ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

KodaguRain

ADVERTISEMENT

ಮಡಿಕೇರಿ ಸುತ್ತಮುತ್ತ ಧಾರಾಕಾರ ಮಳೆ 

ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಮಡಿಕೇರಿಯಲ್ಲಿ 10 ನಿಮಿಷಗಳ ಕಾಲ ಗುಡುಗು, ಮಿಂಚು ಸಹಿತ ಮಳೆ ಅಬ್ಬರಿಸಿತು.
Last Updated 26 ಸೆಪ್ಟೆಂಬರ್ 2018, 12:29 IST
ಮಡಿಕೇರಿ ಸುತ್ತಮುತ್ತ ಧಾರಾಕಾರ ಮಳೆ 

ಕೊಡಗು: ಜಲಾವೃತವಾದರೂ ಹಸುಗಳ ಬಿಟ್ಟು ಕದಲಲಿಲ್ಲ;ಪ್ರಾಣಿ ಪ್ರೀತಿಗೆ ಕರಗಿದ ಮನಸ್ಸು!

ಸಾಕಿದ ಹಸುಗಳನ್ನು ಬಿಟ್ಟು ತೆರಳದ ವೃದ್ಧೆಯರು
Last Updated 24 ಸೆಪ್ಟೆಂಬರ್ 2018, 14:31 IST
ಕೊಡಗು: ಜಲಾವೃತವಾದರೂ ಹಸುಗಳ ಬಿಟ್ಟು ಕದಲಲಿಲ್ಲ;ಪ್ರಾಣಿ ಪ್ರೀತಿಗೆ ಕರಗಿದ ಮನಸ್ಸು!

ಕೊಡಗು: ನೆರವು ನೀಡಿದವರಿಗೂ ತಪ್ಪದ ಸಂಕಷ್ಟ, 3 ಎಕರೆ ಜಮೀನು ಕಳೆದುಕೊಂಡ ಗಣೇಶ್‌

ಭೂಕುಸಿತ
Last Updated 17 ಸೆಪ್ಟೆಂಬರ್ 2018, 14:19 IST
ಕೊಡಗು: ನೆರವು ನೀಡಿದವರಿಗೂ ತಪ್ಪದ ಸಂಕಷ್ಟ, 3 ಎಕರೆ ಜಮೀನು ಕಳೆದುಕೊಂಡ ಗಣೇಶ್‌

ಕೊಡಗು ಜಿಲ್ಲೆಯಲ್ಲಿ ಗಣೇಶೋತ್ಸವದ ಸಂಭ್ರಮ ಮರೆಮಾಡಿದ ಮಹಾಮಳೆ, ಭೂಕುಸಿತ

ಸರಳ ಆಚರಣೆ, ಒಂದೇ ದಿನಕ್ಕೆ ಮೂರ್ತಿಗಳ ವಿಸರ್ಜನೆ
Last Updated 14 ಸೆಪ್ಟೆಂಬರ್ 2018, 12:46 IST
ಕೊಡಗು ಜಿಲ್ಲೆಯಲ್ಲಿ ಗಣೇಶೋತ್ಸವದ ಸಂಭ್ರಮ ಮರೆಮಾಡಿದ ಮಹಾಮಳೆ, ಭೂಕುಸಿತ

ಕೊಡಗು ಸಂತ್ರಸ್ತರಿಗೆ ಸಾರಿಗೆ ನೌಕರರಿಂದ ₹16 ಲಕ್ಷ ಚೆಕ್ ವಿತರಣೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತುಮಕೂರು ವಿಭಾಗದ ನೌಕರರ ಸಂಘದಿಂದ ಕೊಡುಗು ನೆರೆ ಸಂತ್ರಸ್ತರ ನಿಧಿಗೆ ಒಂದು ದಿನದ ವೇತನ ₹ 16,81,124 ಮೊತ್ತದ ಚೆಕ್‌ನ್ನು ಶುಕ್ರವಾರ ನೌಕರರ ಸಂಘದ ಪದಾಧಿಕಾರಿಗಳು, ವಿಭಾಗೀಯ ನಿಯಂತ್ರಣಾಧಿಕಾರಿ ಎನ್‌.ಗಜೇಂದ್ರಕುಮಾರ್ ಅವರಿಗೆ ಸಲ್ಲಿಸಿದರು.
Last Updated 14 ಸೆಪ್ಟೆಂಬರ್ 2018, 12:15 IST
ಕೊಡಗು ಸಂತ್ರಸ್ತರಿಗೆ ಸಾರಿಗೆ ನೌಕರರಿಂದ ₹16 ಲಕ್ಷ ಚೆಕ್ ವಿತರಣೆ

