ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

Kittur Utsav

ADVERTISEMENT

ಕಿತ್ತೂರು ಉತ್ಸವ: ಬೆಳಗಾವಿಯಲ್ಲಿ ವೀರಜ್ಯೋತಿಗೆ ಸ್ವಾಗತ

Veerjyoti Welcome: ಕಿತ್ತೂರು ಉತ್ಸವದ ಅಂಗವಾಗಿ ನಂದಗಡ ಮಾರ್ಗವಾಗಿ ಬೆಳಗಾವಿಗೆ ಬಂದ ವೀರಜ್ಯೋತಿಗೆ ಮೇಯರ್ ಮಂಗೇಶ ಪವಾರ ಮತ್ತು ಅಧಿಕಾರಿಗಳು ರಾಣಿ ಚನ್ನಮ್ಮ ವೃತ್ತದಲ್ಲಿ ಪೂಜೆ ಸಲ್ಲಿಸಿ ಅದ್ದೂರಿಯಾಗಿ ಸ್ವಾಗತಿಸಿದರು.
Last Updated 20 ಅಕ್ಟೋಬರ್ 2025, 7:43 IST
ಕಿತ್ತೂರು ಉತ್ಸವ: ಬೆಳಗಾವಿಯಲ್ಲಿ ವೀರಜ್ಯೋತಿಗೆ ಸ್ವಾಗತ

ಈ ಸಲದ ಕಿತ್ತೂರು ಉತ್ಸವ ಅಚ್ಚುಕಟ್ಟಾಗಿರಲಿ: ಸಾರ್ವಜನಿಕರ ಆಗ್ರಹ

ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಆಗ್ರಹ, ಅ.23ರಿಂದ 25ರವರೆಗೆ ಆಚರಣೆ
Last Updated 6 ಅಕ್ಟೋಬರ್ 2025, 13:54 IST
ಈ ಸಲದ ಕಿತ್ತೂರು ಉತ್ಸವ ಅಚ್ಚುಕಟ್ಟಾಗಿರಲಿ: ಸಾರ್ವಜನಿಕರ ಆಗ್ರಹ

ಮಣ್ಣಲ್ಲಿ ಹುದುಗಿದ ಇತಿಹಾಸ ಬೇಗ ಬೆಳಗಲಿ: ಸಾಹಿತಿ ಶೇಖರ ಹಲಸಗಿ

‘ಕಿತ್ತೂರು ಸಂಸ್ಥಾನದ ಇತಿಹಾಸದ ಈ ಭಾಗದ ಊರು ಹಾಗೂ ಮನೆಗಳಲ್ಲಿ ಹುದುಗಿಹೋಗಿದೆ. ಅದನ್ನು ಹೊರಗೆ ತೆಗೆಯುವ ಕೆಲಸವಾಗಬೇಕು. ಅದು ನಾಡಿನೆಲ್ಲೆಡೆ ಬೆಳಗುವಂತಾಗಬೇಕು’ ಎಂದು ಸಾಹಿತಿ ಶೇಖರ ಹಲಸಗಿ ಬಯಸಿದರು.
Last Updated 25 ಅಕ್ಟೋಬರ್ 2024, 20:41 IST
ಮಣ್ಣಲ್ಲಿ ಹುದುಗಿದ ಇತಿಹಾಸ ಬೇಗ ಬೆಳಗಲಿ: ಸಾಹಿತಿ ಶೇಖರ ಹಲಸಗಿ

ಕಿತ್ತೂರು ಉತ್ಸವದ ಮೆರಗು ಹೆಚ್ಚಿಸಿದ ಗಾಯಕ ವಿಜಯಪ್ರಕಾಶ್‌

ಬೆಳಗಾವಿ: ಐತಿಹಾಸಿಕ ಕಿತ್ತೂರು ವಿಜಯೋತ್ಸವಕ್ಕೆ ಗಾಯಕ ವಿಜಯಪ್ರಕಾಶ್‌ ಮತ್ತಷ್ಟು ಮೆರಗು ನೀಡಿದರು. ತಮ್ಮ ಕಂಚಿನ ಕಂಠದಿಂದ ಗಾಯನ ಹೊಳೆ ಹರಿಸಿದ ಈ ಗಾಯಕ, ಪ್ರೇಕ್ಷಕರನ್ನು ಇನ್ನಿಲ್ಲದಂತೆ ಸೆಳೆದರು. ಗುರುವಾರ ರಾತ್ರಿ ಆರಂಭವಾದ ರಸಸಂಜೆ ಶುಕ್ರವಾರ ನಸುಕಿನ 1.30ರವರೆಗೂ ಮುಂದುವರಿಯಿತು.
Last Updated 25 ಅಕ್ಟೋಬರ್ 2024, 15:22 IST
ಕಿತ್ತೂರು ಉತ್ಸವದ ಮೆರಗು ಹೆಚ್ಚಿಸಿದ ಗಾಯಕ ವಿಜಯಪ್ರಕಾಶ್‌

