ಬುಧವಾರ, 22 ಅಕ್ಟೋಬರ್ 2025
×
ADVERTISEMENT

Kishore

ADVERTISEMENT

ಭಕ್ತಿ–ಭಾವದ 'ಕಾಂತಾರ' ಚಿತ್ರಕ್ಕೆ 3ನೇ ವರ್ಷದ ಸಂಭ್ರಮ: ಹೊಂಬಾಳೆ ಫಿಲ್ಮ್ಸ್

Rishab Shetty Film: ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ಕಾಂತಾರ ಸಿನಿಮಾ ಅದ್ಧೂರಿ ಯಶಸ್ಸು ಕಂಡಿತ್ತು. ಹೊಂಬಾಳೆ ಫಿಲ್ಮ್ಸ್ ಈಗ ಡಿವೈನ್ ಬ್ಲಾಕ್‌ಬಸ್ಟರ್‌ನ 3ನೇ ವರ್ಷವನ್ನು ಆಚರಿಸುತ್ತಿದೆ.
Last Updated 30 ಸೆಪ್ಟೆಂಬರ್ 2025, 7:04 IST
ಭಕ್ತಿ–ಭಾವದ 'ಕಾಂತಾರ' ಚಿತ್ರಕ್ಕೆ 3ನೇ ವರ್ಷದ ಸಂಭ್ರಮ: ಹೊಂಬಾಳೆ ಫಿಲ್ಮ್ಸ್

ಕಿಶೋರ್‌ ಸಂದರ್ಶನ | ನಟ ಪ್ರೇಕ್ಷಕರಿಗೆ ಉತ್ತರದಾಯಿ

Kishore Interview: ನಟ ಕಿಶೋರ್‌ ತಮ್ಮ ಹೊಸ ಸಿನಿಮಾ ‘ಕಮಲ್‌ ಶ್ರೀದೇವಿ’ ಕುರಿತು, ಪೊಲೀಸ್‌ ಪಾತ್ರಗಳ ಆಯ್ಕೆ, ಸಮಾಜದ ಬದ್ಧತೆ, ಸಿನಿಮಾ ಟಿಕೆಟ್‌ ದರ ಮಿತಿ ಹಾಗೂ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 19 ಸೆಪ್ಟೆಂಬರ್ 2025, 1:15 IST
ಕಿಶೋರ್‌ ಸಂದರ್ಶನ | ನಟ ಪ್ರೇಕ್ಷಕರಿಗೆ ಉತ್ತರದಾಯಿ

ಸಂದರ್ಶನ | ದೊಡ್ಡ ಯಶಸ್ಸು ಬಹಳ ಅಪಾಯಕಾರಿ: ನಟ ಕಿಶೋರ್‌

ನಟ ಕಿಶೋರ್‌ ಅಭಿನಯದ ‘ಅನಾಮಧೇಯ ಅಶೋಕ್‌ ಕುಮಾರ್‌’ ಸಿನಿಮಾ ಇಂದು(ಫೆ.7) ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದಲ್ಲಿನ ಬೆಳವಣಿಗೆಗಳು, ಹೊಸ ಸಿನಿಮಾ ಹಾಗೂ ಅವರ ಮುಂದಿನ ಯೋಜನೆಗಳ ಬಗ್ಗೆ ಅವರೊಂದಿಗೆ ಮಾತುಕತೆ.
Last Updated 6 ಫೆಬ್ರುವರಿ 2025, 23:30 IST
ಸಂದರ್ಶನ | ದೊಡ್ಡ ಯಶಸ್ಸು ಬಹಳ ಅಪಾಯಕಾರಿ: ನಟ ಕಿಶೋರ್‌

‘ಆಪರೇಷನ್‌ ಕೊಂಬುಡಿಕ್ಕಿ’ಗೆ ಕಿಶೋರ್‌ ನಾಯಕ

‘ಶಿವಾಜಿ ಸುರತ್ಕಲ್‌’ ಸಿನಿಮಾ ಸರಣಿಯ ನಿರ್ಮಾಪಕ ಅನುಪ್‌ ಹನುಮಂತೇಗೌಡ ತಮ್ಮ ಮೂರನೇ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಎಸ್‌.ಮಹೇಂದರ್‌ ಆ್ಯಕ್ಷನ್‌ ಕಟ್‌ ಹೇಳಲಿರುವ ಈ ಚಿತ್ರದಲ್ಲಿ ನಟ ಕಿಶೋರ್‌ ಮುಖ್ಯಭೂಮಿಕೆಯಲ್ಲಿರಲಿದ್ದಾರೆ.
Last Updated 9 ಆಗಸ್ಟ್ 2024, 0:30 IST
‘ಆಪರೇಷನ್‌ ಕೊಂಬುಡಿಕ್ಕಿ’ಗೆ ಕಿಶೋರ್‌ ನಾಯಕ

