ಮಂಗಳವಾರ, 3 ಮಾರ್ಚ್ 2026
×
ADVERTISEMENT

Kittur Chennamma

ADVERTISEMENT

ಎನ್‌ಡಬ್ಲ್ಯುಕೆಆರ್‌ಟಿಸಿಗೆ ಕಿತ್ತೂರು ಚನ್ನಮ್ಮ ಎಂದು ಮರುನಾಮಕರಣ:ರಾಮಲಿಂಗಾರೆಡ್ಡಿ

NWKRTC Renaming: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ(ಎನ್‌ಡಬ್ಲ್ಯುಕೆಆರ್‌ಟಿಸಿ) ‘ಕಿತ್ತೂರು ಚನ್ನಮ್ಮ ರಸ್ತೆ ಸಾರಿಗೆ ನಿಗಮ’ ಎಂದು ಮರುನಾಮಕರಣ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
Last Updated 28 ಫೆಬ್ರುವರಿ 2026, 9:22 IST
ಎನ್‌ಡಬ್ಲ್ಯುಕೆಆರ್‌ಟಿಸಿಗೆ ಕಿತ್ತೂರು ಚನ್ನಮ್ಮ ಎಂದು ಮರುನಾಮಕರಣ:ರಾಮಲಿಂಗಾರೆಡ್ಡಿ

ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪಿಸುವ ಭರವಸೆ ತಪ್ಪಿದರೆ ಹೋರಾಟ: ಮೆಣಸಿನಕಾಯಿ

Hubballi News: ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ಸರ್ಕಾರದ ನಿರ್ಣಯ ಉಲ್ಲಂಘನೆಯಾದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಪಂಚಮಸಾಲಿ ಮುಖಂಡ ರಾಜಶೇಖರ ಮೆಣಸಿನಕಾಯಿ ಎಚ್ಚರಿಸಿದ್ದಾರೆ.
Last Updated 22 ಜನವರಿ 2026, 3:04 IST
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪಿಸುವ ಭರವಸೆ ತಪ್ಪಿದರೆ ಹೋರಾಟ: ಮೆಣಸಿನಕಾಯಿ

ಹುಬ್ಬಳ್ಳಿ| ಮೇಲ್ಸೇತುವೆ ಕಾಮಗಾರಿ: ‘ರಾಣಿ ಚನ್ನಮ್ಮ ಪ್ರತಿಮೆ’ ಉಳಿಯುವುದೇ ?

Urban Development Dilemma: ಹುಬ್ಬಳ್ಳಿಯಲ್ಲಿ ₹349 ಕೋಟಿ ಮೇಲ್ಸೇತುವೆ ಕಾಮಗಾರಿ ಮಧ್ಯೆ ಐಕಾನ್‌ ಆಗಿರುವ ರಾಣಿ ಚನ್ನಮ್ಮ ಮೂರ್ತಿಯ ಭವಿಷ್ಯ ಬಗ್ಗೆ ಸ್ಪಷ್ಟತೆ ಇಲ್ಲ. ಸ್ಥಳಾಂತರ ಅಥವಾ ಎತ್ತರಿಸುವ ಬಗ್ಗೆ ಅಧಿಕಾರಿಗಳು ಮೌನ ವಹಿಸಿದ್ದಾರೆ.
Last Updated 21 ಜನವರಿ 2026, 6:01 IST
ಹುಬ್ಬಳ್ಳಿ| ಮೇಲ್ಸೇತುವೆ ಕಾಮಗಾರಿ: ‘ರಾಣಿ ಚನ್ನಮ್ಮ ಪ್ರತಿಮೆ’ ಉಳಿಯುವುದೇ ?

ಕೇಂದ್ರ ಸರ್ಕಾರದಿಂದ ಚನ್ನಮ್ಮ ವಿಜಯೋತ್ಸವ ಆಚರಣೆ: ವಿ.ಸೋಮಣ್ಣ

ಹರ ಜಾತ್ರೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ
Last Updated 15 ಜನವರಿ 2026, 11:28 IST
ಕೇಂದ್ರ ಸರ್ಕಾರದಿಂದ ಚನ್ನಮ್ಮ ವಿಜಯೋತ್ಸವ ಆಚರಣೆ: ವಿ.ಸೋಮಣ್ಣ

ಜ. 15ಕ್ಕೆ ಹರ ಜಾತ್ರೆ; ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ

ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ ಹೇಳಿಕೆ
Last Updated 28 ಡಿಸೆಂಬರ್ 2025, 5:23 IST
ಜ. 15ಕ್ಕೆ ಹರ ಜಾತ್ರೆ; ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ

