ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Kitchen Garden

ADVERTISEMENT

ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು

ಕೈ ತೋಟ ಮಾಡುವುದು ಸುಲಭ. ಆದರೆ, ನಿರ್ವಹಣೆಯೇ ಸವಾಲು – ಇದು ಬಹುತೇಕ ಕೈತೋಟ ಪ್ರಿಯರ ಮಾತುಗಳು. ಅದರಲ್ಲೂ, ರೋಗ–ಕೀಟಬಾಧೆ ನಿಯಂತ್ರಣವಂತೂ ಬಹಳ ಕಠಿಣವಾದ ಕೆಲಸ.
Last Updated 27 ಮೇ 2023, 4:44 IST
ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು

ಹೀಗಿರಲಿ ಐಷಾರಾಮಿ ಅಡುಗೆಮನೆ..ಟಾಪ್‌ 4 ಟಿಪ್ಸ್

ಅಲಂಕಾರಿಕ ದೀಪಗಳು, ಕಪ್‌ ಸಾಸರ್‌ಗಳು, ಅಡುಗೆ ಸಾಮಗ್ರಿ ಸೆಟ್‌ಗಳು, ದೀಪಗಳು, ಪೇಂಟ್ ಚಿತ್ತಾರ ಇವು ಅಡುಗೆಮನೆಗೆ ಭಿನ್ನ ನೋಟ ಸಿಗುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಈಗ ಹಬ್ಬದ ಸಮಯದಲ್ಲಿ ಆಫರ್‌ಗಳು ನಡೆಯುತ್ತಿದ್ದು ಕಡಿಮೆ ದರದಲ್ಲಿ ಅಡುಗೆಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
Last Updated 1 ನವೆಂಬರ್ 2021, 21:00 IST
ಹೀಗಿರಲಿ ಐಷಾರಾಮಿ ಅಡುಗೆಮನೆ..ಟಾಪ್‌ 4 ಟಿಪ್ಸ್

PV Web Exclusive: ಪಾಕಶಾಲಾ ‘ವಾರ್ಡನ್‌’ಗಳ ಕಿಚನ್ ಗಾರ್ಡನ್!

ಆಹಾರ ಸಂಸ್ಕೃತಿಯ ಭಾಗವಾಗೇ ರೂಪುಗೊಳ್ಳುವ ಕಿಚನ್‌ ಗಾರ್ಡನಿಂಗ್‌ ಮಹಿಳೆಯರ ಸ್ವಾವಲಂಬನೆಯ ಸೂಚಕವೂ ಹೌದು. ಇರುವ ಒಂದಷ್ಟು ಜಾಗದಲ್ಲಿ, ಜಾಗವಿಲ್ಲದಿದ್ದರೆ ಪಾಟ್‌ಗಳಲ್ಲೇ ಅಡುಗೆಗೆ ಬೇಕಾಗಿರುವ ತರಕಾರಿ, ಸೊಪ್ಪು, ಔಷಧೀಯ ಸಸ್ಯಗಳನ್ನು ಬೆಳೆಯುವುದು ಬಹುತೇಕ ಗೃಹಿಣಿಯರ ಧ್ಯಾನವಾಗಿಬಿಟ್ಟಿದೆ. ಕೊರೊನಾ ಸೋಂಕಿನ ಕಾರಣ ಬಹುತೇಕರಲ್ಲಿ ಮೂಡಿದ ಆರೋಗ್ಯ, ಆಹಾರದ ಬಗೆಗಿನ ಕಾಳಜಿಗೆ ಕಿಚನ್‌ ಗಾರ್ಡನಿಂಗ್‌ ಒತ್ತಾಸೆಯಾಗಿ ನಿಂತಿದೆ.
Last Updated 28 ನವೆಂಬರ್ 2020, 7:34 IST
PV Web Exclusive: ಪಾಕಶಾಲಾ ‘ವಾರ್ಡನ್‌’ಗಳ ಕಿಚನ್ ಗಾರ್ಡನ್!

ಗಿಡಮೂಲಿಕೆಗಿರಲಿ ಕಿಚನ್ ಗಾರ್ಡನ್‌ನಲ್ಲಿ ಜಾಗ

ಕಿಚನ್‌ ಗಾರ್ಡನ್‌ ಇಂದಿನನಗರ ಜೀವನಶೈಲಿಯ ಟ್ರೆಂಡ್‌. ನಗರದ ಮನೆಗಳಲ್ಲಿ ಇರುವ ಸಣ್ಣ ಜಾಗದಲ್ಲೇ ಪುಟ್ಟ ಪುಟ್ಟ ಪಾಟ್‌ಗಳಲ್ಲಿ ಗಿಡಗಳನ್ನು ಬೆಳೆಸುತ್ತಾರೆ.
Last Updated 20 ಜುಲೈ 2020, 20:30 IST
ಗಿಡಮೂಲಿಕೆಗಿರಲಿ ಕಿಚನ್ ಗಾರ್ಡನ್‌ನಲ್ಲಿ ಜಾಗ

‘ಸುಮಸಿರಿ’ಯ ಸಸ್ಯ ಶ್ಯಾಮಲೆ

ವೃತ್ತಿಯಲ್ಲಿ ವಕೀಲರಾದ ರವೀಂದ್ರನಾಥ ಮಯ್ಯ ಪರಿಸರ ಪ್ರಿಯರು ಕೂಡ. ಅದಕ್ಕಾಗಿಯೇ ಮನೆಗೆ ‘ಸುಮಸಿರಿ’ ಎಂದು ಹೆಸರಿಟ್ಟಿದ್ದಾರೆ. ಹನ್ನೆರಡು ಸೆಂಟ್ ಜಾಗದಲ್ಲಿ ಪುಟ್ಟದೊಂದು ಪರಿಸರ ಸ್ನೇಹಿ ಮನೆ ಕಟ್ಟಿಕೊಂಡಿದ್ದಾರೆ.
Last Updated 24 ಡಿಸೆಂಬರ್ 2018, 19:30 IST
‘ಸುಮಸಿರಿ’ಯ ಸಸ್ಯ ಶ್ಯಾಮಲೆ
ADVERTISEMENT
ADVERTISEMENT
ADVERTISEMENT
ADVERTISEMENT