ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kolar Lok Sabha

ADVERTISEMENT

ಕೋಲಾರ ಲೋಕಸಭೆ ಕ್ಷೇತ್ರ | ಎಲ್ಲಿ ಯಾರಿಗೆಷ್ಟು ಲೀಡ್‌, ಯಾರಿಗೆ ಹೊಡೆತ?

ಬಿಸಿಲ ಧಗೆ ಮೀರಿಸುತ್ತಿರುವ ‘ಲೋಕ’ ಲೆಕ್ಕಾಚಾರದ ಕಾವು; ಅಭ್ಯರ್ಥಿಗಳ ಎದೆಯಲ್ಲಿ ಢವಢವ
Last Updated 29 ಏಪ್ರಿಲ್ 2024, 7:34 IST
ಕೋಲಾರ  ಲೋಕಸಭೆ ಕ್ಷೇತ್ರ | ಎಲ್ಲಿ ಯಾರಿಗೆಷ್ಟು ಲೀಡ್‌, ಯಾರಿಗೆ ಹೊಡೆತ?

ಸಂದರ್ಶನ | ಗ್ಯಾರಂಟಿ ಕೊಟ್ಟು ಸೋಂಬೇರಿ ಮಾಡಬೇಡಿ...: ಎಂ.ಮಲ್ಲೇಶ್‌ ಬಾಬು

ಕೋಲಾರ ಮೀಸಲು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು ಸಂದರ್ಶನ
Last Updated 23 ಏಪ್ರಿಲ್ 2024, 6:54 IST
ಸಂದರ್ಶನ | ಗ್ಯಾರಂಟಿ ಕೊಟ್ಟು ಸೋಂಬೇರಿ ಮಾಡಬೇಡಿ...: ಎಂ.ಮಲ್ಲೇಶ್‌ ಬಾಬು

ಸಂದರ್ಶನ | ಮಲ್ಲೇಶ್‌ ಬಾಬು ಸಪ್ಪೆ, ಮುನಿಸ್ವಾಮಿ ಕಿರಿಕ್ಕು...: ಕೆ.ವಿ.ಗೌತಮ್‌

ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ ಸಂದರ್ಶನ
Last Updated 23 ಏಪ್ರಿಲ್ 2024, 6:47 IST
ಸಂದರ್ಶನ | ಮಲ್ಲೇಶ್‌ ಬಾಬು ಸಪ್ಪೆ, ಮುನಿಸ್ವಾಮಿ ಕಿರಿಕ್ಕು...: ಕೆ.ವಿ.ಗೌತಮ್‌

ರಾಹುಲ್‌ಗೆ ಮುನಿಯಪ್ಪ ನೀಡಿದ ದೂರೇನು?

ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಭೇಟಿ ನೀಡಿ ಪ್ರಚಾರ ಕಹಳೆ ಮೊಳಗಿಸಿದರೂ ಜಿಲ್ಲೆಯಲ್ಲಿ ಬಣಗಳ ಅಸಮಾಧಾನ ತಣ್ಣಗಾದಂತೆ ಕಾಣುತ್ತಿಲ್ಲ. ಎರಡೂ ಬಣಗಳ ಮುಖಂಡರು ಸಮಾವೇಶದಲ್ಲಿ ಜೊತೆಯಲ್ಲಿ ಕಾಣಿಸಿಕೊಂಡಿದ್ದರೂ ಒಳಬೇಗುದಿಗೆ ತೆರೆ ಬಿದ್ದಿಲ್ಲ.
Last Updated 19 ಏಪ್ರಿಲ್ 2024, 5:05 IST
ರಾಹುಲ್‌ಗೆ ಮುನಿಯಪ್ಪ ನೀಡಿದ ದೂರೇನು?

ಕೋಲಾರ ಲೋಕಸಭಾ: ಒಳೇಟು ತಪ್ಪಿಸಿಕೊಂಡವರೇ ಜಯಶಾಲಿ!

ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರದ ಎಪಿಎಂಸಿಗೆ ಹೋಗಿ ಚುನಾವಣೆ ಪ್ರಸ್ತಾಪ ಮಾಡಿದರೆ ರೈತರು, ವರ್ತಕರು ಗರಂ ಆಗುತ್ತಾರೆ.
Last Updated 16 ಏಪ್ರಿಲ್ 2024, 1:29 IST
ಕೋಲಾರ ಲೋಕಸಭಾ: ಒಳೇಟು ತಪ್ಪಿಸಿಕೊಂಡವರೇ ಜಯಶಾಲಿ!

