ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

Kochi

ADVERTISEMENT

ಕೇರಳ: ಬಾವಿಗೆ ಬಿದ್ದ ಮರಿಯಾನೆಯನ್ನು ರಕ್ಷಿಸಿದ ತಾಯಿ ಆನೆ

ಕಾಡಿನ ಸಮೀಪವಿದ್ದ ಗ್ರಾಮವೊಂದರಲ್ಲಿ ಬಾವಿಗೆ ಬಿದ್ದ ತನ್ನ ಕಂದಮ್ಮನ್ನು, ತಾಯಿ ಆನೆಯೊಂದು ರಕ್ಷಿಸಿದ ಘಟನೆ ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ನಡೆದಿದೆ.
Last Updated 10 ಜುಲೈ 2024, 6:27 IST
ಕೇರಳ: ಬಾವಿಗೆ ಬಿದ್ದ ಮರಿಯಾನೆಯನ್ನು ರಕ್ಷಿಸಿದ ತಾಯಿ ಆನೆ

ಕುವೈತ್ ಅಗ್ನಿ ದುರಂತ: ಭಾರತ ತಲುಪಿದ 45 ಮೃತದೇಹ

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಸನ್ನಿವೇಶ; ಮೃತರಿಗೆ ಗಣ್ಯರ ನಮನ
Last Updated 14 ಜೂನ್ 2024, 16:06 IST
ಕುವೈತ್ ಅಗ್ನಿ ದುರಂತ: ಭಾರತ ತಲುಪಿದ 45 ಮೃತದೇಹ

ಕೇರಳದ ಹಲವೆಡೆ ಭಾರಿ ಮಳೆ: ತಗ್ಗು ಪ್ರದೇಶಗಳಲ್ಲಿ ಪ್ರವಾಹ

ರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಹಲವು ನಗರಗಳ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.
Last Updated 23 ಮೇ 2024, 16:13 IST
ಕೇರಳದ ಹಲವೆಡೆ ಭಾರಿ ಮಳೆ: ತಗ್ಗು ಪ್ರದೇಶಗಳಲ್ಲಿ ಪ್ರವಾಹ

ಸಮುದ್ರ ಮಧ್ಯೆ ಸಿಲುಕಿದ್ದ 13 ಮೀನುಗಾರರನ್ನು ರಕ್ಷಿಸಿದ ಕರಾವಳಿ ಭದ್ರತಾಪಡೆ

ಎಂಜಿನ್‌ಗೆ ನೀರು ನುಗ್ಗಿ ಸಮುದ್ರ ಮಧ್ಯೆ ಸಿಲುಕಿದ್ದ ಕೇರಳ ಸಮುದ್ರ ತೀರದ 13 ಮಂದಿ ಮೀನುಗಾರರು ಹಾಗೂ ಅವರ ದೋಣಿಯನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಕರಾವಳಿ ಭದ್ರತಾಪಡೆ ಬುಧವಾರ ತಿಳಿಸಿದೆ.
Last Updated 22 ಮೇ 2024, 10:04 IST
ಸಮುದ್ರ ಮಧ್ಯೆ ಸಿಲುಕಿದ್ದ 13 ಮೀನುಗಾರರನ್ನು ರಕ್ಷಿಸಿದ ಕರಾವಳಿ ಭದ್ರತಾಪಡೆ

ಕೊಚ್ಚಿ: ನವಜಾತ ಶಿಶು ಸಾವು, ತಾಯಿಗೆ 14 ದಿನ ನ್ಯಾಯಾಂಗ ಬಂಧನ

ನವಜಾತ ಶಿಶುವನ್ನು ಕೊಂದು ರಸ್ತೆಗೆ ಎಸೆದ ಆರೋಪದ ಮೇಲೆ 23 ವರ್ಷದ ತಾಯಿಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಶನಿವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Last Updated 4 ಮೇ 2024, 15:04 IST
ಕೊಚ್ಚಿ: ನವಜಾತ ಶಿಶು ಸಾವು, ತಾಯಿಗೆ 14 ದಿನ ನ್ಯಾಯಾಂಗ ಬಂಧನ

