ಬುಧವಾರ, 14 ಜನವರಿ 2026
×
ADVERTISEMENT

kitturu

ADVERTISEMENT

‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ’ ರಚನೆ: ಸಿಎಂಗೆ ಆಗ್ರಹ

ಶಾಸಕರ ಪರವಾಗಿ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮನವಿ
Last Updated 21 ಡಿಸೆಂಬರ್ 2025, 2:32 IST
‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ’ ರಚನೆ: ಸಿಎಂಗೆ ಆಗ್ರಹ

ಚನ್ನಮ್ಮನ ರಥ ತಾರದ ಜಿಲ್ಲಾಡಳಿತ: ಇತಿಹಾಸದತ್ತ ಅಧಿಕಾರಿಗಳ ನಿರ್ಲಕ್ಷ್ಯ

Historic Negligence: ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ ಸಂಚಾರ ಮಾಡಿದ ರಥದ ಅವಶೇಷಗಳ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಕಲಹಳ್ಳಿ ಗ್ರಾಮದಲ್ಲಿ ಬಿದ್ದ ರಥದ ಐತಿಹಾಸಿಕ ಕುರುಹುಗಳು ಕಿತ್ತೂರು ಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲಲಿವೆ.
Last Updated 4 ನವೆಂಬರ್ 2025, 4:34 IST
ಚನ್ನಮ್ಮನ ರಥ ತಾರದ ಜಿಲ್ಲಾಡಳಿತ: ಇತಿಹಾಸದತ್ತ ಅಧಿಕಾರಿಗಳ ನಿರ್ಲಕ್ಷ್ಯ

ಕಿತ್ತೂರು ಉತ್ಸವ: ಮಳೆಯಲ್ಲೂ ಸಂಭ್ರಮದ ಮೆರವಣಿಗೆಗೆ ಚಾಲನೆ

ಕಿತ್ತೂರು ಉತ್ಸವದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಜಾನಪದ ಕಲಾವಾಹಿನಿ ಮೆರವಣಿಗೆಗೆ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು.
Last Updated 23 ಅಕ್ಟೋಬರ್ 2025, 6:39 IST
ಕಿತ್ತೂರು ಉತ್ಸವ: ಮಳೆಯಲ್ಲೂ ಸಂಭ್ರಮದ ಮೆರವಣಿಗೆಗೆ ಚಾಲನೆ

ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಗೆ ವಿಕಾಸ ವೇದಿಕೆ ಆಗ್ರಹ

ಧಾರವಾಡ ಪೀಠದ ಮಾದರಿಯಲ್ಲೇ ಹೋರಾಟ’
Last Updated 18 ಅಕ್ಟೋಬರ್ 2025, 14:36 IST
ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಗೆ ವಿಕಾಸ ವೇದಿಕೆ ಆಗ್ರಹ

ಕಿತ್ತೂರು ಉತ್ಸವ ಸ್ಮರಣ ಸಂಚಿಕೆ ‘ಗಜಪ್ರಸವ’

ವರ್ಷ ಕಳೆದರೂ ಓದುಗರಿಗೆ ನಿಲುಕದ ಸಂಚಿಕೆ, ಕೈಗೂಡದ ಸಾಹಿತಿ– ಇತಿಹಾಸಪ್ರಿಯರ ಕನಸು
Last Updated 12 ಅಕ್ಟೋಬರ್ 2025, 5:46 IST
ಕಿತ್ತೂರು ಉತ್ಸವ ಸ್ಮರಣ ಸಂಚಿಕೆ ‘ಗಜಪ್ರಸವ’

ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯಕ್ಕಾಗಿ ಪತ್ರ ಅಭಿಯಾನ

Kittur Karnataka ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ, ಈ ಭಾಗದ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ರಾಜ್ಯಸಭಾ ಸದಸ್ಯರಿಗೆ ಪತ್ರ ಕಳುಹಿಸುವ ಅಭಿಯಾನ
Last Updated 30 ಸೆಪ್ಟೆಂಬರ್ 2025, 13:00 IST
ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯಕ್ಕಾಗಿ ಪತ್ರ ಅಭಿಯಾನ

