ಗುರುವಾರ, 5 ಫೆಬ್ರುವರಿ 2026
×
ADVERTISEMENT

Killing

ADVERTISEMENT

ಕಲಬುರಗಿ | ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ಆಗ್ರಹ

Kalaburagi Protest: ಕಲಬುರಗಿ: ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಹಾಗೂ ದಲಿತ ಕುಟುಂಬದ ಮೇಲೆ ನಡೆದ ಹಲ್ಲೆ ಖಂಡಿಸಿ ಶೋಷಿತ ಜನ ಜಾಗೃತಿ ವೇದಿಕೆ ಹಾಗೂ ಮಹಿಳಾ ಸಂಘಟನೆಗಳು ಧರಣಿ ಸತ್ಯಾಗ್ರಹ ನಡೆಸಿವೆ.
Last Updated 4 ಜನವರಿ 2026, 7:45 IST
ಕಲಬುರಗಿ | ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ಆಗ್ರಹ

Student Killing | ಜನಾಂಗೀಯ ನಿಂದನೆ; ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಪೊಲೀಸ್

Angel Chakma: ತ್ರಿಪುರಾ ವಿದ್ಯಾರ್ಥಿ ಏಂಜಲ್‌ ಚಕ್ಮಾ ನಿಧನಕ್ಕೆ ಜನಾಂಗೀಯ ನಿಂದನೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳು ಈವರೆಗೆ ಲಭ್ಯವಾಗಿಲ್ಲ ಎಂದು ದೆಹ್ರಾಡೂನ್‌ ಪೊಲೀಸರು ಮಂಗಳವಾರ ತಿಳಿಸಿದರು.
Last Updated 30 ಡಿಸೆಂಬರ್ 2025, 19:42 IST
Student Killing | ಜನಾಂಗೀಯ ನಿಂದನೆ; ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಪೊಲೀಸ್

ಬಳ್ಳಾರಿ | ಫಾರಂನಿಂದ ಒಂದು ಕಿ.ಮೀ ವ್ಯಾಪ್ತಿಯ ಕೋಳಿಗಳ ವಧೆ

ಕೋಳಿಗಳ ಸಾಮೂಹಿಕ ಸಾವು ಸಂಭವಿಸಿದ್ದ ಕಪ್ಪಗಲ್ಲಿನ ಕೋಳಿ ಫಾರಂನಿಂದ ಒಂದು ಕಿ.ಮೀ ಸುತ್ತಲ ಪ್ರದೇಶದಲ್ಲಿದ್ದ ಎಲ್ಲ ಕೋಳಿಗಳನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಿಬ್ಬಂದಿ ವಧೆ ಮಾಡಿದ್ದಾರೆ.
Last Updated 6 ಮಾರ್ಚ್ 2025, 15:21 IST
ಬಳ್ಳಾರಿ | ಫಾರಂನಿಂದ ಒಂದು ಕಿ.ಮೀ ವ್ಯಾಪ್ತಿಯ ಕೋಳಿಗಳ ವಧೆ

ಬುಕಾ ನಗರದ ನಾಗರಿಕರ ಹತ್ಯೆಗಳನ್ನು ಖಂಡಿಸಿದ ಭಾರತ, ಸ್ವತಂತ್ರ ತನಿಖೆಗೆ ಕರೆ

ಉಕ್ರೇನ್‌ನ ಬುಕಾ ನಗರದಲ್ಲಿನ ನಾಗರಿಕರ ಹತ್ಯೆಗಳನ್ನು ಮಂಗಳವಾರ ಖಂಡಿಸಿರುವ ಭಾರತ, ಸ್ವತಂತ್ರ ತನಿಖೆಗೆ ಕರೆ ನೀಡಿದೆ. ಅಲ್ಲದೆ, ತನ್ನ ದೀರ್ಘಕಾಲದ ಪಾಲುದಾರ ರಷ್ಯಾದ ಉಕ್ರೇನ್ ಮೇಲಿನ ಆಕ್ರಮಣವನ್ನು ಟೀಕಿಸಲು ಈಗಾಗಲೇ ಭಾರತ ಸ್ಪಷ್ಟವಾಗಿ ನಿರಾಕರಿಸಿದೆ.
Last Updated 6 ಏಪ್ರಿಲ್ 2022, 4:08 IST
ಬುಕಾ ನಗರದ ನಾಗರಿಕರ ಹತ್ಯೆಗಳನ್ನು ಖಂಡಿಸಿದ ಭಾರತ, ಸ್ವತಂತ್ರ ತನಿಖೆಗೆ ಕರೆ

ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರು: ಕಲ್ಲು ಹೊಡೆದು ಬಸ್ ಚಾಲಕನ ಕೊಲೆ

ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರು: ಅಪರಿಚಿತ ದುಷ್ಕರ್ಮಿಗಳಿಂದ ದಾಳಿ
Last Updated 16 ಏಪ್ರಿಲ್ 2021, 12:38 IST
ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರು: ಕಲ್ಲು ಹೊಡೆದು ಬಸ್ ಚಾಲಕನ ಕೊಲೆ

