲೀಲ ವಿಡಿಯೊ ತೋರಿಸುತ್ತಿದ್ದ ಶಿಕ್ಷಕ ಬಂಧನ

ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೊ ತೋರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬನನ್ನು ಗುರುವಾರ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Last Updated 7 ಫೆಬ್ರುವರಿ 2020, 10:00 IST
fallback

ಪ್ರೇಮ ಕವಿ 'ಕೆಎಸ್ ನ' ತವರಿನಲ್ಲಿ ಬ್ರಹ್ಮದೇಗುಲ

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ, ಪ್ರೇಮಕವಿ ‘ಮೈಸೂರು ಮಲ್ಲಿಗೆ’ಯ ಕೆ.ಎಸ್. ನರಸಿಂಹಸ್ವಾಮಿಯವರ ಹುಟ್ಟೂರು. ಹದಿನಾರನೇ ಶತಮಾನದ ವೀರಶೈವ ಕವಿ ನಂಜುಂಡ ಸಹಾ ಇಲ್ಲಿಯವರೇ. ಅವರು ಬರೆದ ‘ಭೈರವೇಶ್ವರ ಕಾವ್ಯ’ ಪ್ರಸಿದ್ಧವಾದುದು.
Last Updated 13 ಜನವರಿ 2020, 19:30 IST
ಪ್ರೇಮ ಕವಿ 'ಕೆಎಸ್ ನ' ತವರಿನಲ್ಲಿ ಬ್ರಹ್ಮದೇಗುಲ

ಕತ್ತಲ ಬದುಕಿಗೆ ಆಲಿಯಾ ‘ಬೆಳಕು’

ಮೂರು ದಶಕಗಳಿಂದ ಕತ್ತಲಲ್ಲಿ ಬದುಕು ಕಳೆಯುತ್ತಿದ್ದ ಕಿಕ್ಕೇರಿ ಕೊಳೆಗೇರಿಯ ಗುಡಿಸಲುಗಳಿಗೆ ಬಾಲಿವುಡ್ ನಟಿ ಆಲಿಯಾ ಭಟ್ ಸೌರದೀಪದ ಮೂಲಕ ಬೆಳಕಾಗಿದ್ದಾರೆ. ಇಲ್ಲಿನ 40 ಗುಡಿಸಲುಗಳಲ್ಲೂ ಸೌರದೀಪಗಳು ಮಿನುಗುತ್ತಿವೆ.
Last Updated 20 ಆಗಸ್ಟ್ 2018, 19:30 IST
ಕತ್ತಲ ಬದುಕಿಗೆ ಆಲಿಯಾ ‘ಬೆಳಕು’
ADVERTISEMENT
ADVERTISEMENT
ADVERTISEMENT
ADVERTISEMENT