ಗರ್ಭ ಧರಿಸಿದ್ದನ್ನು ಮುಚ್ಚಿಟ್ಟು, ನವಜಾತ ಶಿಶುವನ್ನು ಬೀದಿಗೆ ಎಸೆದ ಮಹಿಳೆ

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆ, ತಾನು ಗರ್ಭ ಧರಿಸಿದ್ದನ್ನು ಮುಚ್ಚಿಟ್ಟದ್ದಲ್ಲದೇ, ಜನಿಸಿದ್ದ ಶಿಶುವನ್ನು ಪೊಟ್ಟಣವೊಂದರಲ್ಲಿ ಹಾಕಿ, ತಾನು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ ಮುಂದಿನ ಬೀದಿಯಲ್ಲಿ ಎಸೆದ ಘಟನೆ ಕೊಚ್ಚಿಯಲ್ಲಿ ಶುಕ್ರವಾರ ನಡೆದಿದೆ.
Last Updated 3 ಮೇ 2024, 23:18 IST
ಗರ್ಭ ಧರಿಸಿದ್ದನ್ನು ಮುಚ್ಚಿಟ್ಟು, ನವಜಾತ ಶಿಶುವನ್ನು ಬೀದಿಗೆ ಎಸೆದ ಮಹಿಳೆ

ಕೇರಳ: ಪ್ರಧಾನಿ ಮೋದಿ ಭದ್ರತೆಗೆ ಅಳವಡಿಸಿದ್ದ ಹಗ್ಗ ಸಿಲುಕಿ ಬೈಕ್ ಸವಾರ ಸಾವು

ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಹಿನ್ನೆಲೆ ಭದ್ರತೆಗಾಗಿ ಇಲ್ಲಿನ ರಸ್ತೆಯೊಂದರಲ್ಲಿ ಅಳವಡಿಸಿದ್ದ ಹಗ್ಗಕ್ಕೆ ಸಿಲುಕಿ ದ್ವಿಚಕ್ರ ವಾಹನ ಸವಾರನೊಬ್ಬ ದುರಂತ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಏಪ್ರಿಲ್ 2024, 6:07 IST
ಕೇರಳ: ಪ್ರಧಾನಿ ಮೋದಿ ಭದ್ರತೆಗೆ ಅಳವಡಿಸಿದ್ದ ಹಗ್ಗ ಸಿಲುಕಿ ಬೈಕ್ ಸವಾರ ಸಾವು
ADVERTISEMENT

ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಾಹುಲ್‌ಗೆ ಅನುಮತಿ ನಿರಾಕರಣೆ:ಕಾಂಗ್ರೆಸ್

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್ ವಿಮಾನಕ್ಕೆ ಇಲ್ಲಿನ ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಕ್ಷಣಾ ಸಚಿವಾಲಯವು ಅನುಮತಿ ನಿರಾಕರಿಸಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
Last Updated 1 ಡಿಸೆಂಬರ್ 2023, 10:20 IST
ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಾಹುಲ್‌ಗೆ ಅನುಮತಿ ನಿರಾಕರಣೆ:ಕಾಂಗ್ರೆಸ್

ಟೆಕ್‌ ಫೆಸ್ಟ್‌ ವೇಳೆ ಕಾಲ್ತುಳಿತ: ತನಿಖೆಗೆ ತಜ್ಞರ ಸಮಿತಿ ರಚಿಸಿದ ಕೇರಳ ಸರ್ಕಾರ

ಕೇರಳದ ಕೊಚ್ಚಿಯಲ್ಲಿ ಇರುವ ಮಾಹಿತಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ‘ಟೆಕ್‌ ಫೆಸ್ಟ್‌’ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ತನಿಖೆ ನಡೆಸಲು ಕೇರಳ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿದೆ.
Last Updated 26 ನವೆಂಬರ್ 2023, 9:34 IST
ಟೆಕ್‌ ಫೆಸ್ಟ್‌ ವೇಳೆ ಕಾಲ್ತುಳಿತ: ತನಿಖೆಗೆ ತಜ್ಞರ ಸಮಿತಿ ರಚಿಸಿದ ಕೇರಳ ಸರ್ಕಾರ

ಕೇರಳ | ಟೆಕ್‌ ಫೆಸ್ಟ್‌ ವೇಳೆ ಕಾಲ್ತುಳಿತ; ನಾಲ್ವರು ವಿದ್ಯಾರ್ಥಿಗಳು ಸಾವು

ಕೇರಳದ ಕೊಚ್ಚಿ ಯಲ್ಲಿ ಇರುವ ಮಾಹಿತಿ ಮತ್ತು ತಂತ್ರ ಜ್ಞಾನ ವಿಶ್ವವಿದ್ಯಾಲಯದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ‘ಟೆಕ್‌ ಫೆಸ್ಟ್‌’ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ನವೆಂಬರ್ 2023, 15:56 IST
ಕೇರಳ | ಟೆಕ್‌ ಫೆಸ್ಟ್‌ ವೇಳೆ ಕಾಲ್ತುಳಿತ; ನಾಲ್ವರು ವಿದ್ಯಾರ್ಥಿಗಳು ಸಾವು
ADVERTISEMENT
ADVERTISEMENT
ADVERTISEMENT