ಕೋಲಾರ ಲೋಕಸಭಾ ಕ್ಷೇತ್ರ: ಮನೆಯಿಂದಲೇ ಮತ ಚಲಾಯಿಸಿದ ಹಿರಿಯರು

ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮತದಾನ ಆಯ್ಕೆ ಮಾಡಿಕೊಳ್ಳಲಾದ ಹಿರಿಯ ಹಾಗೂ ಅಂಗವಿಕಲ ಮತದಾರರಿಗೆ ಮನೆಯಲ್ಲಿ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ.
Last Updated 13 ಏಪ್ರಿಲ್ 2024, 15:47 IST
ಕೋಲಾರ ಲೋಕಸಭಾ ಕ್ಷೇತ್ರ: ಮನೆಯಿಂದಲೇ ಮತ ಚಲಾಯಿಸಿದ ಹಿರಿಯರು

ಕೋಲಾರ‌: ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ

ಲೋಕಸಭೆ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟ ಕೋಲಾರ ಕ್ಷೇತ್ರದಲ್ಲಿ ಪ್ರಚಾರ ಭರಾಟೆಯಲ್ಲಿ ತೊಡಗಿರುವ ಮಧ್ಯೆಯೇ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ.
Last Updated 11 ಏಪ್ರಿಲ್ 2024, 16:20 IST
ಕೋಲಾರ‌: ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ
ADVERTISEMENT

ಕೋಲಾರ: ಬೂದಿ ಮುಚ್ಚಿದ ಕೆಂಡದಂತಿರುವ ಮನಸ್ತಾಪ!

ಕಾಂಗ್ರೆಸ್‌ಗೆ ಮುನಿಯಪ್ಪ ಮುನಿಸು ಚಿಂತೆ; ಜೆಡಿಎಸ್‌ಗೆ ಬಿಜೆಪಿ ನಾಯಕರ ಬಂಡಾಯ ಶಮನದ್ದೇ ಸವಾಲು!
Last Updated 8 ಏಪ್ರಿಲ್ 2024, 7:11 IST
ಕೋಲಾರ: ಬೂದಿ ಮುಚ್ಚಿದ ಕೆಂಡದಂತಿರುವ ಮನಸ್ತಾಪ!

ಲೋಕಸಭೆ ಚುನಾವಣೆ: ಕೋಲಾರದಲ್ಲಿ ಸಿದ್ದರಾಮಯ್ಯ, ಡಿಕೆಶಿ ರೋಡ್ ಶೋ,ಶಕ್ತಿ ‌ಪ್ರದರ್ಶನ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುರುಡುಮಲೆ ದೇಗುಲದಲ್ಲಿ ಶನಿವಾರ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಕೋಲಾರ ನಗರದಲ್ಲಿ ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶಿಸಿದರು.
Last Updated 6 ಏಪ್ರಿಲ್ 2024, 8:26 IST
ಲೋಕಸಭೆ ಚುನಾವಣೆ: ಕೋಲಾರದಲ್ಲಿ ಸಿದ್ದರಾಮಯ್ಯ, ಡಿಕೆಶಿ ರೋಡ್ ಶೋ,ಶಕ್ತಿ ‌ಪ್ರದರ್ಶನ

ಕೋಲಾರ ಲೋಕಸಭಾ ಕ್ಷೇತ್ರ | 2019ರ ದಾಖಲೆ ಮುರಿಯಲು ಕಸರತ್ತು

ಕೋಲಾರ ಲೋಕಸಭಾ ಕ್ಷೇತ್ರದ ಮತದಾನ ಪ್ರಮಾಣ ಶೇ 80ರ ಗಡಿ ದಾಟಿಸಲು ಸ್ವೀಪ್‌ ಸಮಿತಿ ಪ್ರಯತ್ನ
Last Updated 4 ಏಪ್ರಿಲ್ 2024, 6:37 IST
ಕೋಲಾರ ಲೋಕಸಭಾ ಕ್ಷೇತ್ರ | 2019ರ ದಾಖಲೆ ಮುರಿಯಲು ಕಸರತ್ತು
ADVERTISEMENT
ADVERTISEMENT
ADVERTISEMENT