2020ರಲ್ಲಿ 65 ಪತ್ರಕರ್ತರ ಹತ್ಯೆ; ಮೆಕ್ಸಿಕೊದಲ್ಲಿ ಅತಿ ಹೆಚ್ಚು

ಬ್ರುಸೆಲ್ಸ್‌: ಜಗತ್ತಿನಾದ್ಯಂತ 2020ರಲ್ಲಿ ಅರವತ್ತೈದು ಮಂದಿ ಕಾರ್ಯನಿರತ ಪತ್ರಕರ್ತರು ಹಾಗೂ ಮಾಧ್ಯಮ ಸಿಬ್ಬಂದಿಯ ಹತ್ಯೆ ಮಾಡಲಾಗಿದೆ ಎಂದು ಅಂತರರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಐಎಫ್‌ಜೆ) ಪ್ರಕಟಿಸಿದೆ. ಪತ್ರಕರ್ತರ ಹತ್ಯೆಗೆ ಸಂಬಂಧಿಸಿದ ವಾರ್ಷಿಕ ವರದಿಯನ್ನು ಪ್ರಕಟಿಸಿರುವ ಐಎಫ್‌ಜೆ, 2019ರಲ್ಲಿ ವರದಿಯಾಗಿರುವ ಹತ್ಯೆ ಪ್ರಕರಣಗಳಿಗಿಂತ 17 ಹೆಚ್ಚು ಹಾಗೂ ಸರಿಸುಮಾರು 1990ರಲ್ಲಿ ನಡೆದಿದ್ದ ಹತ್ಯೆಗಳಷ್ಟೇ ಸಂಖ್ಯೆ 2020ರಲ್ಲಿಯೂ ದಾಖಲಾಗಿದೆ ಎಂದಿದೆ.
Last Updated 12 ಮಾರ್ಚ್ 2021, 17:17 IST
2020ರಲ್ಲಿ 65 ಪತ್ರಕರ್ತರ ಹತ್ಯೆ; ಮೆಕ್ಸಿಕೊದಲ್ಲಿ ಅತಿ ಹೆಚ್ಚು

ಪತಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾಗಪುರದ ವೈದ್ಯೆ!

41 ವರ್ಷದ ವೈದ್ಯರೊಬ್ಬರು ಪತಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಆಗಸ್ಟ್ 2020, 2:12 IST
ಪತಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾಗಪುರದ ವೈದ್ಯೆ!
ADVERTISEMENT

ತಾಯಿಯ ಚಿಕಿತ್ಸೆಗೆ ಅಜ್ಜನ ಕೊಲೆಗೈದ ಮೊಮ್ಮಗ

ತಾತನ ಜಮೀನು ಮಾರಾಟ ಮಾಡಿ ಹಣ ಹೊಂದಿಸಲು ಮುಂದಾಗಿದ್ದ!
Last Updated 21 ಸೆಪ್ಟೆಂಬರ್ 2019, 15:28 IST
ತಾಯಿಯ ಚಿಕಿತ್ಸೆಗೆ ಅಜ್ಜನ ಕೊಲೆಗೈದ ಮೊಮ್ಮಗ

ಕತ್ತು ಕೊಯ್ದು ಯುವಕನ ಕೊಲೆ:ಯುವತಿ ಪ್ರೀತಿಸಿದ್ದಕ್ಕೆ ಸಂಬಂಧಿಕರಿಂದಲೇ ಕೃತ್ಯ-ಆರೋಪ

ಮಾಗಡಿ ತಾಲ್ಲೂಕಿನ ಮಾನಗಲ್ ಗ್ರಾಮದ ಬಳಿ ಭಾನುವಾರ ತಡರಾತ್ರಿ‌ ಯುವಕನೊಬ್ಬನ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.
Last Updated 1 ಜುಲೈ 2019, 12:53 IST
ಕತ್ತು ಕೊಯ್ದು ಯುವಕನ ಕೊಲೆ:ಯುವತಿ ಪ್ರೀತಿಸಿದ್ದಕ್ಕೆ ಸಂಬಂಧಿಕರಿಂದಲೇ ಕೃತ್ಯ-ಆರೋಪ

ಕತ್ತು ಸೀಳಿ ಪತ್ನಿ–ಮಕ್ಕಳ ಹತ್ಯೆ: ದೆಹಲಿಯ ಮೆಹ್ರೌಲಿಯಲ್ಲಿ ದಾರುಣ ಘಟನೆ

ವ್ಯಕ್ತಿಯೊಬ್ಬ ಪತ್ನಿ ಹಾಗೂ ಮೂವರು ಮಕ್ಕಳ ಕತ್ತು ಸೀಳಿ ಹತ್ಯೆ ಮಾಡಿರುವ ದಾರುಣ ಘಟನೆ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಶನಿವಾರ ನಡೆದಿದೆ.
Last Updated 22 ಜೂನ್ 2019, 17:35 IST
ಕತ್ತು ಸೀಳಿ ಪತ್ನಿ–ಮಕ್ಕಳ ಹತ್ಯೆ: ದೆಹಲಿಯ ಮೆಹ್ರೌಲಿಯಲ್ಲಿ ದಾರುಣ ಘಟನೆ
ADVERTISEMENT
ADVERTISEMENT
ADVERTISEMENT