ಮನ್ ಕೀ ಬಾತ್‌ನಲ್ಲಿ ಕಳೆದುಹೋದ ಮಣಿಪುರದ ಬಾತ್: ಮೋದಿ ವಿರುದ್ಧ ನಟ ಕಿಶೋರ್ ಗುಡುಗು

ಮಣಿಪುರದ ಜನಾಂಗೀಯ ಗಲಭೆಗೆ ಸಂಬಂಧಿಸಿದಂತೆ ಬಹುಭಾಷಾ ನಟ ಕಿಶೋರ್‌ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Last Updated 1 ಜುಲೈ 2023, 13:00 IST
ಮನ್ ಕೀ ಬಾತ್‌ನಲ್ಲಿ ಕಳೆದುಹೋದ ಮಣಿಪುರದ ಬಾತ್: ಮೋದಿ ವಿರುದ್ಧ ನಟ ಕಿಶೋರ್ ಗುಡುಗು

ಪ್ರಜಾವಾಣಿ ಸಿನಿ ಸಮ್ಮಾನ | ‘ಹುಲಿ ಕಿಶೋರ್‌’ಗೆ ಒಲಿದ ಪ್ರಶಸ್ತಿ

ಕನ್ನಡ ಚಿತ್ರರಂಗದಲ್ಲಿ ‘ಹುಲಿ ಕಿಶೋರ್‌’ ಎಂದೇ ಜನಪ್ರಿಯರಾದ ಕಿಶೋರ್‌ ಕುಮಾರ್‌ಗೆ ‘ಕಾಂತಾರ’ ಚಿತ್ರದಲ್ಲಿನ ಅರಣ್ಯಾಧಿಕಾರಿ ಪಾತ್ರಕ್ಕಾಗಿ ‘ಪ್ರಜಾವಾಣಿ ಸಿನಿ ಸಮ್ಮಾನ’ದಲ್ಲಿ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಲಭಿಸಿದೆ.
Last Updated 8 ಜೂನ್ 2023, 11:16 IST
ಪ್ರಜಾವಾಣಿ ಸಿನಿ ಸಮ್ಮಾನ | ‘ಹುಲಿ ಕಿಶೋರ್‌’ಗೆ ಒಲಿದ ಪ್ರಶಸ್ತಿ

ಪದಕ ಗೆದ್ದಾಗ ಅಭಿನಂದಿಸುವ ಮೋದಿ ಇಂದು ಮೌನ: ನಟ ಕಿಶೋರ್‌

ಹೋರಾಟನಿರತ ಕುಸ್ತಿಪಟುಗಳೇ ನಿಮ್ಮೊಂದಿಗೆ ನಾವಿದ್ದೇವೆ ಸಮಾವೇಶದಲ್ಲಿ ಅಭಿಮತ
Last Updated 24 ಮೇ 2023, 0:19 IST
ಪದಕ ಗೆದ್ದಾಗ ಅಭಿನಂದಿಸುವ ಮೋದಿ ಇಂದು ಮೌನ: ನಟ ಕಿಶೋರ್‌
ADVERTISEMENT

Video | ನಟ ಕಿಶೋರ್‌ ವಿಶೇಷ ಸಂದರ್ಶನ

Last Updated 29 ಜನವರಿ 2023, 6:02 IST
fallback

Interview | ನಟ ಕಿಶೋರ್ ಅವರ ವಿಶೇಷ ಸಂದರ್ಶನ- ಕಿಶೋರ್‌ ಸ್ಟ್ರೇಟ್ ಹಿಟ್‌, ನಾಳೆ ಬೆಳಿಗ್ಗೆ 10ಕ್ಕೆ ವಿಶೇಷ ಪ್ರೀಮಿಯರ್

Last Updated 28 ಜನವರಿ 2023, 5:12 IST
fallback

ನಟ ಕಿಶೋರ್ ಟ್ವಿಟರ್ ಖಾತೆ ಅಮಾನತು

ನಟ ಕಿಶೋರ್ ಅವರ ಟ್ವಿಟರ್ ಖಾತೆಯನ್ನು ಅಮಾನತಿಗೆ ಒಳಗಾಗಿದೆ. ಖಾತೆಯನ್ನು ಹುಡುಕಿ ನೋಡಿದಾಗ ಟ್ವಿಟರ್‌ನಿಂದಲೇ ಅವರ ಅಧಿಕೃತ @actorkishore ಅಕೌಂಟ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
Last Updated 2 ಜನವರಿ 2023, 8:55 IST
ನಟ ಕಿಶೋರ್ ಟ್ವಿಟರ್ ಖಾತೆ ಅಮಾನತು
ADVERTISEMENT
ADVERTISEMENT
ADVERTISEMENT