ಕೊಡಗು ಜಿಲ್ಲೆಯ ವಿವಿಧೆಡೆ ಮತ್ತೆ ಗುಡುಗು ಸಹಿತ ಮಳೆ ಆರ್ಭಟ

ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಗುಡುಗು, ಮಿಂಚು ಸಹಿತ ಅರ್ಧ ಗಂಟೆ ಮಳೆ ಆರ್ಭಟಿಸಿತು.ಆಗಸ್ಟ್‌ನಲ್ಲಿ ಸುರಿದಿದ್ದ ಮಹಾಮಳೆಯಿಂದ ಜಿಲ್ಲೆಯ ಜನರು ಕಂಗಾಲಾಗಿದ್ದರು. ಒಂದು ವಾರ ಬಿಸಿಲು ಕಾಣಿಸಿಕೊಂಡ ಪರಿಣಾಮ ಜನರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಈಗ ಮತ್ತೆ ಮಳೆ ಸುರಿಯುತ್ತಿರುವುದು ಆತಂಕ ಮೂಡಿಸಿದೆ.
Last Updated 11 ಸೆಪ್ಟೆಂಬರ್ 2018, 13:24 IST
ಕೊಡಗು ಜಿಲ್ಲೆಯ ವಿವಿಧೆಡೆ ಮತ್ತೆ ಗುಡುಗು ಸಹಿತ ಮಳೆ ಆರ್ಭಟ

ಕೊಡಗಿನಲ್ಲಿ ಪ್ರಕೃತಿ ವಿಕೋಪ: ಕಾಫಿ ಅವಲಂಬಿತ ಉದ್ಯಮಕ್ಕೂ ಬರೆ

4 ಸಾವಿರ ಎಕರೆ ಕಾಫಿ ತೋಟ ಸರ್ವನಾಶ
Last Updated 10 ಸೆಪ್ಟೆಂಬರ್ 2018, 19:30 IST
ಕೊಡಗಿನಲ್ಲಿ ಪ್ರಕೃತಿ ವಿಕೋಪ: ಕಾಫಿ ಅವಲಂಬಿತ ಉದ್ಯಮಕ್ಕೂ ಬರೆ
ADVERTISEMENT

ಕೊಡಗು ಪುನರ್‌ ನಿರ್ಮಾಣ: ಸಂತ್ರಸ್ತ ಕುಟುಂಬಗಳಿಗೆ ನಿವೇಶನ ಗುರುತು

ಕೊಡಗಿನಲ್ಲಿ ಸುರಿದ ಮಹಾಮಳೆಯಿಂದ ನೆಲೆ ಕಳೆದುಕೊಂಡ ಕುಟುಂಬಗಳಿಗೆ ಪುನರ್ವಸತಿ ಕಾರ್ಯ ಚುರುಕಾಗಿದ್ದು, ಜಿಲ್ಲೆಯ ವಿವಿಧೆಡೆ ಸಂತ್ರಸ್ತರ ಕುಟುಂಬಗಳಿಗೆ ನಿವೇಶನ ಗುರುತಿಸಲಾಗಿದೆ.
Last Updated 10 ಸೆಪ್ಟೆಂಬರ್ 2018, 13:51 IST
ಕೊಡಗು ಪುನರ್‌ ನಿರ್ಮಾಣ: ಸಂತ್ರಸ್ತ ಕುಟುಂಬಗಳಿಗೆ ನಿವೇಶನ ಗುರುತು

ಕೊಡಗು: ಭೂಕುಸಿತದಿಂದ ರಸ್ತೆಗಿಳಿಯದ ಬಸ್‌ಗಳು, ನಷ್ಟದಲ್ಲಿ ಖಾಸಗಿ ಬಸ್‌ ಮಾಲೀಕರು

ಖಾಸಗಿ ಬಸ್‌ಗಳೇ ಕೊಡಗಿನ ಜನರ ‘ಜೀವನಾಡಿ’. ಆದರೆ, ಮಹಾಮಳೆ, ಭೂಕುಸಿತದ ಪರಿಣಾಮ ಆ ಬಸ್‌ಗಳ ಮೇಲೂ ಆಗಿದೆ. ಖಾಸಗಿ ಬಸ್‌ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳ ಬದುಕು ಬೀದಿಗೆ ಬಿದ್ದಿದೆ.
Last Updated 9 ಸೆಪ್ಟೆಂಬರ್ 2018, 13:01 IST
ಕೊಡಗು: ಭೂಕುಸಿತದಿಂದ ರಸ್ತೆಗಿಳಿಯದ ಬಸ್‌ಗಳು, ನಷ್ಟದಲ್ಲಿ ಖಾಸಗಿ ಬಸ್‌ ಮಾಲೀಕರು

ಅತಿವೃಷ್ಟಿ ಹಾನಿಗೆ ನೆರವು ಕೋರಿ ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗ: ದೇವೇಗೌಡ

ಸೆ.10ರಂದು ಸರ್ವಪಕ್ಷ ಸದಸ್ಯರೊಂದಿಗೆ ದೆಹಲಿಗೆ
Last Updated 9 ಸೆಪ್ಟೆಂಬರ್ 2018, 11:14 IST
ಅತಿವೃಷ್ಟಿ ಹಾನಿಗೆ ನೆರವು ಕೋರಿ ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗ: ದೇವೇಗೌಡ
ADVERTISEMENT
ADVERTISEMENT
ADVERTISEMENT