ಚನ್ನಮ್ಮನ ಕಿತ್ತೂರು: ಬಾಲಕಿ ಮೇಲೆ ಅತ್ಯಾಚಾರ– ಐವರಿಗೆ ಶಿಕ್ಷೆ

Channamma's Kittur: ಇಲ್ಲಿಯ ಬಾಲಕಿ ಮೇಲೆ 2019ರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬೆಳಗಾವಿಯ ಹೆಚ್ಚುವರಿ ತ್ವರಿತ ಗತಿಯ ಜಿಲ್ಲಾ ಮತ್ತು ಸತ್ರ ಪೋಕ್ಸೊ ನ್ಯಾಯಾಲಯವು ಐವರು ಆರೋಪಿಗಳಿಗೆ ಕಠಿಣ ಕಾರಾಗೃಹ...
Last Updated 9 ಸೆಪ್ಟೆಂಬರ್ 2025, 2:10 IST
ಚನ್ನಮ್ಮನ ಕಿತ್ತೂರು: ಬಾಲಕಿ ಮೇಲೆ ಅತ್ಯಾಚಾರ– ಐವರಿಗೆ ಶಿಕ್ಷೆ
ADVERTISEMENT

ರಾಣಿ ಚೆನ್ನಮ್ಮ ವಸತಿ ನಿಲಯ: ಸರಿಯಾಗಿ ಊಟ ಸಿಗದೆ ಮನೆಗೆ ಹೋದ 250 ವಿದ್ಯಾರ್ಥಿಗಳು

ವಿದ್ಯಾರ್ಥಿಗಳ ಗೋಳು ಕೇಳುವವರ್ಯಾರು; ಪಾಲಕರ ಆರೋಪ
Last Updated 29 ಜುಲೈ 2025, 2:37 IST
ರಾಣಿ ಚೆನ್ನಮ್ಮ ವಸತಿ ನಿಲಯ: ಸರಿಯಾಗಿ ಊಟ ಸಿಗದೆ ಮನೆಗೆ ಹೋದ 250 ವಿದ್ಯಾರ್ಥಿಗಳು

ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸಲು ಸಮಾನ ಮನಸ್ಕರ ತಂಡದಿಂದ ಅಭಿಯಾನ

ದಶಕ ಮತ್ತು ಶತಮಾನ ಕಳೆದರೂ ಬಣ್ಣ ಕಾಣದ ಸರ್ಕಾರಿ ಶಾಲೆಗಳು ರಾಜ್ಯದಾದ್ಯಂತ ಅಲ್ಲಲ್ಲಿ ಕಾಣಸಿಗುತ್ತವೆ. ಗಡಿಭಾಗದ ಕನ್ನಡ ಶಾಲೆಗಳ ದುಃಸ್ಥಿತಿಯಂತೂ ಹೇಳತೀರದು.
Last Updated 3 ಜುಲೈ 2025, 5:59 IST
ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸಲು ಸಮಾನ ಮನಸ್ಕರ ತಂಡದಿಂದ ಅಭಿಯಾನ

ಯೂಟ್ಯೂಬ್ ನೋಡಿ ಸ್ವಯಂ ಹೆರಿಗೆ ಮಾಡಿಕೊಂಡ ಬಳಿಕ ಹಸುಳೆ ಕೊಲೆ! ಪ್ರೇಮಿಗಳ ಬಂಧನ

ಮದುವೆಗೂ ಮುನ್ನ ಮಗುವಿಗೆ ಜನನ
Last Updated 24 ಮಾರ್ಚ್ 2025, 13:03 IST
ಯೂಟ್ಯೂಬ್ ನೋಡಿ ಸ್ವಯಂ ಹೆರಿಗೆ ಮಾಡಿಕೊಂಡ ಬಳಿಕ ಹಸುಳೆ ಕೊಲೆ! ಪ್ರೇಮಿಗಳ ಬಂಧನ
ADVERTISEMENT
ADVERTISEMENT
ADVERTISEMENT