ಚನ್ನಮ್ಮನ ರಥ ತಾರದ ಜಿಲ್ಲಾಡಳಿತ: ಇತಿಹಾಸದತ್ತ ಅಧಿಕಾರಿಗಳ ನಿರ್ಲಕ್ಷ್ಯ

Historic Negligence: ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ ಸಂಚಾರ ಮಾಡಿದ ರಥದ ಅವಶೇಷಗಳ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಕಲಹಳ್ಳಿ ಗ್ರಾಮದಲ್ಲಿ ಬಿದ್ದ ರಥದ ಐತಿಹಾಸಿಕ ಕುರುಹುಗಳು ಕಿತ್ತೂರು ಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲಲಿವೆ.
Last Updated 4 ನವೆಂಬರ್ 2025, 4:34 IST
ಚನ್ನಮ್ಮನ ರಥ ತಾರದ ಜಿಲ್ಲಾಡಳಿತ: ಇತಿಹಾಸದತ್ತ ಅಧಿಕಾರಿಗಳ ನಿರ್ಲಕ್ಷ್ಯ

ಕಿತ್ತೂರು ಉತ್ಸವ: ಮಳೆಗೆ ಕೊಚ್ಚಿಕೊಂಡು ಹೋದ ಕ್ರೀಡಾಸಕ್ತಿ

ಧಾರಾಕಾರವಾಗಿ ಸುರಿದ ವರುಣದೇವ, ಶಾಮಿಯಾನದ ಆವರಣ ಕೆಸರುಮಯ, ಪ್ರೇಕ್ಷಕರಿಗೆ ಸಿಗದ ನೆಮ್ಮದಿ
Last Updated 25 ಅಕ್ಟೋಬರ್ 2025, 4:38 IST
ಕಿತ್ತೂರು ಉತ್ಸವ: ಮಳೆಗೆ ಕೊಚ್ಚಿಕೊಂಡು ಹೋದ ಕ್ರೀಡಾಸಕ್ತಿ
ADVERTISEMENT

ರಾಣಿ ಚನ್ನಮ್ಮ ಬದುಕು ನಮಗೆಲ್ಲಾ ಸ್ಪೂರ್ತಿ: ಉಪವಿಭಾಗಾಧಿಕಾರಿ ಗೋಟೂರು

ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ, ಉಪವಿಭಾಗಾಧಿಕಾರಿ ಗೋಟೂರು
Last Updated 24 ಅಕ್ಟೋಬರ್ 2025, 7:30 IST
ರಾಣಿ ಚನ್ನಮ್ಮ ಬದುಕು ನಮಗೆಲ್ಲಾ ಸ್ಪೂರ್ತಿ: ಉಪವಿಭಾಗಾಧಿಕಾರಿ ಗೋಟೂರು

ಕಿತ್ತೂರು ಚನ್ನಮ್ಮ ಹೋರಾಟಗಾಥೆ ಸ್ಮರಣೆ ಅಗತ್ಯ: ದೊಡ್ಡನಗೌಡ ಪಾಟೀಲ

ರಾಣಿ ಚನ್ನಮ್ಮ ಜಯಂತಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿಕೆ
Last Updated 24 ಅಕ್ಟೋಬರ್ 2025, 7:12 IST
ಕಿತ್ತೂರು ಚನ್ನಮ್ಮ ಹೋರಾಟಗಾಥೆ ಸ್ಮರಣೆ ಅಗತ್ಯ: ದೊಡ್ಡನಗೌಡ ಪಾಟೀಲ

ವಿವಿಧೆಡೆ ಚನ್ನಮ್ಮ ಜಯಂತಿ ಸಂಭ್ರಮ

ಬಿಜೆಪಿ ಕಚೇರಿ: ಇಲ್ಲಿನ ಬಿಜೆಪಿ ಕಚೇರಿಯಲ್ಲಿ ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸುರೇಶ ಗುಗ್ಗಳಶೆಟ್ರ, ಹನುಮಂತಪ್ಪ ಬಸರಿಗಿಡದ, ಪ್ರಮುಖರಾದ ಶರಣಪ್ಪ ಭಾವಿಕಟ್ಟಿ ಇದ್ದರು.
Last Updated 24 ಅಕ್ಟೋಬರ್ 2025, 7:10 IST
ವಿವಿಧೆಡೆ ಚನ್ನಮ್ಮ ಜಯಂತಿ ಸಂಭ್ರಮ
ADVERTISEMENT
ADVERTISEMENT
ADVERTISEMENT