ಕಿತ್ತೂರು ಉತ್ಸವದಲ್ಲಿ ಸೈಕ್ಲಿಂಗ್‌ಗೆ ಕೊಕ್‌: ಸೈಕ್ಲಿಸ್ಟ್‌ಗಳ ಅಸಮಾಧಾನ

ಕಿತ್ತೂರು ಉತ್ಸವದಲ್ಲಿ ಆಯೋಜಿಸುತ್ತಿದ್ದ ಸೈಕ್ಲಿಂಗ್‌ ಟೂರ್ನಿಗೆ ಈ ಬಾರಿ ‘ಕೊಕ್‌’ ನೀಡಿರುವುದು ಸೈಕ್ಲಿಸ್ಟ್‌ಗಳ ಅಸಮಾಧಾನಕ್ಕೆ ಕಾರಣವಾಗಿದೆ.
Last Updated 24 ಅಕ್ಟೋಬರ್ 2024, 14:02 IST
ಕಿತ್ತೂರು ಉತ್ಸವದಲ್ಲಿ ಸೈಕ್ಲಿಂಗ್‌ಗೆ ಕೊಕ್‌: ಸೈಕ್ಲಿಸ್ಟ್‌ಗಳ ಅಸಮಾಧಾನ

ಚನ್ನಮ್ಮನ ಕಿತ್ತೂರು: ಪ್ರವಾಸಿ ಕೇಂದ್ರವಾದ ಕೋಟೆ ಆವರಣ

ತಂಡೋಪತಂಡವಾಗಿ ಬಂದ ವಿದ್ಯಾರ್ಥಿಗಳು, ಚನ್ನಮ್ಮನ ಇತಿಹಾಸ ಅರಿತು ಸಂಭ್ರಮಿಸಿದ ಯುವಜನ
Last Updated 24 ಅಕ್ಟೋಬರ್ 2024, 14:00 IST
ಚನ್ನಮ್ಮನ ಕಿತ್ತೂರು: ಪ್ರವಾಸಿ ಕೇಂದ್ರವಾದ ಕೋಟೆ ಆವರಣ

ಚನ್ನಮ್ಮನ ತವರು ಕಾಕತಿ ಗ್ರಾಮದಲ್ಲೂ ಸಂಭ್ರಮ

ವೀರರಾಣಿ ಕಿತ್ತೂರು ಚನ್ನಮ್ಮನ ಜನ್ಮಸ್ಥಳವಾದ ತಾಲ್ಲೂಕಿನ ಕಾಕತಿ ಗ್ರಾಮದಲ್ಲೂ ಬುಧವಾರ ಸಂಭ್ರಮದಿಂದ ಕಿತ್ತೂರು ವಿಜಯೋತ್ಸವ ಆಚರಿಸಲಾಯಿತು.
Last Updated 23 ಅಕ್ಟೋಬರ್ 2024, 14:34 IST
ಚನ್ನಮ್ಮನ ತವರು ಕಾಕತಿ ಗ್ರಾಮದಲ್ಲೂ ಸಂಭ್ರಮ
ADVERTISEMENT

ದೇಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರ ಚನ್ನಮ್ಮ: ಶಾಸಕ ರಾಜುಗೌಡ ಪಾಟೀಲ

ಸ್ವಾತಂತ್ರಕ್ಕಾಗಿ ಹೋರಾಡಿದ ಸಾಕಷ್ಟು ಮಹನೀಯರಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಮೊದಲಿಗರಾಗಿ ನಿಲ್ಲುತ್ತಾರೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು.
Last Updated 23 ಅಕ್ಟೋಬರ್ 2024, 14:25 IST
ದೇಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರ ಚನ್ನಮ್ಮ: ಶಾಸಕ ರಾಜುಗೌಡ ಪಾಟೀಲ

ಚನ್ನಮ್ಮನ ಕಿತ್ತೂರು: ಉತ್ಸವದ ಜತೆ ಉತ್ಖನನವೂ ಮುಖ್ಯ

ಕಿತ್ತೂರು ಕ್ರಾಂತಿಯ ನೆಲದಲ್ಲಿ ಹುದುಗಿದೆ ಇತಿಹಾಸ: ಸಂಶೋಧಕರ ಅಭಿಮತ
Last Updated 23 ಅಕ್ಟೋಬರ್ 2024, 5:02 IST
ಚನ್ನಮ್ಮನ ಕಿತ್ತೂರು: ಉತ್ಸವದ ಜತೆ ಉತ್ಖನನವೂ ಮುಖ್ಯ

ಬೆಳಗಾವಿ | ಕಿತ್ತೂರು ಉತ್ಸವ: ಉದ್ಯಮಿ ಹೆಸರು ಚರ್ಚಾಸ್ಪದ

ಬೆಳಗಾವಿ: ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ಸ್ಟಾರ್‌ ಏರ್‌ಲೈನ್ಸ್‌ ಸಂಸ್ಥಾಪಕ ಸಂಜಯ ಘೋಡಾವತ್‌ ಅವರ ಹೆಸರು ಸೇರಿಸಿದ ವಿಷಯ ಚರ್ಚೆಗೆ ಕಾರಣವಾಗಿದೆ.
Last Updated 23 ಅಕ್ಟೋಬರ್ 2024, 4:59 IST
ಬೆಳಗಾವಿ | ಕಿತ್ತೂರು ಉತ್ಸವ: ಉದ್ಯಮಿ ಹೆಸರು ಚರ್ಚಾಸ್ಪದ
ADVERTISEMENT
ADVERTISEMENT
ADVERTISEMENT